Breaking News

ರೋಮ್‌ನಲ್ಲಿ ಪಿಎಂ ಮೆಲೋನಿ ಜೊತೆ ಭಾರತದ ಪ್ರಧಾನಿ ವಿಶೇಷ ಔತಣಕೂಟ; ಜಗತ್ಪ್ರಸಿದ್ಧ ಕೊಲೊಸಿಯಂಗೆ ಜಂಟಿ ಭೇಟಿ; ಭಾರತ-ಇಟಲಿ ಬಾಂಧವ್ಯ ವೃದ್ಧಿಗೆ ಮಹತ್ವದ ಚರ್ಚೆ!

ರೋಮ್ ತಲುಪಿದ ತಕ್ಷಣ ಭಾರತದ ಪ್ರಧಾನಮಂತ್ರಿಯವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿ, ಬಳಿಕ ಜಗತ್ಪ್ರಸಿದ್ಧ ರೋಮನ್ ಕೊಲೊಸಿಯಂಗೆ ಭೇಟಿ ನೀಡಿರುವ ಅಂತರರಾಷ್ಟ್ರೀಯ ರಾಜತಾಂತ್ರಿಕ ಪ್ರವಾಸ ಮಾಡಿದ್ದಾರೆ.

Read More

ವಿದೇಶಿ ಪ್ರವಾಸ ಮಾಡುವವರಿಗೆ ಬಿಗ್ ರಿಲೀಫ್: ಹೊಸ ತೆರಿಗೆ ವದಂತಿಗಳನ್ನು ನೇರವಾಗಿ ತಳ್ಳಿಹಾಕಿದ ಪ್ರಧಾನಿ ಮೋದಿ!

ಕೇಂದ್ರ ಸರ್ಕಾರವು ವಿದೇಶಿ ಪ್ರಯಾಣದ ಮೇಲೆ ಯಾವುದೇ ಹೊಸ ತೆರಿಗೆ ಅಥವಾ ಸೆಸ್ ವಿಧಿಸುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಸ್ವತಃ ಸ್ಪಷ್ಟಪಡಿಸಿದ್ದಾರೆ.

Read More

ಹೊಸ ಹಂದಿ ಜ್ವರ ಪ್ರಕರಣ ಪತ್ತೆ! ಹಂದಿಗಳ ಮಾರಣಹೋಮಕ್ಕೆ ಸೂಚನೆ

ಜಪಾನ್‌ನಲ್ಲಿ ಮತ್ತೆ ಹೊಸ ಕ್ಲಾಸಿಕಲ್ ಸ್ವೈನ್ ಫೀವರ್ ಪ್ರಕರಣ ಪತ್ತೆಯಾಗಿದೆ.ದೇಶದಲ್ಲಿ ವರದಿಯಾದ ನಾಲ್ಕನೇ ಸ್ವೈನ್ ಫೀವರ್ ಪ್ರಕರಣ.

Read More