Breaking News

‘ಧುರಂಧರ್’ 2 ಬಿಡುಗಡೆ: ರಣವೀರ್ ಸಿಂಗ್ ನಟನೆಗೆ ಫ್ಯಾನ್ಸ್ ಜೈಕಾರ; ಅಕ್ಷಯ್ ಖನ್ನಾ ನೆನೆದ ಪ್ರೇಕ್ಷಕರು!

ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಚಿತ್ರದ ಟ್ವಿಟರ್ ವಿಮರ್ಶೆ ಇಲ್ಲಿದೆ. ಚಿತ್ರದ ಪ್ಲಸ್ ಮತ್ತು ಮೈನಸ್ ಅಂಶಗಳ ಬಗ್ಗೆ ಪ್ರೇಕ್ಷಕರು ಏನಂತಾರೆ?

Read More

“ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ?”: ಎಐಎಡಿಎಂಕೆ ಸಂಸದ ಸಿ.ವಿ. ಶಣ್ಮುಗನ್ ವಿವಾದಾತ್ಮಕ ಹೇಳಿಕೆ!

ತಮಿಳುನಾಡು ಸಂಸದ ಸಿ.ವಿ. ಶಣ್ಮುಗನ್ ಅವರು ನಟಿ ನಯನತಾರಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಡಿಎಂಕೆ ಸರ್ಕಾರದ ‘ನಿಮ್ಮ ಕನಸು ಹೇಳಿಕೊಳ್ಳಿ’ ಯೋಜನೆಯನ್ನು ಲೇವಡಿ ಮಾಡುವ ಬರದಲ್ಲಿ ಅವರು ನಟಿಯನ್ನು ಅವಮಾನಿಸಿದ್ದಾರೆ.

Read More

ಸಾರಾ ಅಲಿ ಖಾನ್​​ಗೆ ಬದರಿನಾಥ, ಕೇದಾರನಾಥ ದೇವಸ್ಥಾನಕ್ಕೆ ನೋ ಎಂಟ್ರಿ! ಯಾಕೆ ಗೊತ್ತಾ?

ಬದರಿನಾಥ-ಕೇದಾರನಾಥ ಮಂದಿರ ಸಮಿತಿಯು 47 ದೇವಾಲಯಗಳಿಗೆ ಅನ್ಯಧರ್ಮೀಯರ ಪ್ರವೇಶಕ್ಕೆ ಹೊಸ ಷರತ್ತು ವಿಧಿಸಿದೆ. ಸನಾತನ ಧರ್ಮದ ಮೇಲೆ ನಂಬಿಕೆಯಿದೆ ಎಂದು ಅಫಿಡವಿಟ್ ನೀಡುವವರಿಗಷ್ಟೇ ಇನ್ನು ಮುಂದೆ ದರ್ಶನ ಭಾಗ್ಯ ಸಿಗಲಿದೆ.

Read More