ವಿದೇಶ
ಫ್ಲೋರಿಡಾ ಗಾಲ್ಫ್ ಕೋರ್ಸ್ನಲ್ಲಿ ಟ್ರಂಪ್ ಹತ್ಯೆಗೆ ಯತ್ನಿಸಿದ್ದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬನಿಗೆ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಸೆಪ್ಟೆಂಬರ್ 15, 2024 ರಂದು ವೆಸ್ಟ್ ಪಾಮ್ ಬೀಚ್ನ ಟ್ರಂಪ್ ಇಂಟರ್ನ್ಯಾಷನಲ್ ಗಾಲ್ಫ್ ಕ್ಲಬ್ನಲ್ಲಿ ಹತ್ಯೆ ಯತ್ನ ನಡೆದಿತ್ತು.
Read Moreಬಲೂಚಿಸ್ತಾನ ಪ್ರಾಂತ್ಯದ ಮೇಲೆ ಪಾಕ್ ಸೇನೆಯಿಂದ ದಾಳಿ; 177 ಉಗ್ರರ ಸಾವು
ಪಾಕಿಸ್ತಾನದ ದಕ್ಷಿಣ ಪಶ್ಚಿಮ ಭಾಗದಲ್ಲಿರುವ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಭಾರೀ ಕಾರ್ಯಾಚರಣೆ ನಡೆಸಿದ್ದು, ಕಳೆದ 48 ಗಂಟೆಗಳಲ್ಲಿ ಮೃತಪಟ್ಟ ಉಗ್ರರ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
Read Moreಭಾರತದ ಸರಕುಗಳ ಮೇಲೆ ವಿಧಿಸಿದ್ದ ಸುಂಕ ಕಡಿತಗೊಳಿಸಿದ ಟ್ರಂಪ್, ಮೋದಿ ಹೇಳಿದ್ದೇನು?
ಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ಬಳಿಕ, ಭಾರತೀಯ ಸರಕುಗಳ ಮೇಲೆ ಅಮೆರಿಕ ವಿಧಿಸಿದ್ದ ಸುಂಕವನ್ನು ಕಡಿತಗೊಳಿಸುವುದಾಗಿ ವಾಷಿಂಗ್ಟನ್ ಘೋಷಿಸಿದೆ.
Read Moreಇರಾನ್ಗೆ ಶಾಕ್ ನೀಡಿದ ಯುರೋಪಿನ್ ಒಕ್ಕೂಟ
ಇರಾನ್ ವಿರುದ್ಧ ಯುರೋಪಿಯನ್ ಒಕ್ಕೂಟವು ಪ್ರಮುಖ ಕ್ರಮಕೈಗೊಳ್ಳುತ್ತಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅನ್ನು ತನ್ನ ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಸೇರಿಸಲು ಒಕ್ಕೂಟ ಸಿದ್ಧತೆ ನಡೆಸುತ್ತಿದೆ. ಪ್ರತಿಭಟನಾಕಾರರ ಮೇಲಿನ ಕ್ರೂರ ದಮನ ಕಾರ್ಯಾಚರಣೆಯ ಸಮಯದಲ್ಲಿ 6,373 ಜನರ ಸಾವಿಗೆ ಕಾರಣವಾದ ಇರಾನಿನ ರೆವಲ್ಯೂಷನರಿ ಗಾರ್ಡ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಬೇಕು ಎಂದು ಯುರೋಪಿಯನ್ ಆಯೋಗದ ಉಪಾಧ್ಯಕ್ಷೆ ಕಾಜಾ ಕಲ್ಲಾಸ್ ಹೇಳಿದ್ದಾರೆ. ಇದನ್ನೂ ಓದಿ: Delhi : ‘ನಿನ್ನ ಸಹೋದರಿಯನ್ನು ಕೊಲ್ಲುತ್ತಿದ್ದೇನೆ’ : ಕಮಾಂಡೋ ಪತ್ನಿಯ ಕೊಲೆಗೈದ
Read Moreಒಂದೇ ಒಂದು ದಾಳಿಯಾದರು ಯುದ್ದವೆಂದು ಪರಿಗಣಿಸುತ್ತೇವೆ: ಇರಾನ್ ತಿರುಗೇಟು
ಟೆಹ್ರಾನ್: ಯುದ್ಧ ನೌಕೆ ಬರುತ್ತಿದೆ ಎಂದು ಬೆದರಿಕೆ ಹಾಕಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್ ತಿರುಗೇಟು ನೀಡಿದ್ದು, ಒಂದೇ ಒಂದು ದಾಳಿಯಾದರೂ ಯುದ್ಧವೆಂದು ಪರಿಗಣಿಸುತ್ತೇವೆಂದು ಎಚ್ಚರಿಕೆ ನೀಡಿದೆ.
