ಜ್ಯೋತಿಷ್ಯ
ದಿನ ಭವಿಷ್ಯ: ಆಕಾಶದಲ್ಲಿ 6 ಗ್ರಹಗಳ ಮಹಾ ಸಮಾಗಮ! ಈ ರಾಶಿಯವರಿಗೆ ಲಕ್ಕೋ ಲಕ್ಕು
ಫೆಬ್ರವರಿ 28ರಂದು ಶನಿ ಮಹಾ ಪ್ರದೋಷದ ಜೊತೆಗೆ ಆಕಾಶದಲ್ಲಿ ಗ್ರಹಗಳ ಮೆರವಣಿಗೆಯೂ ನಡೆಯುತ್ತಿದೆ. ಈ ದಿನ ಮಧ್ಯಾಹ್ನ ಬುಧ ಗ್ರಹವು ಕುಂಭ ರಾಶಿಯಲ್ಲಿ ಅಸ್ತಮಿಸುತ್ತಿರುವುದು ಹಣಕಾಸಿನ ವ್ಯವಹಾರಗಳಲ್ಲಿ ಜಾಗರೂಕತೆ ವಹಿಸಲು ಸೂಚಿಸುತ್ತದೆ. ಕರ್ಕಾಟಕ, ತುಲಾ ಮತ್ತು ಮೀನ ರಾಶಿಯವರಿಗೆ ಈ ದಿನ ‘ಲಕ್ಕೋ ಲಕ್ಕು’.
Read Moreಇಂದಿನ ದಿನ ಭವಿಷ್ಯ: ಫೆಬ್ರವರಿ 26, 2026 ರ ನಿಮ್ಮ ರಾಶಿ ಫಲ ಹೇಗಿದೆ? ಯಾರಿಗೆ ಲಾಭ? ಯಾರಿಗೆ ಎಚ್ಚರಿಕೆ?
ಇಂದಿನ ದಿನ ಭವಿಷ್ಯ (ಫೆಬ್ರವರಿ 26, 2026, ಗುರುವಾರ) ಹೀಗಿದೆ. ಇಂದಿನ ಪಂಚಾಂಗದ ಪ್ರಕಾರ ಇದು ‘ವಿಶ್ವಾವಸು’ ನಾಮ ಸಂವತ್ಸರದ ಉತ್ತರಾಯಣ ಕಾಲ.
Read Moreಪ್ರತಿದಿನ ಈ ಪ್ರಾಣಿಗಳಿಗೆ ಆಹಾರ ನೀಡಿ; ನಿಮ್ಮ ಗ್ರಹದೋಷಗಳು ದೂರವಾಗಲಿ!
ಅಧ್ಯಾತ್ಮದ ಪ್ರಕಾರ ಪ್ರತಿದಿನ ಹಸು, ನಾಯಿ, ಪಕ್ಷಿ ಮತ್ತು ಇರುವೆಗಳಿಗೆ ಆಹಾರ ನೀಡುವುದರಿಂದ ನಮ್ಮ ಜನ್ಮ ಕುಂಡಲಿಯ ದೋಷಗಳು ದೂರವಾಗಿ ಜೀವನದಲ್ಲಿ ಅಭಿವೃದ್ಧಿ ಕಾಣಬಹುದು. ಈ ಸರಳ ದಾನದ ಮಹತ್ವ ತಿಳಿಯಿರಿ.
Read Moreದಿನ ಭವಿಷ್ಯ: ಫೆಬ್ರವರಿ 25, 2026; ಇಂದು ನಿಮ್ಮ ರಾಶಿಫಲ ಹೇಗಿದೆ?
ಫೆಬ್ರವರಿ 25, 2026ರ ಬುಧವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ?
Read Moreದಿನ ಭವಿಷ್ಯ: ಫೆಬ್ರವರಿ 24, 2026 – ಮಂಗಳವಾರ ಯಾರಿಗೆ ಲಾಭ? ಯಾರಿಗೆ ಎಚ್ಚರಿಕೆ?
