ದೇಶ
ಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಮೊದಲ ವಿಮಾನ; ದುಬೈನಲ್ಲಿ ಸಿಲುಕಿದವರಿಗೆ ಬಿಡುಗಡೆ ಭಾಗ್ಯ!
ಯುದ್ಧದ ಕಾರಣ ಸ್ಥಗಿತಗೊಂಡಿದ್ದ ದುಬೈ ಮತ್ತು ಅಬುಧಾಬಿ ವಿಮಾನ ಸಂಚಾರ ಸೀಮಿತವಾಗಿ ಆರಂಭಗೊಂಡಿದೆ. ಅಬುಧಾಬಿಯಿಂದ ಹೊರಟ ವಿಮಾನ ದೆಹಲಿಯಲ್ಲಿ ಇಳಿದಿದ್ದು, ದುಬೈನಲ್ಲಿ ಸಿಲುಕಿರುವ ಕನ್ನಡಿಗರು ಶೀಘ್ರವೇ ತಾಯ್ನಾಡಿಗೆ ಮರಳಲಿದ್ದಾರೆ. ಇಂದಿನ ತಾಜಾ ಅಪ್ಡೇಟ್ ಇಲ್ಲಿದೆ.
Read Moreಬಿರಿಯಾನಿ ಅಂಗಡಿಯ ಫ್ರೀಝರ್ನಲ್ಲಿ ಯುವಕನ ಶವ ಪತ್ತೆ!
ಉತ್ತರ ಪ್ರದೇಶದ ರಾಜಧಾನಿ ಲಖನೌನ ಬಕ್ಷಿ ಕಾ ತಾಲಾಬ್ (BKT) ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಸಸ್ಯಾಹಾರಿ ಬಿರಿಯಾನಿ ಅಂಗಡಿಯೊಂದರ ಡೀಪ್ ಫ್ರೀಝರ್ನಲ್ಲಿ 35 ವರ್ಷದ ಯುವಕನ ಮೃತದೇಹ ಪತ್ತೆಯಾಗಿದ್ದು, ಇಡೀ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಲಖನೌನ ಜಿಸಿಆರ್ಜಿ ಕಾಲೇಜು ಗೇಟ್ ಎದುರಿರುವ ಶನಿ ರಾವತ್ ಎಂಬುವವರಿಗೆ ಸೇರಿದ “ವೆಜ್ ಬಿರಿಯಾನಿ” ಅಂಗಡಿ.
Read MoreShocking: ಅಸ್ಸಾಂನಲ್ಲಿ ಭಾವಿ ಪತಿ ಮುಂದೆಯೇ ಯುವತಿಯ ಗ್ಯಾಂಗ್ ರೇಪ್
ದೇಶದಲ್ಲಿ ಮಹಿಳೆಯರ ಮೇಲಿನ ಸುರಕ್ಷತೆ ಪಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ಅಸ್ಸಾಂನಲ್ಲಿ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ.
Read Moreಹೊಸ ದಾಖಲೆ ಬರೆದ ಪ್ರಧಾನಿ ಮೋದಿ’ ಈ ದಾಖಲೆ ಬರೆದ ವಿಶ್ವದ ಮೊದಲ ನಾಯಕ ನಮೋ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಗುರುವಾರ ಐತಿಹಾಸಿಕ ಸಾಧನೆ ಮಾಡಿದ್ದು, ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ಮೊದಲ ವಿಶ್ವ ನಾಯಕ ಹಾಗೂ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ.
Read Moreಅಂದು ನಾನು ಮಧ್ಯಪ್ರವೇಶಿಸದಿದ್ದರೆ ಆಪರೇಷನ್ ಸಿಂಧೂರ್ದಲ್ಲಿ ಪಾಕ್ ಪ್ರಧಾನಿ ಷರೀಫ್ ಜೀವಂತ ಇರುತ್ತಿರಲಿಲ್ಲ: ಡೊನಾಲ್ಡ್ ಟ್ರಂಪ್
ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ತಡೆದು 2.5 ಕೋಟಿ ಜನರ ಪ್ರಾಣ ಉಳಿಸಿದ್ದೇನೆ. ನಾನು ಮಧ್ಯಪ್ರವೇಶಿಸದಿದ್ದರೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸಾಯುತ್ತಿದ್ದರು ಎಂದು ಡೊನಾಲ್ಡ್ ಟ್ರಂಪ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Read Moreಕೇರಳವನ್ನು ಇನ್ಮುಂದೆ ‘ಕೇರಳಂ’ ಎಂದು ಹೇಳಬೇಕು: ಕೇಂದ್ರ ಸಚಿವ ಸಂಪುಟದಿಂದ ಐತಿಹಾಸಿಕ ಅನುಮೋದನೆ
ಕೇರಳ ರಾಜ್ಯದ ಹೆಸರನ್ನು ಅಧಿಕೃತವಾಗಿ ‘ಕೇರಳಂ’ ಎಂದು ಬದಲಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಮಲಯಾಳಿಗಳ ಸಾಂಸ್ಕೃತಿಕ ಅಸ್ಮಿತೆಯನ್ನು ಗೌರವಿಸುವ ನಿಟ್ಟಿನಲ್ಲಿ ಕೈಗೊಂಡ ಈ ನಿರ್ಧಾರದ ಪೂರ್ಣ ವಿವರ ಇಲ್ಲಿದೆ.
