Breaking News

ಸಚಿವ ಸಂಪುಟ ವಿಸ್ತರಣೆ: 20 ನೂತನ ಸಚಿವರ ಪಟ್ಟಿಗೆ ಎಐಸಿಸಿ ಅಂತಿಮ ಅನುಮೋದನೆ

ಬೆಂಗಳೂರು (ಆಗಸ್ಟ್ 03): ಕಾವೇರಿ ನೀರು ಹಂಚಿಕೆ ಪ್ರವಾಹ ಸಂಕಷ್ಟದ ಜೊತೆಯಲ್ಲೇ ಸಾಗಿದ್ದ ರಾಜ್ಯ ರಾಜಕೀಯದ ಸಚಿವ ಸಂಪುಟ ವಿಸ್ತರಣೆಯ ಕಸರತ್ತಿಗೆ ಕೊನೆಗೂ ತೆರೆಬಿದ್ದಿದೆ. ಎಐಸಿಸಿ ಅಧ್ಯಕ್ಷರ ಒಪ್ಪಿಗೆಯ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು 20 ನೂತನ ಸಚಿವರು ಹಾಗೂ ಶಾಸಕಾಂಗದ ಪ್ರಮುಖ ಹುದ್ದೆಗಳ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದ್ದಾರೆ.

ಇಂದು ಸಂಜೆ 4 ಗಂಟೆಗೆ ನೂತನ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ನೂತನ ಸಚಿವರಾಗಿ ಆಯ್ಕೆಯಾದವರ ಪಟ್ಟಿ (20 ಸಚಿವರು):

ಪಿ. ಎಂ. ನರೇಂದ್ರಸ್ವಾಮಿ

ಶಿವರಾಜ್ ತಂಗಡಗಿ

ರುದ್ರಪ್ಪ ಲಮಾಣಿ

ಕೆ. ಎಸ್. ಬಸವಂತಪ್ಪ

ಬಿ. ನಾಗೇಂದ್ರ

ಟಿ. ರಘುಮೂರ್ತ ಬಿ. ಝಡ್. ಜಮೀರ್ ಅಹಮದ್ ಖಾನ್

ರಿಜ್ವಾನ್ ಅರ್ಷದ್

ಸಂತೋಷ್ ಲಾಡ್

ಮಧು ಬಂಗಾರಪ್ಪ

ಪುಟ್ಟರಂಗಶೆಟ್ಟಿ

ಮಾಂಕಾಳ ವೈದ್ಯ

ಡಾ. ಅಜಯ್ ಸಿಂಗ್

ಎನ್. ಚೆಲುವರಾಯ ಸ್ವಾಮಿ

ಕೆ. ಎಂ. ಶಿವಲಿಂಗೇಗೌಡ

ಹೆಚ್. ಸಿ. ಬಾಲಕೃಷ್ಣ

ಶ್ರೀಮತಿ ಗಾಯತ್ರಿ ಶಾಂತೇಗೌಡ

ಬಸವರಾಜ ರಾಯರೆಡ್ಡಿ

ವಿಜಯಾನಂದ ಕಾಶಪ್ಪನವರ್

ಲಕ್ಷ್ಮಣ ಸವದಿ

ಇದನ್ನೂ ಓದಿ:ವಿನಯ್ ಕುಲಕರ್ಣಿಗೆ ಹೈಕೋರ್ಟ್‌ನಲ್ಲಿ ಬಿಗ್ ರಿಲೀಫ್: ಶಿಕ್ಷೆ ತಡೆಯಾಜ್ಞೆ, ಜಾಮೀನು ಮಂಜೂರು

ಶಾಸಕಾಂಗ ಹಾಗೂ ವಿಧಾನ ಪರಿಷತ್ತಿನ ಪ್ರಮುಖ ಹುದ್ದೆಗಳು:

ವಿಧಾನಸಭೆ ಸ್ಪೀಕರ್: ಶ್ರೀ ಜಿ. ಎಸ್. ಪಾಟೀಲ್

ವಿಧಾನಸಭೆ ಉಪಸ್ಪೀಕರ್: ಶ್ರೀ ಎ. ಎಸ್. ಪೊನ್ನಣ್ಣ

ವಿಧಾನ ಪರಿಷತ್ ಸಭಾಪತಿ: ಶ್ರೀ ಸಲೀಂ ಅಹಮದ್

ವಿಧಾನ ಪರಿಷತ್ ಉಪಸಭಾಪತಿ: ಶ್ರೀಮತಿ ಉಮಾಶ್ರೀ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *