Breaking News

ಇಂದಿನ ರಾಶಿ ಭವಿಷ್ಯ: 12 ರಾಶಿಗಳ ದಿನದ ಫಲ, ಯಾರಿಗೆ ಲಾಭ? ಯಾರಿಗೆ ಎಚ್ಚರಿಕೆ ಅಗತ್ಯ?

ಆಗಸ್ಟ್ 27ರ ಇಂದಿನ ರಾಶಿ ಭವಿಷ್ಯ: ಮೇಷದಿಂದ ಮೀನ ರಾಶಿಯವರೆಗಿನ 12 ರಾಶಿಗಳ ದಿನದ ಫಲ, ಹಣಕಾಸು, ಉದ್ಯೋಗ, ಆರೋಗ್ಯ ಮತ್ತು ಕೌಟುಂಬಿಕ ಸ್ಥಿತಿಗತಿಯ ಸಂಪೂರ್ಣ ವಿವರ ಇಲ್ಲಿದೆ.

Read More

ಮೊಬೈಲ್ ಕೊಡಲಿಲ್ಲವೆಂದು ತಂಗಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಅಣ್ಣನಿಗೆ 5 ವರ್ಷ ಕಠಿಣ ಸಜೆ

ಉಳ್ಳಾಲದ ಕಂಬಳಪದವಿನಲ್ಲಿ ಮೊಬೈಲ್ ನೀಡಲಿಲ್ಲವೆಂದು ತಂಗಿ ಫಿಯೋನಾಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದ ಅಣ್ಣ ಸ್ಯಾಮ್ಸನ್‌ಗೆ ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯ 5 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.

Read More

ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಸರ್ಕಾರದ ಪರಿಶೀಲನೆ: ವಿಧಾನಸಭೆಯಲ್ಲಿ ಆಹಾರ ಸಚಿವರ ಹೇಳಿಕೆ

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್‌ಗಳ ವಾರ್ಷಿಕ ಆದಾಯ ಮಿತಿಯನ್ನು ಪರಿಷ್ಕರಿಸುವ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಜೊತೆಗೆ ರದ್ದಾದ ಕಾರ್ಡ್‌ಗಳ ಮರುಪರಿಶೀಲನೆ ಹಾಗೂ ಕುಡಿಯುವ ನೀರಿನ ಘಟಕಗಳ ದುರಸ್ತಿಗೆ ಅನುದಾನ ಬಿಡುಗಡೆ ಮಾಡಲಾಗಿದೆ.

Read More