ಕ್ರೀಡೆ
ಸಾನಿಯಾ ಚಾಂದೋಕ್ ಕೈಹಿಡಿದ ಅರ್ಜುನ್; ಮುಂಬೈನಲ್ಲಿ ಜರುಗಿದ ಅದ್ದೂರಿ ವಿವಾಹ!
ಮಾರ್ಚ್ 05, 2026 ರಂದು ಮುಂಬೈನಲ್ಲಿ ಕ್ರಿಕೆಟಿಗ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ವಿವಾಹ ಜರುಗಿತು. ಈ ಅದ್ದೂರಿ ಸಮಾರಂಭದಲ್ಲಿ ಭಾಗಿಯಾದ ಗಣ್ಯರು ಮತ್ತು ಮದುವೆಯ ಹೈಲೈಟ್ಸ್ ತಿಳಿಯಲು ಈ ಲೇಖನ ಓದಿ.
Read MoreIND vs ENG ಸೆಮಿ ಕಾದಾಟ: ಇಂಡಿಯಾ ಪರ ಅಭಿಮಾನಿಗಳನ್ನು ಸೈಲೆಂಟ್ ಮಾಡ್ತೇವೆ: ಸ್ಯಾಮ್ ಕರನ್
ಭಾರತ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರನ್ ನೀಡಿರುವ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
Read MoreFinn Allen: ಸ್ಫೋಟಕ ಶತಕದೊಂದಿಗೆ ಹಲವು ದಾಖಲೆಗಳನ್ನು ಬರೆದ ಫಿನ್ ಅಲೆನ್
ದಕ್ಷಿಣ ಆಫ್ರಿಕಾ ವಿರುದ್ಧ ಅಬ್ಬರದ ಬ್ಯಾಟಿಂಗ್ ಮಾಡಿ ವೇಗದ ಶತಕ ಸಿಡಿಸಿದ ನ್ಯೂಜಿಲ್ಯಾಂಡ್ ತಂಡದ ಬ್ಯಾಟರ್ ಫಿನ್ ಅಲೆನ್, ಹಲವು ದಾಖಲೆಗಳನ್ನು ಬರೆದಿದ್ದಾರೆ.
Read Moreಅಲೆನ್ ಮಿಂಚಿನ ಶತಕ; ದ.ಆಫ್ರಿಕಾ ಮಣಿಸಿ ಫೈನಲ್ ಪ್ರವೇಶಿಸಿದ ಕಿವೀಸ್
ಈಡನ್ ಗಾರ್ಡನ್ಸ್ನಲ್ಲಿ ನಡೆದ ಟಿ೨೦ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ನ್ಯೂಜಿಲ್ಯಾಂಡ್ ಫೈನಲ್ ಪ್ರವೇಶಿಸಿದೆ.
Read Moreಟಿ20 ವಿಶ್ವಕಪ್ 2026ರಲ್ಲಿ ದಾಖಲೆ ಬರೆದ ಭಾರತ; 500 ಮಿಲಿಯನ್ ದಾಟಿದ ವೀಕ್ಷಕರ ಸಂಖ್ಯೆ!
2026ರ ಟಿ20 ವಿಶ್ವಕಪ್ ಭಾರತದಲ್ಲಿ ವೀಕ್ಷಣೆಯ ಹೊಸ ದಾಖಲೆ ಬರೆದಿದೆ. 500 ಮಿಲಿಯನ್ ಗೂ ಅಧಿಕ ಮಂದಿ ಈ ಕ್ರೀಡಾಕೂಟವನ್ನು ವೀಕ್ಷಿಸಿದ್ದು, ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಹೊಸ ಕ್ರಾಂತಿ ಸೃಷ್ಟಿಯಾಗಿದೆ. ಪೂರ್ಣ ವರದಿ ಇಲ್ಲಿದೆ.
