ಸನ್‌ರೈಸರ್ಸ್ ಲೀಡ್ಸ್‌ನಿಂದ ಅಬ್ರಾರ್ ಅಹ್ಮದ್ ಔಟ್? ಸ್ಟಾರ್ ಸ್ಪಿನ್ನರ್ ಬಿಡುಗಡೆಗೆ ಸಿದ್ಧವಾಯ್ತಾ ಫ್ರಾಂಚೈಸಿ?

ಸನ್‌ರೈಸರ್ಸ್ ಲೀಡ್ಸ್ ತಂಡವು ಪಾಕಿಸ್ತಾನಿ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಬಿಡುಗಡೆ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ತಂಡದ ಮುಂದಿನ ಯೋಜನೆ ಮತ್ತು ಆಟಗಾರನ ಫಾರ್ಮ್ ಕುರಿತಾದ ಸಮಗ್ರ ವರದಿ ಇಲ್ಲಿದೆ.

Read More

ದಿ ಹಂಡ್ರೆಡ್‌ ಲೀಗ್:‌ ಪಾಕ್‌ ಕ್ರಿಕೆಟಿಗನ ಆಯ್ಕೆ ಬಗ್ಗೆ ಮೌನ ಮುರಿದ ಬಿಸಿಸಿಐ, ಹೇಳಿದ್ದೇನು?

ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಆಯ್ಕೆ ಮಾಡಿರುವ ವಿಚಾರಕ್ಕೆ ಬಿಸಿಸಿಐಗೆ ಯಾವುದೇ ಸಂಬಂಧ ಇಲ್ಲ ಎಂದು ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟಪಡಿಸಿದ್ದಾರೆ.

Read More

ಸನ್‌ರೈಸರ್ಸ್‌ ತಂಡಕ್ಕೆ ಪಾಕ್‌ ಕ್ರಿಕೆಟಿಗನ ಆಯ್ಕೆ; ಕಾವ್ಯ ಮಾರನ್‌ ವಿರುದ್ಧ ಭಾರೀ ಆಕ್ರೋಶ

ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಟೂರ್ನಿಗಾಗಿ ಸನ್‌ರೈಸರ್ಸ್ ಲೀಡ್ಸ್ ತಂಡ ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು