Breaking News

Daily Horoscope February 19: ಇಂದು ಈ ರಾಶಿಯವರಿಗೆ ಆರ್ಥಿಕ ಲಾಭ, ಉದ್ಯೋಗದಲ್ಲಿ ಬಡ್ತಿ ಸಿಗಲಿದೆ

ಇಂದು (ಫೆ.19)ಗುರುವಾರ. ಗುರುವಿನ ಅನುಗ್ರಹದಿಂದ ಇಂದು ಕೆಲವು ರಾಶಿಗಳಿಗೆ ವಿಶೇಷ ಲಾಭಗಳು ಕಾದಿವೆ. ಇಂದಿನ ದ್ವಾದಶ ರಾಶಿಗಳ ಫಲ ಮತ್ತು ಪಂಚಾಂಗದ ವಿವರಗಳು ಇಲ್ಲಿವೆ.

ಇಂದಿನ ಪಂಚಾಂಗ

Advertisement

ಸಂವತ್ಸರ: ವಿಶ್ವವಸು ನಾಮ ಸಂವತ್ಸರ

ಅಯನ: ಉತ್ತರಾಯಣ

ಮಾಸ: ಫಾಲ್ಗುಣ ಮಾಸ (ಕುಂಭ ಮಾಸ)

ಪಕ್ಷ: ಶುಕ್ಲ ಪಕ್ಷ

ತಿಥಿ: ಬಿದಿಗೆ (ಮಧ್ಯಾಹ್ನ 3:56ರವರೆಗೆ, ನಂತರ ತದಿಗೆ)

ನಕ್ಷತ್ರ: ಪೂರ್ವಾಭಾದ್ರೆ (ರಾತ್ರಿ 8:40ರವರೆಗೆ)

ರಾಹು ಕಾಲ: ಮಧ್ಯಾಹ್ನ 1:30 ರಿಂದ 3:00 ರವರೆಗೆ

ಮೇಷ: ಕೆಲಸದಲ್ಲಿ ಒತ್ತಡವಿರುತ್ತದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ. ಕುಟುಂಬದ ಬೆಂಬಲದಿಂದ ನೆಮ್ಮದಿ ಸಿಗಲಿದೆ.

ವೃಷಭ: ಅತ್ಯಂತ ಶುಭ ದಿನ. ಆರ್ಥಿಕ ಲಾಭ ಮತ್ತು ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆ ಇದೆ. ಅನಿರೀಕ್ಷಿತ ಧನಲಾಭವಾಗಬಹುದು.

ಮಿಥುನ; ಮಿಶ್ರ ಫಲ. ಮಾತು ಮತ್ತು ಕೋಪದ ಮೇಲೆ ಸಂಯಮವಿರಲಿ. ವಾಹನ ಚಲಾಯಿಸುವಾಗ ಜಾಗರೂಕರಾಗಿರಿ.

ಕರ್ಕಾಟಕ: ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಸಂತೋಷ. ಪ್ರವಾಸದ ಯೋಜನೆ ಸಾಧ್ಯ.

ಸಿಂಹ: ಸಾಮಾನ್ಯ ದಿನ. ವ್ಯಾಪಾರದಲ್ಲಿ ಲಾಭವಾದರೂ, ಅನಗತ್ಯ ವೆಚ್ಚಗಳ ಬಗ್ಗೆ ಗಮನವಿರಲಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಕನ್ಯಾ: ಕೆಲಸದ ಹೊರೆ ಹೆಚ್ಚಿರಬಹುದು. ಕುಟುಂಬ ಸದಸ್ಯರ ಸಹಕಾರ ಸಿಗಲಿದೆ. ಬೌದ್ಧಿಕ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ.

ತುಲಾ: ನಕಾರಾತ್ಮಕ ಆಲೋಚನೆಗಳಿಂದ ದೂರವಿರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಶಾಂತಿ. ಹೊಸ ಯೋಜನೆಗಳಿಗೆ ಇದು ಸೂಕ್ತ ಕಾಲವಲ್ಲ.

ವೃಶ್ಚಿಕ: ವೃತ್ತಿಜೀವನದಲ್ಲಿ ಪ್ರಗತಿ. ಸ್ಥಳ ಬದಲಾವಣೆ ಅಥವಾ ಆದಾಯ ಹೆಚ್ಚಳದ ಸಂಭವವಿದೆ. ಸಾಮಾಜಿಕ ಗೌರವ ಹೆಚ್ಚಲಿದೆ.

ಧನು: ಉದ್ಯೋಗದಲ್ಲಿ ಯಶಸ್ಸು. ದೂರದ ಪ್ರಯಾಣವು ಲಾಭದಾಯಕವಾಗಿರಲಿದೆ. ಹೂಡಿಕೆಗಳಿಗೆ ಉತ್ತಮ ದಿನ.

ಮಕರ: ಕೌಟುಂಬಿಕ ಸಮಸ್ಯೆಗಳು ಬಗೆಹರಿಯಲಿವೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರಲಿದೆ. ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

ಕುಂಭ: ಸವಾಲುಗಳು ಎದುರಾಗಬಹುದು. ಹಣಕಾಸಿನ ವಹಿವಾಟಿನಲ್ಲಿ ಎಚ್ಚರಿಕೆ ಅಗತ್ಯ. ಆರೋಗ್ಯದ ಕಡೆಗೆ ಗಮನವಿರಲಿ.

ಮೀನ: ಉದ್ಯಮಿಗಳಿಗೆ ಹೊಸ ಅವಕಾಶಗಳು ಲಭ್ಯ. ವೈವಾಹಿಕ ಜೀವನದಲ್ಲಿ ಸುಖ-ಶಾಂತಿ ಇರಲಿದೆ. ಪ್ರತಿಭೆ ಪ್ರದರ್ಶಿಸಲು ವೇದಿಕೆ ಸಿಗಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು