ಕ್ರೀಡೆ
T20 Worldcup: ಇಟಲಿ ವಿರುದ್ಧ ಸುಲಭ ಜಯ ಸಾಧಿಸಿದ ಸ್ಕಾಟ್ಲೆಂಡ್
ಕೊಲ್ಕತ್ತಾ: ಟಿ-20 ವಿಶ್ವಕಪ್ನ 7 ನೇ ಪಂದ್ಯದಲ್ಲಿ ಇಟಲಿ ತಂಡದ ವಿರುದ್ದ ಸ್ಕಾಟ್ಲೆಂಡ್ ತಂಡ 73 ರನ್ಗಳ ಸುಲಭ ಜಯ ಸಾಧಿಸಿದೆ.
Read MoreRanaji 2026: ರೋಚಕ ಪಂದ್ಯ ಗೆದ್ದು ಸೆಮಿಫೈನಲ್ಸ್ಗೆ ಲಗ್ಗೆ ಇಟ್ಟ ಕರ್ನಾಟಕ ತಂಡ
ಮುಂಬೈ: ಇಲ್ಲಿ ನಡೆಯಿತ್ತಿರುವ ರಣಜಿ ಪಂದ್ಯಾಟದ ಕ್ವಾರ್ಟರ್ ಫೈನಲ್ಸ್ನ ಎರಡನೇ ಇನ್ನಿಂಗ್ಸ್ ನಲ್ಲಿ 325 ರನ್ಗಳನ್ನು ಚೇಸ್ ಮಾಡಿ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಕರ್ನಾಟಕ ತಂಡ ಸೆಮಿಫೈನಲ್ಸ್ಗೆ ಲಗ್ಗೆ ಇಟ್ಟಿದೆ.
Read MoreIND vs PAK: ಭಾರತದ ಎದುರು ಪಂದ್ಯವಾಡಲು 3 ಷರತ್ತು ವಿಧಿಸಿದ ಪಾಕಿಸ್ತಾನ
ಕೊಲೊಂಬೊ: ವಿಶ್ವ ಕ್ರಿಕೆಟ್ನಲ್ಲಿ ಭಾರತ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿ. ಇವರಿಬ್ಬರ ನಡುವಿನ ಹೈವೋಲ್ಟೇಜ್ ಪಂದ್ಯ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಈ ಬಾರಿಯ ಟಿ- 20 ವಿಶ್ವಕಪ್ 2026 ರಲ್ಲಿ ಭಾರತ ಮತ್ತು ಪಾಕಿಸ್ತಾನ್ ತಂಡಗಳು ಮುಖಾಮುಖಿ ಆಗೋದು ಅನುಮಾನ.
Read Moreಟಿ–20 ವಿಶ್ವಕಪ್ ಇತಿಹಾಸದಲ್ಲೇ ದಾಖಲೆ ಬರೆದ ನ್ಯೂಜೀಲ್ಯಾಂಡ್! ಸೈಫರ್ಟ್ ಈ ಪಂದ್ಯದ ಹೀರೋ
ಟಿ–20 ವಿಶ್ವಕಪ್ನ ಗ್ರೂಪ್–ಡಿ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನ ವಿರುದ್ಧ ಐದು ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಗೆಲುವಿನ ಹೀರೋ ಆಗಿ ಹೊರಹೊಮ್ಮಿದ್ದು ವಿಕೆಟ್ಕೀಪರ್ ಬ್ಯಾಟರ್ ಟಿಮ್ ಸೈಫರ್ಟ್.
Read MoreT20 World Cup: ನೇಪಾಳದ ವಿರುದ್ಧ ಗೆಲ್ಲಲು ಪರದಾಡಿದ ಇಂಗ್ಲೆಂಡ್
ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಕ್ರಿಕೆಟ್ ಕ್ಷೇತ್ರದಲ್ಲಿ ಇನ್ನೂ ಮಗುವಾಗಿರುವ ನೇಪಾಳದ ವಿರುದ್ಧ ಗೆಲ್ಲಲು ಅನುಭವಿ ತಂಡ ಇಂಗ್ಲೆಂಡ್ ಪರದಾಡಿತು.
