Breaking News

🚲 ಕೊಯಿಲ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ, ವಿದ್ಯಾರ್ಥಿಗಳಲ್ಲಿ ಮನೆಮಾಡಿದ ಸಂತಸ

ಬಂಟ್ವಾಳದ ಕೊಯಿಲ ಸರ್ಕಾರಿ ಪ್ರೌಢಶಾಲೆಯ 50 ವಿದ್ಯಾರ್ಥಿಗಳಿಗೆ ಕೆನರಾ ರೆಬೆಕೊ ಸಂಸ್ಥೆಯಿಂದ ಉಚಿತ ಸೈಕಲ್ ವಿತರಣೆ, ಶಿಕ್ಷಣಕ್ಕೆ ಉತ್ತೇಜನ.

Read More

ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2026: ಕೊನೆಯ ಕ್ಷಣದಲ್ಲಿ ಕೆಎಸ್‌ಇಎಬಿ ಅಧ್ಯಕ್ಷರಿಂದ ಬಿಗ್ ಅಪ್‌ಡೇಟ್!

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ (KSEAB) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ.

Read More

ವಯಸ್ಸೇ ಅಡ್ಡಿಯಲ್ಲ: ಪರೀಕ್ಷೆಯಲ್ಲಿ 100ಕ್ಕೆ 98 ಅಂಕ ಪಡೆದ 96 ವರ್ಷದ ಅಜ್ಜಿ

ಕುಟುಂಬದ ಸದಸ್ಯರು, ವಿಶೇಷವಾಗಿ ಮೊಮ್ಮಕ್ಕಳು, ಅವರಿಗೆ ಓದು ಬರಹ ಕಲಿಸಲು ಸಹಾಯ ಮಾಡಿದರು. ಹೀಗಾಗಿ ನಿಧಾನವಾಗಿ ಅಕ್ಷರಗಳನ್ನು ಅರಿತುಕೊಂಡ ಅವರು ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾದರು.

Read More