Breaking News

ಟ್ರಂಪ್ ಆರ್ಭಟಕ್ಕೆ ನಡುಗಿದ ಪರ್ಷಿಯನ್ ಗಲ್ಫ್: ಇರಾನ್‌ನ 158 ಹಡಗುಗಳು ಉಡೀಸ್!

ಇರಾನ್ ನೌಕಾಪಡೆಗೆ ಸೇರಿದ 158 ಹಡಗುಗಳನ್ನು ಅಮೆರಿಕ ಸೇನೆಯು ನಾಶಪಡಿಸಿದೆ ಎಂದು ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಪರ್ಷಿಯನ್ ಗಲ್ಫ್ ಪ್ರಾಂತ್ಯದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಯಾಗಿದೆ.

Read More

ಕಡಿಮೆ ಸಂಬಳಕ್ಕೆ ಪ್ರತಿಭಟನೆ: ಕಚೇರಿಯಲ್ಲಿ 5 ಗಂಟೆ ನಿದ್ದೆ ಮಾಡಿದ ಮಹಿಳೆ

ಕಡಿಮೆ ಸಂಬಳದಿಂದ ಅಸಮಾಧಾನಗೊಂಡ ಮಹಿಳೆ “ಸಂಬಳಕ್ಕೆ ತಕ್ಕ ಕೆಲಸ” ಎಂದು ಹೇಳಿ ಕಚೇರಿಯಲ್ಲೇ 5 ಗಂಟೆಗಳ ಕಾಲ ನಿದ್ದೆ ಮಾಡಿದರು.

Read More

ಪೋಷಕರ ಕ್ರೂರ ನಿರ್ಲಕ್ಷ್ಯ: ಮಗು ಸಾವಿನ ಹಿನ್ನಲೆ ಬೆಚ್ಚಿ ಬೀಳಿಸುವಂತಿದೆ 

ಅಚ್ಚರಿಯ ಸಂಗತಿಯೆಂದರೆ, ಪೋಷಕರು ತುರ್ತುಸೇವೆಗೆ ಕರೆ ಮಾಡುವಲ್ಲಿ ವಿಳಂಬ ಮಾಡಿದ್ದು, ಬಾಲಕ ಮೃತಪಟ್ಟ ನಂತರವೇ ಸುಮಾರು 14 ಗಂಟೆಗಳ ಬಳಿಕ ಮಾಹಿತಿ ನೀಡಿದರೆಂದು ವರದಿಯಾಗಿದೆ.

Read More