Read Moreಟಿಮ್ ಸೀಫರ್ಟ್ ಅರ್ಧಶತಕ; ಅಫ್ಘಾನಿಸ್ತಾನದ ವಿರುದ್ಧ ನ್ಯೂಜಿಲ್ಯಾಂಡ್ಗೆ ಭರ್ಜರಿ ಜಯ
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಟಿಮ್ ಸೀಫರ್ಟ್ ಅವರು ಸಿಡಿಸಿದ ಅರ್ಧಶತಕದಾಟಕ್ಕೆ ನ್ಯೂಜಿಲ್ಯಾಂಡ್ ತಂಡವು 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿದೆ.
Read MoreT20 Worldcup: ಸೂರ್ಯಕುಮಾರ್ ಏಕಾಂಗಿ ಹೋರಾಟ, ಭಾರತಕ್ಕೆ ಜಯ
ಮುಂಬೈ: ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರ ಏಕಾಂಗಿ ಹೋರಾಟದಿಂದ ಭಾರತ ಮೊದಲ ಪಂದ್ಯದಲ್ಲಿ ಯುಎಸ್ಎ ತಂಡದ ವಿರುದ್ಧ 29 ರನ್ಗಳ ಜಯ ಗಳಿಸಿತು.
Read MoreT20 Worldcup: ರೊಮಾರೊಯೀ ಶಫರ್ಡ್ ದಾಳಿಗೆ ತತ್ತರಿಸಿದ ಸ್ಕಾಟ್ಲೆಂಡ್
ಕೊಲ್ಕತ್ತಾ: ರೊಮಾರಿಯೋ ಶಫರ್ಡ್ ಅವರ ಹ್ಯಾಟ್ರಿಕ್, ಶಿಮ್ರನ್ ಹೆಟ್ಮಯರ್ ಅವರ ಅರ್ಧಶತಕದ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಸ್ಕಾಟ್ಲೆಂಡ್ ವಿರುದ್ಧ ಸುಲಭ ಜಯ ಸಾಧಿಸಿತು.
Read MoreT20 Worldcup: ರೋಚಕ ಪಂದ್ಯ ಗೆದ್ದ ಪಾಕಿಸ್ತಾನ
ಕೊಲೊಂಬೊ: ಬಹುನಿರೀಕ್ಷಿತ ಟಿ-20 ವಿಶ್ವಕಪ್ ಪಂದ್ಯಾಟಕ್ಕೆ ಚಾಲನೆ ದೊರೆತಿದೆ. ಇಂದು ಬೆಳಿಗ್ಗೆ ನಡೆದ ಮೊದಲ ಪಂದ್ಯಾಟದಲ್ಲಿ ನೆದರ್ಲೆಂಡ್ಸ್ ತಂಡದ ವಿರುದ್ಧ ಪಾಕಿಸ್ತಾನ ರೋಚಕ ಜಯ ಗಳಿಸಿದೆ.
Read Moreಪ್ಲೀಸ್ ಬನ್ನಿ! ಪಾಕಿಸ್ತಾನವನ್ನ ಕೇಳಿಕೊಂಡ ಶ್ರೀಲಂಕಾ ಕ್ರಿಕೆಟ್ ಮಂಡಳಿ
ಕೊಲೊಂಬೊ: ಫೆಬ್ರುವರಿ 15 ರಂದು ಕೊಲಂಬೊದಲ್ಲಿ ನಡೆಯಲಿರುವ ಭಾರತ ವಿರುದ್ಧದ ಟಿ20 ವಿಶ್ವಕಪ್ ಗ್ರೂಪ್ ಹಂತದ ಪಂದ್ಯವನ್ನು ಪಾಕಿಸ್ತಾನ ಕೊನೆಯ ಕ್ಷಣದಲ್ಲಿ ಬಹಿಷ್ಕರಿಸಿದ್ದರ ಪರಿಣಾಮ ಆಯೋಜಕರು ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
Read More