Read Moreಲೈಂಗಿಕ ದಂಧೆ ನಡೆಸಿ ಹುಡುಗಿಯರ ಮತಾಂತರ: ‘ಅಮ್ರೀನ್-ಅಫ್ರೀನ್’ ಸಿಸ್ಟರ್ಸ್ ಅರೆಸ್ಟ್!
ಯುವತಿಯರನ್ನು ಲೈಂಗಿಕ ದಂಧೆಗೆ ಬಳಸಿ ನಂತರ ಮತಾಂತರ ಮಾಡುತ್ತಿದ್ದ ಕಿಂಗ್ಪಿನ್ ಸಹೋದರಿಯರಾದ ಅಮ್ರೀನ್ ಮತ್ತು ಅಫ್ರೀನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಭೀಕರ ದಂಧೆಯ ಪೂರ್ಣ ವಿವರ ಇಲ್ಲಿದೆ.
Read Moreಮುಂಬೈ ದಾಳಿ ಆರೋಪಿ ತಹವ್ವುರ್ ರಾಣಾ ಹಸ್ತಾಂತರಕ್ಕೆ ಕೆನಡಾ ಒಪ್ಪಿಗೆ? ಪ್ರಧಾನಿ ಕಾರ್ನೆ ಭಾರತ ಭೇಟಿಗೂ ಮುನ್ನ ಮಹತ್ವದ ಬೆಳವಣಿಗೆ!
ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾ ವಿರುದ್ಧ ಕೆನಡಾ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಧಾನಿ ಮಾರ್ಕ್ ಕಾರ್ನೆ ಅವರ ಭಾರತ ಭೇಟಿಯ ಮುನ್ನ ಈ ಬೆಳವಣಿಗೆ ನಡೆದಿದ್ದು, ಹಸ್ತಾಂತರ ಪ್ರಕ್ರಿಯೆ ಚುರುಕುಗೊಂಡಿದೆ.
Read Moreಜಾರ್ಖಂಡ್ನಲ್ಲಿ ಭೀಕರ ಏರ್ ಅಂಬುಲೆನ್ಸ್ ಅಪಘಾತ: ವಿಮಾನದಲ್ಲಿದ್ದ ಎಲ್ಲಾ ಏಳು ಮಂದಿ ದುರ್ಮರಣ!
ಜಾರ್ಖಂಡ್ನಲ್ಲಿ ಸಂಭವಿಸಿದ ಭೀಕರ ಏರ್ ಅಂಬುಲೆನ್ಸ್ ಅಪಘಾತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ರೋಗಿಯನ್ನು ಕರೆದೊಯ್ಯುತ್ತಿದ್ದ ವಿಮಾನವು ಪತನಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಈ ದುರಂತ ಸಂಭವಿಸಿದೆ.
Read Moreಬೆಚ್ಚಿಬೀಳಿಸುವ ಕ್ರೌರ್ಯ: ಲಿವ್-ಇನ್ ಸಂಗಾತಿಯಿಂದ ಯುವತಿಯ ಖಾಸಗಿ ಅಂಗಕ್ಕೆ ಬೆಂಕಿ
ಗುರುಗ್ರಾಮದ ಬಾದ್ಶಹಪುರದಲ್ಲಿ ಲಿವ್-ಇನ್ ಸಂಗಾತಿಯಿಂದ ಯುವತಿಯ ಮೇಲೆ ಅತಿಮಾನುಷ ಹಲ್ಲೆ ನಡೆದಿದೆ. ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದ ಆರೋಪಿ ಶಿವಂನನ್ನು ಪೊಲೀಸರು ಬಂಧಿಸಿದ್ದಾರೆ. ಪೂರ್ಣ ವರದಿ ಇಲ್ಲಿದೆ.
Read More