ಫೆಬ್ರವರಿ 24, 2026ರ ಮಂಗಳವಾರದ ರಾಶಿ ಭವಿಷ್ಯ ಇಲ್ಲಿದೆ. ಮೇಷದಿಂದ ಮೀನ ರಾಶಿಯವರೆಗೆ ಹನ್ನೆರಡು ರಾಶಿಗಳ ಫಲ ಹೇಗಿರಲಿದೆ? ನಿಮ್ಮ ಅದೃಷ್ಟದ ದಿನ ಯಾವುದು? ಪೂರ್ಣ ಮಾಹಿತಿ ಓದಿ.
Read Moreಫೆಬ್ರವರಿ 23, 2026ರ ಸೋಮವಾರ ನಿಮ್ಮ ರಾಶಿಫಲ ಹೇಗಿದೆ? ಯಾರಿಗೆ ಧನಲಾಭ? ಯಾರಿಗೆ ಸಂಕಷ್ಟ?
ಫೆಬ್ರವರಿ 23, 2026ರ ಸೋಮವಾರದ ದಿನ ಭವಿಷ್ಯ ಈ ಕೆಳಗಿನಂತಿದೆ. ಈ ದಿನದ ಗ್ರಹಗತಿಗಳ ಆಧಾರದ ಮೇಲೆ ನಿಮ್ಮ ರಾಶಿಫಲ ಹೇಗಿರಲಿದೆ ಎಂಬುದನ್ನು ನೋಡಿ.
Read Moreಶನಿ ಪ್ರಭಾವದಿಂದ ತಪ್ಪಿಕೊಳ್ಳಲು ಈ ವಸ್ತುಗಳನ್ನು ಅರ್ಪಿಸಿ, ಆದರೆ ಈ ವಿಚಾರ ನೆನಪಿರಲಿ
ಶನಿವಾರದಂದು ನ್ಯಾಯದೇವನಾದ ಶನಿದೇವನನ್ನು ಪೂಜಿಸುವುದು ಅತ್ಯಂತ ಮಂಗಳಕರ.
Read MoreDaily Horoscope February 21: ಈ ರಾಶಿಯವರಿಗೆ ಇಂದು ಲಕ್ಷ್ಮಿ ನಾರಾಯಣ ಯೋಗದ ಪ್ರಭಾವದಿಂದ ಧನಲಾಭದ ಸಾಧ್ಯತೆ
ಫೆಬ್ರವರಿ 21, 2026ರ ಶನಿವಾರದ ರಾಶಿ ಭವಿಷ್ಯ. ಇಂದು ಲಕ್ಷ್ಮಿ ನಾರಾಯಣ ಯೋಗದಿಂದ ಯಾವ ರಾಶಿಗಳಿಗೆ ಧನಲಾಭ? ಶನಿದೇವನ ಕೃಪೆ ಯಾರ ಮೇಲಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.
Read MoreToday’s Horoscope February 20: ಇಂದು ಈ ರಾಶಿಯವರು ಲಕ್ಷ್ಮೀಗೆ ಈ ಹೂವುಗಳನ್ನು ಅರ್ಪಿಸಿ, ನಿಮ್ಮ ಆರ್ಥಿಕ ಸಂಕಷ್ಟ ದೂರ
ಇಂದು ಶುಕ್ರವಾರ, ಮಹಾಲಕ್ಷ್ಮಿಯ ಆರಾಧನೆಗೆ ಪ್ರಶಸ್ತವಾದ ದಿನ. ಇಂದಿನ ಗ್ರಹಗತಿಗಳ ಆಧಾರದ ಮೇಲೆ ನಿಮ್ಮ ರಾಶಿಫಲ ಹೀಗಿದೆ.
Read Moreಅಮಾವಾಸ್ಯೆಯಂದು ಮಗು ಜನಿಸಿದರೆ ಅದು ಅಶುಭವೇ? ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?
ಅಮಾವಾಸ್ಯೆಯಂದು ಜನಿಸುವ ಮಕ್ಕಳ ಬಗ್ಗೆ ಸಮಾಜದಲ್ಲಿರುವ ತಪ್ಪು ಕಲ್ಪನೆಗಳು ಬಗ್ಗೆ ಇಲ್ಲಿದೆ ಹೇಳಲಾಗಿದೆ
Read More
