Uncategorized
ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆತಂಕ: ನೆಟ್ಸ್ನಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಗಾಯ
ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ನವದೆಹಲಿಯಲ್ಲಿ ನಡೆದ ನೆಟ್ಸ್ ಅಭ್ಯಾಸದ ವೇಳೆ ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಗಾಯಗೊಂಡಿದ್ದಾರೆ.
Read More‘ಮ್ಯೂಸ್’ ಯೂಸರ್ ನೇಮ್ ಸುತ್ತ ವಿವಾದ: ಬ್ರಿಟಿಷ್ ರಾಕ್ ಬ್ಯಾಂಡ್ ಹೆಸರಿನ ಇನ್ಸ್ಟಾಗ್ರಾಮ್ ಹ್ಯಾಂಡಲ್ ಪಡೆದುಕೊಂಡ ಮೆಟಾ AI
ಮೆಟಾ ಸಂಸ್ಥೆಯ ಹೊಸ ಮ್ಯೂಸ್ (Muse) AI ಅಸಿಸ್ಟೆಂಟ್ ಇನ್ಸ್ಟಾಗ್ರಾಮ್ನಲ್ಲಿ ಪ್ರಸಿದ್ಧ ಬ್ರಿಟಿಷ್ ರಾಕ್ ಬ್ಯಾಂಡ್ನ @muse ಹ್ಯಾಂಡಲ್ ಪಡೆದುಕೊಂಡಿದೆ. ಪೂರ್ಣ ಮಾಹಿತಿ ಇಲ್ಲಿದೆ.
Read Moreಇಂದಿನ ದಿನ ಭವಿಷ್ಯ: ವೃಷಭ, ತುಲಾ ಸೇರಿದಂತೆ ಈ ರಾಶಿಗಳಿಗೆ ಗುರು ರಾಯರ ಕೃಪೆಯಿಂದ ಭರ್ಜರಿ ಧನಲಾಭ
ಇಂದಿನ ದಿನ ಭವಿಷ್ಯ (10 ಸೆಪ್ಟೆಂಬರ್ 2026): ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ಇಂದಿನ ಆರ್ಥಿಕ, ಉದ್ಯೋಗ ಹಾಗೂ ಕುಟುಂಬ ಭವಿಷ್ಯದ ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreಸಚಿವ ಸತೀಶ್ ಜಾರಕಿಹೊಳಿ ಮನೆ, ಕಚೇರಿಗಳ ಮೇಲೆ ED ದಾಳಿ
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಬೆಂಗಳೂರಿನ ಸರ್ಕಾರಿ ನಿವಾಸ ಹಾಗೂ ಕಚೇರಿಗಳ ಮೇಲೆ 25ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಮುಂಜಾನೆಯೇ ಬೃಹತ್ ದಾಳಿ ನಡೆಸಿದ್ದಾರೆ.
Read Moreವಿಟ್ಲ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ; ಮೂವರು ಆರೋಪಿಗಳ ಬಂಧನ, ನ್ಯಾಯಾಂಗ ಬಂಧನ
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜವಾದ್, ಸಾಹಿದ್ ಹಾಗೂ ರಿಯಾಝ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Read Moreಶಾಲೆಯಲ್ಲಿ ನಾಗರಹಾವು ಪ್ರತ್ಯಕ್ಷ: ಆತಂಕಗೊಂಡ ವಿದ್ಯಾರ್ಥಿಗಳು, ಶಿಕ್ಷಕರು
ಮೇಡ್ಚಲ್ ಜಿಲ್ಲೆಯ ಕೀಸರ ವ್ಯಾಪ್ತಿಯ ಶಾಲಾ ಆವರಣದಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಕೆಲಕಾಲ ಆತಂಕ ಸೃಷ್ಟಿಸಿದ್ದು, ಉರಗ ರಕ್ಷಕರು ಹಾವನ್ನು ಸುರಕ್ಷಿತವಾಗಿ ಸೆರೆಹಿಡಿದಿದ್ದಾರೆ.
Read Moreಬಂಟ್ವಾಳ: ಮನೆ ಬೀಗ ಮುರಿದು 3 ಲಕ್ಷ ರೂ. ಮೌಲ್ಯದ ನಗದು, ಚಿನ್ನಾಭರಣ ಹಾಗೂ ಬೆಳ್ಳಿ ದೋಚಿದ ಕಳ್ಳರು
ಬಂಟ್ವಾಳದ ಬಿ.ಸಿ.ರೋಡ್ನಲ್ಲಿ ಶ್ರುತಿ ಪೈ ಅವರ ಮನೆಯ ಬೀಗ ಮುರಿದ ಕಳ್ಳರು ₹೩ ಲಕ್ಷ ಮೌಲ್ಯದ ನಗದು, ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಮಂಗಳೂರು: ಅಷ್ಟಮಿ ಭಜನಾ ಸೇವೆ ಮಾಡುತ್ತಿದ್ದಾಗ ತೀವ್ರ ಹೃದಯಾಘಾತ; 38 ವರ್ಷದ ಯುವಕ ದಾರುಣ ಅಂತ್ಯ
ಮಂಗಳೂರಿನ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೃಷ್ಣಾಷ್ಟಮಿ ಹಿನ್ನೆಲೆಯಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ೩೮ ವರ್ಷದ ಶ್ರೀನಾಥ್ ಶೆಟ್ಟಿಗಾರ್ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
Read Moreಸಂಪಿಗೆ ಮರ ಹತ್ತಿ ಎಚ್ಚರಿಕೆ ನೀಡಿದ ರಾಹುಗುಳಿಗ ದೈವ
ಮಂಗಳೂರಿನ ನಂತೂರು ಪದವು ಬಳಿ ಪುರಾತನ ಸಂಪಿಗೆ ಮರ ತೆರವಿಗೆ NHAI ಮುಂದಾದಾಗ ರಾಹುಗುಳಿಗ ದೈವ ಎಚ್ಚರಿಕೆ ನೀಡಿದ ಘಟನೆಗೆ ಸಂಬಂಧಿಸಿದಂತೆ ಭಗವಾನ್ ಬಬ್ಬುಸ್ವಾಮಿ ದೈವಸ್ಥಾನದ ಆಡಳಿತ ಮಂಡಳಿ ಸಂಪೂರ್ಣ ಹೇಳಿಕೆ ಇಲ್ಲಿದೆ.
Read Moreಇಂದಿನ ದಿನ ಭವಿಷ್ಯ: ಶುಕ್ರವಾರದ ದ್ವಾದಶ ರಾಶಿ ಫಲ; ನಿಮ್ಮ ರಾಶಿಗಿಂದು ಶುಭ ಫಲವಿದೆಯೇ?
ಇಂದಿನ ದಿನ ಭವಿಷ್ಯ (೦೪ ಸೆಪ್ಟೆಂಬರ್ ೨೦೨೬): ಮೇಷದಿಂದ ಮೀನ ರಾಶಿವರೆಗಿನ ದ್ವಾದಶ ರಾಶಿಗಳ ಫಲ, ಆರ್ಥಿಕ ಸ್ಥಿತಿ, ಉದ್ಯೋಗ ಮತ್ತು ಜಾಗರೂಕತೆಯ ಕುರಿತಾದ ಸಂಪೂರ್ಣ ವಿವರ ಇಲ್ಲಿದೆ.
Read More
