Breaking News

Movie : ಮೊದಲ ದಿನದ ಕಲೆಕ್ಷನ್ : ಧುರಂಧರ್ ದಾಖಲೆ ಮುರಿದ ಬಾರ್ಡರ್-2

ಸನ್ನಿ ಡಿಯೋಲ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಬಾರ್ಡರ್ 2’ ತನ್ನ ಐಕಾನಿಕ್ ಪ್ರೀಕ್ವೆಲ್ ಬಾರ್ಡರ್ (1997) ಚಿತ್ರದ ಪರಂಪರೆಯನ್ನು ಮುಂದುವರಿಸಿದೆ ಎನ್ನಬಹುದು. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಲಭಿಸಿದ್ದು, ಬಿಡುಗಡೆಯ ಮೊದಲ ದಿನವೇ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಸುಮಾರು ₹30 ಕೋಟಿ ಗಳಿಸಿದೆ ಎಂದು ವರದಿಯಾಗಿದೆ. ನಂತರ ಟ್ರೇಡ್ ವಿಶ್ಲೇಷಕ ತರನ್ ಆದರ್ಶ್ ಅವರು ಚಿತ್ರದ ಮೊದಲ ದಿನದ ಒಟ್ಟು ಗಳಿಕೆ ₹32.1 ಕೋಟಿ ಎಂದು ತಿಳಿಸಿದ್ದಾರೆ.

Read More

Film : ಹಾರರ್ ಥ್ರಿಲ್ಲರ್ ‘ಗ್ರ್ಯಾನಿ’ ಬಿಡುಗಡೆ ದಿನಾಂಕ ಘೋಷಣೆ

ನಿರ್ದೇಶಕ ವಿಜಯ ಕುಮಾರನ್ ಅವರ ಮುಂದಿನ ಹಾರರ್ ಥ್ರಿಲ್ಲರ್ ಚಿತ್ರ ‘ಗ್ರ್ಯಾನಿ’, ಇದೇ ಜನವರಿ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಅಧಿಕೃತವಾಗಿ ಘೋಷಿಸಿದ್ದಾರೆ.

Read More

ತಂದೆ ಅನುಪಮ್‌ ಖೇರ್‌ ಕೆನ್ನೆಗೆ ಹೊಡೆದ ಪುತ್ರ ನಟ ಸಿಕಂದರ್‌ ಖೇರ್!‌ ವಿಡಿಯೋ

ನಟ ಸಿಕಂದರ್ ಖೇರ್ ತಮ್ಮ ತಂದೆ ಅನುಪಮ್ ಖೇರ್ ಅವರ ಕೆನ್ನೆಗೆ ಹೊಡೆದಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ . ಬುಧವಾರ ಇನ್‌ಸ್ಟಾಗ್ರಾಮ್‌ನಲ್ಲಿ ಸಿಕಂದರ್ ಒಂದು ಕ್ಲಿಪ್ ಪೋಸ್ಟ್ ಮಾಡಿದ್ದು, ಅದರಲ್ಲಿ ಅನುಪಮ್ ಅವರ ಹಲ್ಲು ತೆಗೆಯಲಾಗಿದೆ ಎಂದು ಹೇಳಿದ್ದಾರೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು