Breaking News

ದೇಶದಲ್ಲಿ ಮತ್ತೆ ಕೋವಿಡ್‌ ಸದ್ದು: ಆಂಧ್ರಪ್ರದೇಶದಲ್ಲಿ ಇಬ್ಬರು ಸಾವು

ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಕೋವಿಡ್‌ನಿಂದ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಗಡಿ ನಿಗಾ ಹೆಚ್ಚಿಸಿದೆ. ಸೋಂಕಿನ ಲಕ್ಷಣಗಳು ಹಾಗೂ ತಜ್ಞರ ಮಹತ್ವದ ಸಲಹೆಗಳ ವಿವರ ಇಲ್ಲಿದೆ.

Read More

ಮಾಲೀಕನ ಸಾವಿನ ಬೆನ್ನಲ್ಲೇ ಪ್ರಾಣಬಿಟ್ಟ ನಿಷ್ಠಾವಂತ ಶ್ವಾನ; ಒಂದೇ ದಿನ ಇಬ್ಬರ ಅಂತ್ಯಸಂಸ್ಕಾರ ಮಾಡಿ ಕಣ್ಣೀರಿಟ್ಟ ಕುಟುಂಬ

ಮಧ್ಯಪ್ರದೇಶದ ಬೇತುಲ್‌ನಲ್ಲಿ 15 ವರ್ಷಗಳ ಕಾಲ ತನ್ನ ಯಜಮಾನನಾಗಿದ್ದ ಪ್ರದೀಪ್ ಜೈನ್ ಅವರ ಸಾವಿನ ದುಃಖ ತಡೆಯಲಾರದೆ, ಅವರ ಶವಯಾತ್ರೆಯ ಹಿಂದೆಯೇ ಸಾಗಿ ಸಾಕುನಾಯಿ ದುಗ್ಗು ಪ್ರಾಣಬಿಟ್ಟ ಭಾವುಕ ವರದಿ ಇಲ್ಲಿದೆ.

Read More

ಮಂಜೇಶ್ವರ ಕೆರೆಯಲ್ಲಿ ಜೀವದ ಹಂಗು ತೊರೆದು ಯುವಕರ ಡೇಂಜರಸ್ ಸ್ಟಂಟ್ಸ್: ಪೊಲೀಸರಿಂದ ದಿಢೀರ್ ರೇಡ್, ಹಲವರು ಲಾಕ್

ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಗೋವಿಂದ ಪೈ ಡ್ಯಾಮ್ ಹಾಗೂ ಬಚಾಲಿಕೆ ಕೆರೆಗಳ ಬಳಿ ಮಳೆಗಾಲದಲ್ಲಿ ಅಪಾಯಕಾರಿ ಈಜು ಸಾಹಸ ಮತ್ತು ಅಕ್ರಮ ಚಟುವಟಿಕೆಯಲ್ಲಿ ತೊಡಗಿದ್ದ ಯುವಕರನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More