ಕ್ರೀಡೆ
ಗೆಲುವಿನ ಸಂಭ್ರಮದ ನಡುವೆ ಇಶಾನ್ ಕಿಶನ್ ಕಣ್ಣೀರು: “ಈ ವಿಶ್ವಕಪ್ ನನ್ನ ಅಗಲಿದ ಸಹೋದರಿಗೆ ಅರ್ಪಣೆ”
ಟಿ20 ವಿಶ್ವಕಪ್ ಫೈನಲ್ನಲ್ಲಿ ಅಬ್ಬರಿಸಿದ ಇಶಾನ್ ಕಿಶನ್ ಬೆನ್ನಲ್ಲೇ ದೊಡ್ಡ ನೋವಿನ ಸಂಗತಿ ಹೊರಬಿದ್ದಿದೆ. ಪಂದ್ಯಕ್ಕೂ ಮುನ್ನ ಸಹೋದರಿಯನ್ನು ಕಳೆದುಕೊಂಡ ಇಶಾನ್, ಈ ಐತಿಹಾಸಿಕ ಗೆಲುವನ್ನು ಅಗಲಿದ ಅಕ್ಕನಿಗೆ ಅರ್ಪಿಸಿದ್ದಾರೆ.
Read More“ನಾವು ಕೇವಲ ಕೀನ್ಯಾ, ಉಗಾಂಡ ಸೋಲಿಸಿದ್ದೇವೆ ಅಷ್ಟೇ”: ಭಾರತದ ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಪಾಕ್ ಕ್ರಿಕೆಟಿಗನ ಆಕ್ರೋಶ!
ಭಾರತ 2026ರ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಪಾಕಿಸ್ತಾನದ ಅಹಮದ್ ಶೆಹಜಾದ್ ತಮ್ಮದೇ ತಂಡದ ವಿರುದ್ಧ ಕಿಡಿಕಾರಿದ್ದಾರೆ. ಪಾಕ್ ಕ್ರಿಕೆಟ್ನ ಅವನತಿಯ ಬಗ್ಗೆ ಅವರು ನೀಡಿದ ಭಾವುಕ ಹೇಳಿಕೆಯ ವಿವರ ಇಲ್ಲಿದೆ.
Read Moreಈ ಸಲನೂ ಕಪ್ ನಮ್ದೇ: ನ್ಯೂಜಿಲ್ಯಾಂಡ್ ಮಣಿಸಿ ಟಿ20 ವಿಶ್ವಕಪ್ ಗೆದ್ದ ಭಾರತ
T20 World Cup Final: ನ್ಯೂಜಿಲ್ಯಾಂಡ್ ವಿರುದ್ಧ ಫೈನಲ್ ಕದನದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿ ಟಿ20 ವಿಶ್ವಕಪ್ ಕಪ್ ಗೆದ್ದಿದೆ.
Read Moreಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚಿನ ಪವರ್ಪ್ಲೇ ಸ್ಕೋರ್ ದಾಖಲೆ ಮಾಡಿದ ಟೀಂ ಇಂಡಿಯಾ
2026ರ ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ದಾಖಲೆಯ 255 ರನ್ ಗಳಿಸಿದೆ. ಅಭಿಷೇಕ್ ಶರ್ಮಾ 18 ಎಸೆತಗಳಲ್ಲಿ ಫಿಫ್ಟಿ ಬಾರಿಸಿದರೆ, ಸಂಜು ಮತ್ತು ಇಶಾನ್ ಕಿವೀಸ್ ಬೌಲರ್ಗಳನ್ನು ಧೂಳಿಪಟ ಮಾಡಿದರು.
Read Moreಅಭಿಷೇಕ್ ಶರ್ಮಾ ವಿಶ್ವ ದಾಖಲೆ: ಟಿ20 ವಿಶ್ವಕಪ್ ಫೈನಲ್ನಲ್ಲಿ ಅತಿ ವೇಗದ ಅರ್ಧಶತಕ!
ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅಭಿಷೇಕ್ ಶರ್ಮಾ ಐತಿಹಾಸಿಕ ಬ್ಯಾಟಿಂಗ್. 18 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಫೈನಲ್ ಪಂದ್ಯಗಳಲ್ಲಿ ಅತಿ ವೇಗದ ಫಿಫ್ಟಿ ಬರೆದ ಆಟಗಾರ ಎನಿಸಿಕೊಂಡಿದ್ದಾರೆ.
Read MoreT20 World Cup final: ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ; ಭಾರತಕ್ಕೆ ಬೃಹತ್ ರನ್ ಕಲೆ ಹಾಕುವ ಒತ್ತಡ!
ಟಿ20 ವಿಶ್ವಕಪ್ ಫೈನಲ್ನಲ್ಲಿ ನ್ಯೂಜಿಲೆಂಡ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಭಾರತ ಮೊದಲು ಬ್ಯಾಟಿಂಗ್ ಮಾಡಲಿದ್ದು, ಅಹಮದಾಬಾದ್ ಕ್ರೀಡಾಂಗಣದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಹೋರಾಟ ಶುರುವಾಗಿದೆ.
Read Moreಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಫೈನಲ್ ಪಂದ್ಯಕ್ಕೆ ವಿಶೇಷ ಪಿಚ್ ಸಿದ್ಧ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯಕ್ಕೆ ಅಹಮದಾಬಾದ್ ಪಿಚ್ ಸಿದ್ಧವಾಗಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ಗೆ ಸಮತೋಲಿತವಾಗಿರುವ ಈ ಪಿಚ್ನ ಸಂಪೂರ್ಣ ವರದಿ ಇಲ್ಲಿದೆ.
Read Moreವಾಂಖೆಡೆಯಲ್ಲಿ ರನ್ಗಳ ಮಳೆ, ಸಿಡಿದ ಸಿಕ್ಸರ್ಗಳು! ದಾಖಲೆ ಬರೆದ IND vs ENG ಪಂದ್ಯ
ವಾಂಖೆಡೆ ಮೈದಾನದಲ್ಲಿ ಕ್ರಿಕೆಟ್ ಅಭಿಮಾನಿಗಳು ಕಂಡದ್ದು ಕೇವಲ ಪಂದ್ಯವಲ್ಲ, ಅದು ರನ್ಗಳ ಮಳೆ, ಸಿಕ್ಸರ್ಗಳ ಸಿಡಿಲು ಮತ್ತು ಕೊನೆಯ ಕ್ಷಣದ ರೋಚಕ ಹೋರಾಟ.
Read MoreT20 World Cup 2026: ರೋಚಕ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿ ಫೈನಲ್ ಪ್ರವೇಶಿಸಿದ ಭಾರತ
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 7 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಭಾರತ ಫೈನಲ್ ಪ್ರವೇಶಿಸಿದೆ.
Read Moreಟಿ20 ವಿಶ್ವಕಪ್ 2026: ನಾಕೌಟ್ ಹಂತದಲ್ಲಿ ಅತಿ ಹೆಚ್ಚು ರನ್ ದಾಖಲಿಸಿದ ಟೀಮ್ ಇಂಡಿಯಾ!
2026ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡವು ಹೊಸ ಇತಿಹಾಸ ಬರೆದಿದೆ. ನಾಕೌಟ್ ಹಂತದಲ್ಲಿ ವಿಶ್ವದ ಅತಿ ಹೆಚ್ಚು ರನ್ ದಾಖಲಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪಂದ್ಯದ ಸಂಪೂರ್ಣ ವಿವರ ಮತ್ತು ಸ್ಕೋರ್ ಕಾರ್ಡ್ ಇಲ್ಲಿದೆ.
Read More
