Breaking News

ಮುಂಬೈ ಸ್ಟ್ರೀಟ್ ಫುಡ್‌ನಲ್ಲಿ ಬಿಗ್ ಚೇಂಜ್: ಎಫ್‌ಡಿಎ ಕಮಿಷನರ್ ತುಕಾರಾಂ ಮುಂಧೆ ಕಟ್ಟುನಿಟ್ಟಿನ ಕ್ರಮಕ್ಕೆ ಜನಜಾಗೃತಿ

ಆಹಾರ ಭದ್ರತಾ ಆಯುಕ್ತ ತುಕಾರಾಂ ಮುಂಧೆ ಅವರ ಕಟ್ಟುನಿಟ್ಟಿನ ಕ್ರಮದಿಂದಾಗಿ ಮುಂಬೈನ ಬೀದಿಬದಿ ಆಹಾರ ನೈರ್ಮಲ್ಯದಲ್ಲಿ ಬೃಹತ್ ಬದಲಾವಣೆ ಕಂಡುಬಂದಿದ್ದು, ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read More

ಪದ್ಮಾ ಸೇತುವೆ ಮೇಲೆ ಭೀಕರ ರಸ್ತೆ ಅಪಘಾತ: ಬಸ್‌ಗಳ ರೇಸ್, ಹಲವರು ಸಾವು

ಬಾಂಗ್ಲಾದೇಶದ ಪದ್ಮಾ ಸೇತುವೆ ಮೇಲೆ ಎರಡು ಬಸ್‌ಗಳ ನಡುವಿನ ರೇಸ್‌ನಿಂದ ಭೀಕರ ಅಪಘಾತ ಸಂಭವಿಸಿದ್ದು, ಹಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ ಹಾಗೂ ಸೇತುವೆಗೆ ಹಾನಿಯಾಗಿದೆ.

Read More

ವ್ಯವಸ್ಥಿತ ಅಧ್ಯಯನ ಮತ್ತು ಸೂಕ್ತ ಯೋಜನೆಯಿಂದ ಯಶಸ್ಸು ಸಾಧ್ಯ: ಪುತ್ತೂರಿನಲ್ಲಿ ಡಾ. ರಾಜೇಶ್ ಅಭಯ

ಪುತ್ತೂರಿನ ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ಕಾಲೇಜಿನಲ್ಲಿ ‘ಸ್ಮಾರ್ಟ್ ಸ್ಟಡಿ’ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಮಂಗಳೂರಿನ ಯೆನೆಪೋಯ ವೈದ್ಯಕೀಯ ಕಾಲೇಜಿನ ಮನೋವೈದ್ಯ ಡಾ. ರಾಜೇಶ್ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆಯ ಉಪಯುಕ್ತ ಸಲಹೆ ನೀಡಿದರು.

Read More