Read Moreಸೌದಿ ಅರೇಬಿಯಾದಲ್ಲಿ ಈಗ ನೀವು ಕೂಡ ಆಸ್ತಿ ಖರೀದಿಸಬಹುದು!
ಸೌದಿ ಅರೇಬಿಯಾದ ರಿಯಲ್ ಎಸ್ಟೇಟ್ ಜನರಲ್ ಅಥಾರಿಟಿ (REGA) ಪ್ರಮುಖ ಘೋಷಣೆಯೊಂದನ್ನು ಮಾಡಿದೆ, ಇದರ ಪ್ರಕಾರ ಸೌದಿಯೇತರರು ಆಸ್ತಿಯನ್ನು ಹೊಂದಲು ಅವಕಾಶ ನೀಡಿದೆ.
Read Moreಗ್ರೀನ್ಲ್ಯಾಂಡ್ ವಶಪಡಿಸಲು ಮುಂದಾದ ಟ್ರಂಪ್ಗೆ ಬಿಗ್ ಶಾಕ್
ಗ್ರೀನ್ಲ್ಯಾಂಡ್ ವಶಪಡಿಸಿಕೊಳ್ಳಲು ಮುಂದಾಗಿರುವ ಟ್ರಂಪ್ಗೆ ಬುದ್ಧಿ ಕಲಿಸಲು ಮುಂದಾದ ಯುರೋಪಿಯನ್ ಒಕ್ಕೂಟ ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದವನ್ನು ಸ್ಥಗಿತಗೊಳಿಸಿದೆ.
Read MoreShocking: ಥೈಲ್ಯಾಂಡಿನಲ್ಲಿ ಭಾರತೀಯ ಪ್ರವಾಸಿ ಸಾವು
ಥೈಲ್ಯಾಂಡ್: ಫುಕೆಟ್ನಲ್ಲಿ ನಡೆದ ಎಲೆಕ್ಟಿಕ್ ಡೈಸಿ ಕಾರ್ನಿವಲ್ ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದ 28 ವರ್ಷದ ಭಾರತೀಯ ವ್ಯಕ್ತಿಯೊಬ್ಬ ನಿಗೂಢವಾಗಿ ಕುಸಿದು ಬಿದ್ದು ಸಾವನ್ನಪ್ಪಿದ ದುರಂತ ಘಟನೆ ವರದಿಯಾಗಿದೆ.
Read Moreಫೋಶನ್ ಶಾಲೆಯ 103 ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ!
ದಕ್ಷಿಣ ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಫೋಶನ್ನಲ್ಲಿರುವ ಕ್ಸಿಂಘುಯಿ ಮಿಡಲ್ ಶಾಲೆಯ ಒಟ್ಟು 103 ವಿದ್ಯಾರ್ಥಿಗಳು ನೊರೊವೈರಸ್ ಸೋಂಕಿಗೆ ಒಳಗಾಗಿದ್ದಾರೆ.
Read Moreಬಾಂಗ್ಲಾದಲ್ಲಿ ಮತ್ತೆ ಹಿಂದೂಗಳ ಮೇಲೆ ದಾಳಿ: ಹಿಂದೂ ಶಿಕ್ಷಕನ ಮನೆ ಬೆಂಕಿಗಾಹುತಿ
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇದೀಗ ಹಿಂಚಾಕೋರರು ಹಿಂದು ಶಿಕ್ಷಕನೋರ್ವರ ಮನೆಗೆ ಬೆಂಕೆ ಹಚ್ಚಿದ್ದಾರೆ.
Read More
