ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್: ವೀಕೆಂಡ್ ಆರಂಭದಲ್ಲೇ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಇಲ್ಲಿದೆ

ಬೆಂಗಳೂರು: ನೀವು ಇಂದು ಆಭರಣ ಖರೀದಿಸುವ ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ನಿಮಗೆ ಒಂದು ಸಿಹಿ ಸುದ್ದಿ ಇದೆ. ಜಾಗತಿಕ ಮಾರುಕಟ್ಟೆಯ ಏರಿಳಿತದ ನಡುವೆಯೂ ಇಂದು (ಶುಕ್ರವಾರ, ಏಪ್ರಿಲ್ 24) ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಪ್ರತಿ ಗ್ರಾಂ ಚಿನ್ನದ ದರದಲ್ಲಿ 55 ರೂಪಾಯಿಗಳಷ್ಟು ಕಡಿತ ಕಂಡುಬಂದಿದೆ.

ಇಂದಿನ ಚಿನ್ನದ ದರ (Gold Rate Today):

ಆಭರಣ ಚಿನ್ನ (22 ಕ್ಯಾರೆಟ್): ನಿನ್ನೆ 14,075 ರೂಪಾಯಿ ಇದ್ದ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಇಂದು 14,020 ರೂಪಾಯಿಗೆ ಇಳಿಕೆಯಾಗಿದೆ.

ಅಪರಂಜಿ ಚಿನ್ನ (24 ಕ್ಯಾರೆಟ್): ಶುದ್ಧ ಚಿನ್ನದ ಬೆಲೆ ಇಂದು ಪ್ರತಿ ಗ್ರಾಂಗೆ 15,295 ರೂಪಾಯಿ ಆಗಿದೆ.

ಇದನ್ನೂ ಓದಿ ಮದ್ಯದ ಬೆಲೆ ಮತ್ತೆ ಏರಿಕೆ: ಹೊಸ AIB ನೀತಿಯಿಂದ 20% ವರೆಗೆ ಹೆಚ್ಚಳ ಸಾಧ್ಯ

ಬೆಳ್ಳಿ ದರ (Silver Rate Today):

ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡುಬಂದಿಲ್ಲ. ನಗರವಾರು ದರಗಳು ಈ ಕೆಳಗಿನಂತಿವೆ:

ಬೆಂಗಳೂರು ಮತ್ತು ಮುಂಬೈ: ಪ್ರತಿ ಗ್ರಾಂ ಬೆಳ್ಳಿ ಬೆಲೆ 260 ರೂಪಾಯಿ ಇದೆ.

ಚೆನ್ನೈ ಮತ್ತು ಹೈದರಾಬಾದ್: ಪ್ರತಿ ಗ್ರಾಂ ಬೆಳ್ಳಿ ಬೆಲೆ 265 ರೂಪಾಯಿ ಇದೆ.

ಇನ್ನಷ್ಟೂ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ 

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು