ಸಿನಿಮಾ
‘Dhurandhar 2’ trailer: ‘ಬೀಸ್ಟ್ ಮೋಡ್’ನಲ್ಲಿ ರಣವೀರ್ ಸಿಂಗ್; ಪಾಕಿಸ್ತಾನದ ಮೇಲೆ ಸೇಡಿಗೆ ಇಳಿದ ಹಮ್ಜಾ!
ಬಾಲಿವುಡ್ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ, ಆದಿತ್ಯ ಧಾರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಅಧಿಕೃತ ಟ್ರೇಲರ್ ಇಂದು ಬೆಳಿಗ್ಗೆ 11:01ಕ್ಕೆ ಬಿಡುಗಡೆಯಾಗಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಸೀಕ್ವೆಲ್ ಮೇಲೆ ಭಾರಿ ನಿರೀಕ್ಷೆಗಳಿದ್ದು, ಟ್ರೇಲರ್ನಲ್ಲಿ ರಣವೀರ್ ಅವರ ರೌದ್ರಾವತಾರ ನೆಟ್ಟಿಗರನ್ನು ಬೆರಗುಗೊಳಿಸಿದೆ.
Read Moreಪುತ್ತೂರು: ‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನ; ಸಿನಿಮಾ ವೀಕ್ಷಿಸಿದ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆ ಆರೋಪ!
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ‘ದಿ ಕೇರಳ ಸ್ಟೋರಿ 2’ ಸಿನಿಮಾ ನೋಡಲು ಹೋದ ವಿದ್ಯಾರ್ಥಿನಿಯರಿಗೆ ಬೆದರಿಕೆ ಕರೆಗಳು ಬಂದಿವೆ ಎಂಬ ಆಪಾದನೆ ಕೇಳಿಬಂದಿದೆ. ಲವ್ ಜಿಹಾದ್ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಉಚಿತ ಪ್ರದರ್ಶನದ ಪೂರ್ಣ ವರದಿ ಇಲ್ಲಿದೆ.
Read Moreವಿಚ್ಛೇದನ ವದಂತಿ ನಡುವೆಯೇ ತ್ರಿಷಾ ಜೊತೆ ಮದುವೆಯಲ್ಲಿ ಪ್ರತ್ಯಕ್ಷವಾದ ನಟ ವಿಜಯ್
ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತ ವಿಚ್ಛೇದನ ಪಡೆಯುತ್ತಿದ್ದಾರೆಯೇ? ಈ ವದಂತಿಗಳ ನಡುವೆಯೇ ನಟಿ ತ್ರಿಷಾ ಮತ್ತು ವಿಜಯ್ ಜೊತೆಯಾಗಿ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.
Read More“ಭಾರತ ನನಗೆ ಒಂದು ರೀತಿಯಲ್ಲಿ ದ್ರೋಹ ಮಾಡಿದೆ”: ಇರಾನ್ ಮೂಲದ ನಟಿ ಮಂದಾನ ಕರಿಮಿ
ಬಾಲಿವುಡ್ ನಟಿ ಮಂದಾನ ಕರಿಮಿ ಭಾರತವನ್ನು ತೊರೆದು ಇರಾನ್ಗೆ ಮರಳಲು ನಿರ್ಧರಿಸಿದ್ದಾರೆ. ಭಾರತ ತಮಗೆ ದ್ರೋಹ ಮಾಡಿದೆ ಮತ್ತು ತಮ್ಮ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಅವರು ನೀಡಿರುವ ಹೇಳಿಕೆಯ ಪೂರ್ಣ ವರದಿ ಇಲ್ಲಿದೆ.
Read Moreಪುತ್ತೂರು: ಹಿಂದೂ ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ-2’ ಉಚಿತ ಪ್ರದರ್ಶನ; ನಾಳೆ ಜಿಎಲ್ ಒನ್ ಮಾಲ್ನಲ್ಲಿ ಸ್ಕ್ರೀನಿಂಗ್!
ಮಾರ್ಚ್ 5ರಂದು ಪುತ್ತೂರಿನ ಜಿಎಲ್ ಒನ್ ಮಾಲ್ನಲ್ಲಿ 16-22 ವರ್ಷದ ಹಿಂದೂ ಕಾಲೇಜು ವಿದ್ಯಾರ್ಥಿನಿಯರಿಗಾಗಿ ‘ದಿ ಕೇರಳ ಸ್ಟೋರಿ-2’ ಚಿತ್ರದ ಉಚಿತ ಪ್ರದರ್ಶನ ಆಯೋಜಿಸಲಾಗಿದೆ. ಸೀತಾ ಪರಿವಾರದ ಈ ಅಭಿಯಾನದ ಪೂರ್ಣ ವಿವರ ಇಲ್ಲಿದೆ.
