ಸಿನಿಮಾ
ವೈರಲ್ ಸುಂದರಿ ಮೊನಾಲಿಸಾಗೆ ಶಾಕ್ ನೀಡಿದ ನಿರ್ದೇಶಕ! ನಟಿಸುತ್ತಿದ್ದ ಮೊದಲ ಸಿನಿಮಾವೇ ರದ್ದು
ಮೊನಾಲಿಸಾ ಅವರು ಶೂಟಿಂಗ್ಗೆ ಸರಿಯಾಗಿ ಸಹಕರಿಸುತ್ತಿಲ್ಲ ಮತ್ತು ವಿನಾಕಾರಣ ಹಗರಣ ಸೃಷ್ಟಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ. ಈ ವಿವಾದದಿಂದಾಗಿ ಚಿತ್ರದ ಕೆಲಸವನ್ನು ನಿಲ್ಲಿಸುವುದಾಗಿ ಅವರು ಘೋಷಿಸಿದ್ದಾರೆ.
Read More115 ರೂಪಾಯಿಯ ಪೊಂಗಲ್ಗೆ 158 ರೂ. ಎಕ್ಸ್ಟ್ರಾ ಚಾರ್ಜ್! ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಶ್ ಕೆಂಡಾಮಂಡಲ
ಆನ್ಲೈನ್ ಫುಡ್ ಡೆಲಿವರಿ ಆ್ಯಪ್ ‘ಸ್ವಿಗ್ಗಿ’ (Swiggy) ವಿಧಿಸಿರುವ ಅತಿಯಾದ ಡೆಲಿವರಿ ಶುಲ್ಕದ ಬಗ್ಗೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read Moreನಟಿ ಮೊನಾಲಿಸಾ ಭೋಸ್ಲೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ನಿರ್ದೇಶಕ ಸನೋಜ್ ಮಿಶ್ರಾ ಸಿದ್ಧ!
ನಟಿ ಮೊನಾಲಿಸಾ ಭೋಸ್ಲೆ ಮತ್ತು ನಿರ್ದೇಶಕ ಸನೋಜ್ ಮಿಶ್ರಾ ನಡುವೆ ವಾಗ್ವಾದ ತಾರಕಕ್ಕೇರಿದೆ. ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ನಟಿಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ನಿರ್ದೇಶಕ ಸಿದ್ಧರಾಗಿದ್ದಾರೆ. ಪೂರ್ಣ ವಿವರಗಳಿಗಾಗಿ ಇಲ್ಲಿ ಓದಿ
Read Moreಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್ 2’ ಅಬ್ಬರ: 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ; ಹೊಸ ದಾಖಲೆ ಬರೆದ ಆದಿತ್ಯ ಧರ್!
ರಣವೀರ್ ಸಿಂಗ್ ಮತ್ತು ಆದಿತ್ಯ ಧರ್ ಕಾಂಬಿನೇಶನ್ನ ‘ಧುರಂಧರ್ 2’ ಬಾಕ್ಸ್ ಆಫೀಸ್ನಲ್ಲಿ 500 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಚಿತ್ರದ ಯಶಸ್ಸಿನ ಪೂರ್ಣ ವಿವರ ಇಲ್ಲಿದೆ.
Read Moreಪತಿಯ ‘ಧುರಂಧರ್ 2’ ಸಿನಿಮಾದ ಹಿಟ್ ನಡುವೆಯೂ ದೀಪಿಕಾ ಮೌನ: ದಾಂಪತ್ಯದಲ್ಲಿ ಸರಿಯಿಲ್ಲವೇ? ಬಿಸಿಬಿಸಿ ಚರ್ಚೆ
‘ಧುರಂಧರ್ 2’ ಯಶಸ್ಸಿನ ನಡುವೆಯೇ ದೀಪಿಕಾ ಪಡುಕೋಣೆ ಮೌನ ಚರ್ಚೆಗೆ ಕಾರಣವಾಗಿದೆ. ಸ್ಕ್ರೀನಿಂಗ್ಗೆ ಗೈರು, ಪೋಸ್ಟ್ ಇಲ್ಲ—ಕಾರಣವೇನು?
