ಕ್ರೀಡೆ
T20 Worldcup: ಟೂರ್ನಮೆಂಟ್ನ ಎರಡನೇ ಜಯ ದಾಖಲಿಸಿದ ಶ್ರೀಲಂಕಾ
ಪಲ್ಲೆಕೆಲೆ: ಅತಿಥೇಯ ಶ್ರೀಲಂಕಾ ಮತ್ತು ಓಮನ್ ತಂಡಗಳ ನಡುವೆ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ 105 ರನ್ಗಳ ಭರ್ಜರಿ ಜಯ ಗಳಿಸಿದೆ.
Read MoreT20 Worldcup: ಇಂಗ್ಲೆಂಡ್ ವಿರುದ್ಧ ಸುಲಭ ಜಯ ದಾಖಲಿಸಿದ ವೆಸ್ಟ್ ಇಂಡೀಸ್
ಮುಂಬೈ: ಟಿ-20 ವಿಶ್ವಕಪ್ ಪಂದ್ಯಾಟದ ‘ಸಿ’ ಗುಂಪಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಇಂಗ್ಲೆಂಡ್ ತಂಡದ ವಿರುದ್ಧ 30 ರನ್ಗಳ ಜಯ ದಾಖಲಿಸಿದೆ.
Read MoreT20 Worldcup: ಮೊದಲ ಪಂದ್ಯದಲ್ಲಿ ಸುಲಭ ಜಯ ಸಾಧಿಸಿದ ಆಸ್ಟ್ರೇಲಿಯಾ
ಕೊಲೊಂಬೊ: ಬಲಿಷ್ಠ ಆಸ್ಟ್ರೇಲಿಯಾ ತಂಡ ಗೆಲುವಿನೊಂದಿಗೆ ಟಿ-20 ವಿಶ್ವಕಪ್ ಅಭಿಯಾನ ಪ್ರಾರಂಭಿಸಿದೆ. ಐರ್ಲೆಂಡ್ ತಂಡದ ವಿರುದ್ಧದ ಪಂದ್ಯದಲ್ಲಿ 67 ರನ್ಗಳ ಅಂತರದಿಂದ ಗೆಲುವು ಸಾಧಿಸಿದೆ.
Read MoreT20 World cup: ರೋಚಕ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ
ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನದ ನಡುವಿನ ಪಂದ್ಯದಲ್ಲಿ ಸತತ ಎರಡು ಸೂಪರ್ ಓವರ್ಗಳ ನಂತರ ದಕ್ಷಿಣ ಆಫ್ರಿಕಾ ರೋಚಕ ಗೆಲುವು ಸಾಧಿಸಿತು.
Read MoreT20 Worldcup: ಯುಎಸ್ಎ ವಿರುದ್ಧ ಸುಲಭ ಜಯ ದಾಖಲಿಸಿದ ಪಾಕಿಸ್ತಾನ
ಕೊಲೊಂಬೊ: ಟಿ-20 ವಿಶ್ವಕಪ್ನ ‘ಎ’ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ಯುಎಸ್ಎ ತಂಡದ ವಿರುದ್ಧ 32 ರನ್ಗಳ ಜಯ ಸಾಧಿಸಿದೆ.
Read MoreT20 Worldcup: ದಾಖಲೆಯ ಚೇಸಿಂಗ್ ಮೂಲಕ ಗೆಲುವು ದಾಖಲಿಸಿದ ನ್ಯೂಜಿಲೆಂಡ್
ಚೆನ್ನೈ: ಟಿ-20 ವಿಶ್ವಕಪ್ನಲ್ಲಿ ದಾಖಲೆಯ ಚೇಸಿಂಗ್ ಮೂಲಕ ನ್ಯೂಜಿಲೆಂಡ್ ತಂಡ ಯುಎಇ ತಂಡದ ವಿರುದ್ಧ ಡಿ ಗುಂಪಿನ ಪಂದ್ಯದಲ್ಲಿ ಸುಲಭದ ಜಯ ಗಳಿಸಿದೆ.
Read MoreT20 Worldcup: ಮೊದಲ ಜಯ ದಾಖಲಿಸಿದ ನೆದರ್ಲೆಂಡ್ಸ್
ದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡ ನೆಮೀಬಿಯಾ ತಂಡದ ಎದುರು 7 ವಿಕೆಟ್ಗಳ ಸುಲಭ ಜಯ ಗಳಿಸಿತು.
Read MoreT20 WC: ಕೊನೆಗೂ ಭಾರತದ ಜೊತೆ ಆಡಲು ಒಪ್ಪಿದ ಪಾಕ್, ನಿಗದಿಯಂತೆ IND vs PAK ಪಂದ್ಯ
ಐಸಿಸಿ ಟಿ20 ವಿಶ್ವಕಪ್ 2026 ಟೂರ್ನಿಗೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಮುಂದುವರಿದಿದ್ದ ಅತಿದೊಡ್ಡ ಗೊಂದಲಕ್ಕೆ ಕೊನೆಗೂ ತೆರೆ ಬಿದ್ದಿದೆ. ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಅನುಮತಿ ನೀಡಿದೆ.
Read MoreT20 Worldcup: ಗೆಲುವಿನ ಮೂಲಕ ವಿಶ್ವಕಪ್ ಅಭಿಯಾನ ಆರಂಭಿಸಿದ ದಕ್ಷಿಣ ಆಫ್ರಿಕಾ
ಅಹ್ಮದಾಬಾದ್: ಟಿ-20 ವಿಶ್ವಕಪ್ನ ಡಿ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಕೆನಡಾ ತಂಡದ ವಿರುದ್ಧ 57 ರನ್ಗಳ ಜಯ ಸಾಧಿಸಿತು.
Read MoreT20 Worldcup: ಓಮನ್ ವಿರುದ್ಧ ಗೆಲುವಿನ ಮೂಲಕ ಶುಭಾರಂಭ ಮಾಡಿದ ಜಿಂಬಾಬ್ವೆ
ಕೊಲೊಂಬೊ: ಜಿಂಬಾಬ್ವೆ ತನ್ನ ಟಿ-20 ವಿಶ್ವಕಪ್ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಇಂದಿನ ಪಂದ್ಯದಲ್ಲಿ ಓಮನ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
Read More
