Breaking News

ಇರಾನ್ ನಲ್ಲಿ ಅಶಾಂತಿ: ಭಾರತೀಯರ ಸ್ಥಳಾಂತರಕ್ಕೆ ಸಿದ್ಧತೆ

ಇರಾನ್‌ನಿಂದ ಭಾರತಕ್ಕೆ ಮರಳಲು ಬಯಸುವ ಭಾರತೀಯ ಪ್ರಜೆಗಳು ಮರಳಲು ಅನುಕೂಲವಾಗುವಂತೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದಾಗಿ ವಿದೇಶಾಂಗ ಸಚಿವಾಲಯ ಗುರುವಾರ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ.

Read More

Thailand: ಕ್ರೇನ್ ಕುಸಿದು ಹಳಿತಪ್ಪಿದ ರೈಲು, 22 ಮಂದಿ ಸಾವು

At least 22 people were killed and 80 injured after a crane collapsed onto a passenger train in Thailand on Wednesday.

Read More

Svalbard : ಇದು ವಿಶ್ವದ ಅತ್ಯಂತ ಸುರಕ್ಷಿತ ಸ್ಥಳ, ಆದರೆ ಇಲ್ಲಿ ಜನಿಸುವಂತಿಲ್ಲ, ಅಂತ್ಯಸಂಸ್ಕಾರಕ್ಕೂ ನಿಷೇಧ

ಸ್ವಾಲ್ಬಾರ್ಡ್‌ : ಯೂರೋಪ್‌ನ ಉತ್ತರ ಭಾಗದಲ್ಲಿರುವ ಸ್ವಾಲ್ಬಾರ್ಡ್ (Svalbard) ಎಂಬ ಸಣ್ಣ ದ್ವೀಪ ಸಮೂಹವು ತನ್ನ ವಿಚಿತ್ರ ಕಾನೂನುಗಳು ಮತ್ತು ವಿಶಿಷ್ಟ ಜೀವನಶೈಲಿಯಿಂದ ಮತ್ತೆ ಸುದ್ದಿಯಾಗುತ್ತಿದೆ. ಇಲ್ಲಿ ಜನರು ವೀಸಾ ಇಲ್ಲದೆ ವಾಸಿಸಲು ಹಾಗೂ ಕೆಲಸ ಮಾಡಲು ಅವಕಾಶವಿದ್ದರೂ, ಜನನ ಮತ್ತು ಅಂತ್ಯಸಂಸ್ಕಾರಕ್ಕೆ ನಿಷೇಧ ವಿಧಿಸಲಾಗಿದೆ.

Read More