Read Moreಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಧರಂಧರ್-2 ಬಗ್ಗೆ ಮೋಹಕ ತಾರೆ ರಮ್ಯ ಟೀಕೆ; ಹೇಳಿದ್ದೇನು?
‘ಧುರಂಧರ್ 2’ ಚಿತ್ರದ ಬಗ್ಗೆ ನಟಿ ರಮ್ಯಾ ತೀವ್ರ ಟೀಕೆ ವ್ಯಕ್ತಪಡಿಸಿದ್ದು, ಚಿತ್ರದ ವಿಷಯವಸ್ತು ಕುರಿತು ವಿವಾದ ಚರ್ಚೆಗೆ ಕಾರಣವಾಗಿದೆ.
Read Moreಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್! ಆಕೆ ಇನ್ನೂ ಅಪ್ರಾಪ್ತೆ?
ಕುಂಭಮೇಳದ ಮೂಲಕ ಫೇಮಸ್ ಆಗಿದ್ದ ಮೊನಾಲಿಸಾ ಭೋಸ್ಲೆ ಅವರ ಮದುವೆ ಈಗ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಆಕೆ ಅಪ್ರಾಪ್ತೆ ಎಂದು ತೋರಿಸುವ ಜನನ ಪ್ರಮಾಣಪತ್ರವನ್ನು ವಿಎಚ್ಪಿ ಬಿಡುಗಡೆ ಮಾಡಿದೆ. ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ.
Read Moreಡಾ. ರಾಜ್ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡು ಶೇರ್ ಮಾಡಿದ ನರೇಂದ್ರ ಮೋದಿ
ವರನಟ ಡಾ. ರಾಜ್ಕುಮಾರ್ ಅವರ ‘ಶ್ರೀ ಚಾಮುಂಡೇಶ್ವರಿ’ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಹಂಚಿಕೊಂಡಿದ್ದಾರೆ. ಶ್ರೀ ಕೃಷ್ಣದೇವರಾಯ ಚಿತ್ರದ ಈ ಅದ್ಭುತ ಗೀತೆಯ ಬಗ್ಗೆ ಮೋದಿ ಏನಂದರು? ಕನ್ನಡಿಗರ ಪ್ರತಿಕ್ರಿಯೆ ಏನು?
Read Moreಬ್ರೇಕಪ್ ನೋವೇ ನನ್ನ ಬೆಳವಣಿಗೆಗೆ ಕಾರಣ: ‘ಭರ್ಜರಿ ಬ್ಯಾಚುಲರ್ಸ್’ ವೇದಿಕೆಯಲ್ಲಿ ಮನಬಿಚ್ಚಿ ಮಾತನಾಡಿದ ರಾಜ್ ಬಿ ಶೆಟ್ಟಿ!
ಭರ್ಜರಿ ಬ್ಯಾಚುಲರ್ಸ್ ಶೋನಲ್ಲಿ ರಾಜ್ ಬಿ ಶೆಟ್ಟಿ ತಮ್ಮ ಲವ್ ಮತ್ತು ಬ್ರೇಕಪ್ ಬಗ್ಗೆ ಬಿಚ್ಚಿಟ್ಟಿದ್ದಾರೆ. ಆರು ವರ್ಷಗಳ ಪ್ರೀತಿಯ ನಂತರದ ನೋವು ಅವರನ್ನು ಹೇಗೆ ಬದಲಿಸಿತು? ಪೂರ್ಣ ವಿವರ ಇಲ್ಲಿದೆ.
Read Moreಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್ 2’ ಅಬ್ಬರ: 250 ಕೋಟಿ ರೂಪಾಯಿ ಗಳಿಕೆಯತ್ತ ಚಿತ್ರ
ಧುರಂಧರ್ 2 ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ. 250 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿರುವ ಈ ಚಿತ್ರವು ಬಾಲಿವುಡ್ನ ಸಾರ್ವಕಾಲಿಕ ಬಿಗ್ಗೆಸ್ಟ್ ಓಪನರ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಚಿತ್ರದ ಗಳಿಕೆಯ ಪೂರ್ಣ ವಿವರ ಇಲ್ಲಿದೆ.
Read More