Read Moreಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಹವಾ; ಕೆಕೆಆರ್ ವಿರುದ್ಧ ಮೊದಲ ಪಂದ್ಯ
ಐಪಿಎಲ್ 2026ರ ಬೆಂಗಳೂರಿನ ಮೊದಲ ಪಂದ್ಯದಲ್ಲಿ ಆರ್ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ. ಈ ರೋಚಕ ಪಂದ್ಯದ ಸಮಯ, ಟಿಕೆಟ್ ಮಾಹಿತಿ ಮತ್ತು ಆರ್ಸಿಬಿ ಅಭಿಮಾನಿಗಳ ಸಂಭ್ರಮದ ಪೂರ್ಣ ವರದಿ ಇಲ್ಲಿದೆ.
Read MoreT20 ವಿಶ್ವಕಪ್ 2026 ಸೆಮಿಫೈನಲ್: ಐಸಿಸಿಯಿಂದ ಹೊಸ ನಿಯಮ ಜಾರಿ
ಟಿ20 ವಿಶ್ವಕಪ್ 2026ರ ಸೆಮಿಫೈನಲ್ ಪಂದ್ಯಗಳಲ್ಲಿ ಫಲಿತಾಂಶ ನಿರ್ಧರಿಸಲು ಐಸಿಸಿ ಹೊಸದಾಗಿ 10 ಓವರ್ ನಿಯಮ ಜಾರಿಗೆ ತಂದಿದೆ. ಮಳೆ ಬಂದರೆ ಪಂದ್ಯದ ಫಲಿತಾಂಶ ಹೇಗೆ ನಿರ್ಧಾರವಾಗುತ್ತದೆ? ಭಾರತಕ್ಕೆ ಇರುವ ಅವಕಾಶಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Read Moreಭಾರತದ ಭರ್ಜರಿ ಜಯಕ್ಕೆ ಪಾಕ್ ಆಂಕರ್ ಕಂಗಾಲು! ಸಿಟ್ಟಿನಲ್ಲಿ ಎಲ್ಇಡಿ ಟಿವಿ ಪುಡಿಪುಡಿ ಮಾಡಿದ ವಿಡಿಯೋ ವೈರಲ್
ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟ ಸಂಭ್ರಮದ ನಡುವೆ, ಪಾಕಿಸ್ತಾನದ ಆಂಕರ್ ಒಬ್ಬರು ಆವೇಶದಲ್ಲಿ ಟಿವಿ ಒಡೆದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದ ಪೂರ್ಣ ವಿವರ ಇಲ್ಲಿದೆ.
Read Moreಜಂಪ್ ರೋಪ್ ಸ್ಪರ್ಧೆ: ಕೊಯಿಲ ಸರ್ಕಾರಿ ಶಾಲೆಯ ರಂಜನ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ರಾಜ್ಯ ಮಟ್ಟದ ಜಂಪ್ ರೋಪ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೊಯಿಲ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ರಂಜನ್ ಕುಮಾರ್ ಅವರು ಪ್ರಥಮ ಸ್ಥಾನ ಪಡೆದಿದ್ದಾರೆ.
Read MoreT20 Worldcup: ಪಂದ್ಯ ಗೆದ್ದರೂ ಕೂಡ ವಿಶ್ವಕಪ್ ಇಂದ ಹೊರಬಿದ್ದ ಪಾಕಿಸ್ತಾನ
ಪಲ್ಲೆಕೆಲೆ: ಕೊನೆಯ ಸೂಪರ್-8 ಪಂದ್ಯ ಗೆದ್ದರೂ ಕೂಡ ಪಾಕಿಸ್ತಾನಕ್ಕೆ ಸೆಮಿಫೈನಲ್ಸ್ಗೆ ಏರಲು ಸಾಧ್ಯವಾಗದೆ ತನ್ನ ವಿಶ್ವಕಪ್ ಅಭಿಯಾನವನ್ನು ಮುಗಿಸಿದೆ.
Read More