Read Moreಯಶ್ ಅಭಿಮಾನಿಗಳಿಗೆ ‘ಟಾಕ್ಸಿಕ್’ ಬಿಗ್ ಶಾಕ್: ಮಾರ್ಚ್ 19ಕ್ಕೆ ಸಿನಿಮಾ ರಿಲೀಸ್ ಇಲ್ಲ; ಹೊಸ ದಿನಾಂಕ ಘೋಷಣೆ!
ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆ ದಿನಾಂಕ ಜೂನ್ 4, 2026ಕ್ಕೆ ಮುಂದೂಡಿಕೆಯಾಗಿದೆ. ಮಧ್ಯಪ್ರಾಚ್ಯದ ಯುದ್ಧದ ಭೀತಿಯಿಂದಾಗಿ ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆ.
Read More“ನಟಿಯರು ಭೋಗದ ವಸ್ತು ಅಲ್ಲ”; ಸಾಮಾಜಿಕ ಜಾಲತಾಣಗಳಲ್ಲಿನ ಅಶ್ಲೀಲ ಕಮೆಂಟ್ ವಿರುದ್ಧ ಗುಡುಗಿದ ನಟಿ ಸಪ್ತಮಿ ಗೌಡ
ಕಾಂತಾರ ನಟಿ ಸಪ್ತಮಿ ಗೌಡ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಟಿಯರ ವಿರುದ್ಧ ನಡೆಯುತ್ತಿರುವ ಅಶ್ಲೀಲ ಕಮೆಂಟ್ ಮತ್ತು ಟ್ರೋಲ್ ಸಂಸ್ಕೃತಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಕೆಟ್ಟ ಪದ್ಧತಿಯನ್ನು ಕೊನೆಗಾಣಿಸಲು ಅವರು ನೀಡಿದ ಹೇಳಿಕೆಯ ಪೂರ್ಣ ವಿವರ ಇಲ್ಲಿದೆ.
Read Moreಒಳ್ಳೆಯವರಾಗಬೇಕೆಂದರೂ ಬಿಡದ ಹಳೇ ಚಾಳಿ: ಬರುತ್ತಿದೆ ಹೊಸ ಚಿತ್ರ ಒಂಜಿ ಕಥೆ ಪನ್ಪೆ, ಯಾವಾಗ?
ಊರು ಬಿಟ್ಟು ಬಂದ ಒಂದು ಕಳ್ಳರಿಬ್ಬರು, ಮತ್ತದೇ ಕೃತ್ಯದಲ್ಲಿ ಭಾಗಿಯಾಗಿ ಸಮಸ್ಯೆಯನ್ನು ಎದುರಿಸಿದ ಸನ್ನಿವೇಶಗಳನ್ನು ತೋರಿಸುವ ‘ಒಂಜಿ ಕಥೆ ಪನ್ಪೆ’ ಎಂಬ ತುಳು ಕಿರುಚಿತ್ರ ಮಾ.15 ರಂದು ಬೆಂಗಳೂರಿನಲ್ಲಿ ತೆರೆಕಾಣಲಿದೆ.
Read Moreದೈವಕ್ಕೆ ಅವಮಾನ ಮಾಡಿದ ಪ್ರಕರಣ: ನಟ ರಣವೀರ್ ಸಿಂಗ್ಗೆ ಮಾರ್ಚ್ 9 ರವರೆಗೆ ಹೈಕೋರ್ಟ್ ರಿಲೀಫ್!
ಕಾಂತಾರ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಕರೆದು ವಿವಾದಕ್ಕೀಡಾಗಿರುವ ರಣವೀರ್ ಸಿಂಗ್ಗೆ ಕರ್ನಾಟಕ ಹೈಕೋರ್ಟ್ ಮಾರ್ಚ್ 9ರ ವರೆಗೆ ರಿಲೀಫ್ ನೀಡಿದೆ. ಸೂಪರ್ ಸ್ಟಾರ್ ಆಗಿದ್ದರೂ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ನ್ಯಾಯಾಲಯ ಎಚ್ಚರಿಸಿದ ಪೂರ್ಣ ವರದಿ ಇಲ್ಲಿದೆ.
Read Moreದಳಪತಿ ವಿಜಯ್ – ಸಂಗೀತಾ ಡಿವೋರ್ಸ್: 600 ಕೋಟಿ ಆಸ್ತಿಯಲ್ಲಿ ಪತ್ನಿಯ ಪಾಲೆಷ್ಟು?
ದಳಪತಿ ವಿಜಯ್ ಮತ್ತು ಸಂಗೀತಾ ವಿಚ್ಛೇದನ ಪಡೆಯುತ್ತಿದ್ದಾರೆಯೇ? 27 ವರ್ಷಗಳ ದಾಂಪತ್ಯ ಮುರಿದುಬೀಳಲು ಕಾರಣವೇನು? ವಿಜಯ್ ಅವರ 600 ಕೋಟಿ ಆಸ್ತಿಯಲ್ಲಿ ಪತ್ನಿ ಸಂಗೀತಾಗೆ ಸಿಗುವ ಪಾಲೆಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Read More
