Breaking News

Today Gold Rate; ಇಂದಿನ ಚಿನ್ನದ ದರ ಎಷ್ಟಿದೆ ಗೊತ್ತಾ? ಇಲ್ಲಿದೆ ನೋಡಿ

ರಾಜ್ಯದ ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು, ಮಂಗಳೂರು ಮತ್ತು ಹುಬ್ಬಳ್ಳಿಯಲ್ಲಿ ಸರಿಸುಮಾರು ಒಂದೇ ರೀತಿಯ ದರಗಳಿವೆ.

Read More

ಚಿನ್ನದ ಗ್ರಾಹಕರಿಗೆ ಮತ್ತೆ ಶಾಕ್​​​ ನೀಡಿದ ಬಂಗಾರ: ಇಂದಿನ ಬೆಲೆ ಇಲ್ಲಿದೆ ನೋಡಿ

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆಯ ಪರಿಣಾಮವಾಗಿ ಇಂದು (ಫೆಬ್ರವರಿ 4, 2026) ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರಿ ಜಿಗಿತ ಕಂಡುಬಂದಿದೆ.

Read More

Union Budget 2026: SST ಹೆಚ್ಚಳ ಘೋಷಣೆ; ಕುಸಿದ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು

2026–27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸರಕುಗಳ ಭವಿಷ್ಯದ ಮೇಲಿನ ಸೆಕ್ಯುರಿಟೀಸ್ ವಹಿವಾಟು ತೆರಿಗೆ (STT) ಹೆಚ್ಚಳವನ್ನು ಪ್ರಸ್ತಾಪಿಸಿದ ನಂತರ ಭಾನುವಾರ ದಲ್ಲಾಳಿ ಸಂಬಂಧಿತ ಕಂಪನಿಗಳ ಷೇರುಗಳು ತೀವ್ರವಾಗಿ ಕುಸಿತಗೊಂಡಿವೆ.

Read More