ಮತ್ತೆ ಜಿಗಿದ ಬಂಗಾರದ ದರ: ಕರಾವಳಿ-ಮಲೆನಾಡಿನ ಇಂದಿನ ದರ ಇಲ್ಲಿದೆ

ಬೆಮಗಳೂರು: ವಾರಾಂತ್ಯದಲ್ಲಿ ಗಣನೀಯ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಹೊಸ ವಾರದ ಆರಂಭವಾದ ಸೋಮವಾರವೂ (ನವೆಂಬರ್ 9) ತಮ್ಮ ಏರುಗತಿಯನ್ನು ಮುಂದುವರಿಸಿವೆ. ಇಂದು ಚಿನ್ನದ ದರದಲ್ಲಿ ಪ್ರತಿ ಗ್ರಾಂಗೆ ₹95 ಹೆಚ್ಚಳವಾಗಿದ್ದು, ಆಭರಣ ಚಿನ್ನದ (22 ಕ್ಯಾರಟ್) ಬೆಲೆ ಪ್ರತಿ ಗ್ರಾಂಗೆ ₹13,250ರ ಗಡಿ ದಾಟಿದೆ. ಇನ್ನೊಂದೆಡೆ, ಬೆಳ್ಳಿ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ₹1,32,550 ತಲುಪಿದ್ದರೆ, 24 ಕ್ಯಾರಟ್‌ನ ಅಪರಂಜಿ ಚಿನ್ನದ ದರ ₹1,44,600 ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ ₹20,500 ರಲ್ಲಿ ಮುಂದುವರಿದಿದೆ.

ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ (ಪ್ರತಿ ಗ್ರಾಂಗೆ):

Advertisement
  • ಬೆಂಗಳೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು:

    • 22 ಕ್ಯಾರಟ್ ಆಭರಣ ಚಿನ್ನ: ₹13,255

      Advertisement
    • 24 ಕ್ಯಾರಟ್ ಅಪರಂಜಿ ಚಿನ್ನ: ₹14,460

    • 18 ಕ್ಯಾರಟ್ ಚಿನ್ನ: ₹10,845

      Advertisement
    • ಬೆಳ್ಳಿ ದರ (ಪ್ರತಿ ಗ್ರಾಂಗೆ): ₹205 (100 ಗ್ರಾಂಗೆ ₹20,500)

(ಗಮನಿಸಿ: ಮಂಗಳೂರು, ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿಯೂ ಬೆಂಗಳೂರು ಹಾಗೂ ರಾಜ್ಯದ ಪ್ರಮುಖ ಮಾರುಕಟ್ಟೆ ದರಗಳೇ ಅನ್ವಯವಾಗಲಿವೆ.)

ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ):

  • ಬೆಂಗಳೂರು / ಚೆನ್ನೈ / ಮುಂಬೈ / ಕೋಲ್ಕತಾ / ಭುವನೇಶ್ವರ / ಕೇರಳ: ₹13,255

  • ಅಹ್ಮದಾಬಾದ್: ₹13,260

  • ದೆಹಲಿ / ಜೈಪುರ / ಲಕ್ನೋ: ₹13,270

ಇದನ್ನೂ ಓದಿ: ಆಭರಣ ಪ್ರಿಯರಿಗೆ ಭಾರಿ ಸಿಹಿ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ

ಎಂಬಿಸಿಎಕ್ಸ್ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆ ದರ:

  • MCX ಗೋಲ್ಡ್ (ಡಿ. 4 ಡೆಲಿವರಿ): 1 ಗ್ರಾಂಗೆ ₹14,336

  • MCX ಸಿಲ್ವರ್: 1 ಗ್ರಾಂಗೆ ₹187

  • ಸ್ಪಾಟ್ ಗೋಲ್ಡ್ (ಅಂತಾರಾಷ್ಟ್ರೀಯ): 1 ಗ್ರಾಂಗೆ $131.73 (ಅಂದಾಜು ₹12,369)

  • ಸ್ಪಾಟ್ ಸಿಲ್ವರ್ (ಅಂತಾರಾಷ್ಟ್ರೀಯ): 1 ಗ್ರಾಂಗೆ $1.690 (ಅಂದಾಜು ₹159)

ವಿಶೇಷ ಸೂಚನೆ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ನಗರದ ಪ್ರಮುಖ ಆಭರಣ ಮಳಿಗೆಗಳ ದರವನ್ನು ಆಧರಿಸಿವೆ. ಖರೀದಿ ವೇಳೆ ಶೇಕಡಾ 3ರಷ್ಟು ಜಿಎಸ್‌ಟಿ (GST) ಮತ್ತು ಮೇಕಿಂಗ್ ಚಾರ್ಜಸ್ (ತಯಾರಿಕಾ ವೆಚ್ಚ) ಹೆಚ್ಚುವರಿಯಾಗಿ ಸೇರ್ಪಡೆಯಾಗುತ್ತವೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