ದೇಶ
4 ವರ್ಷ, 57 ವಿಚಾರಣೆಗಳು, ಆದರೂ ಸಿಗದ ತೀರ್ಪು: ಕ್ಯಾನ್ಸರ್ ಔಷಧ ಬೆಲೆ ಇಳಿಕೆಗೆ ಹೋರಾಡುತ್ತಿದ್ದ ಮಹಿಳೆ ಜಸ್ಟಿಸ್ ಸಿಗುವ ಮುನ್ನವೇ ಕಣ್ಣುಮುಚ್ಚಿದಳು
ನ್ಸರ್ ಔಷಧಿಗಳ ಬೆಲೆ ಇಳಿಕೆ ಕೋರಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆ 4 ವರ್ಷಗಳ ಸತತ 57 ವಿಚಾರಣೆಗಳ ನಂತರವೂ ತೀರ್ಪು ಸಿಗದೆ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಸ್ತನ ಕ್ಯಾನ್ಸರ್ನ ಭೀಕರತೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreತೆಲಂಗಾಣದಲ್ಲಿ ಸರಣಿ ನರಮೇಧ: ಪೋಕ್ಸೋ ಕೇಸ್ ಹಾಕಿದ್ದಕ್ಕೆ ಅಪ್ರಾಪ್ತೆ ಕುಟುಂಬ ಸೇರಿ 6 ಜನರ ಭೀಕರ ಕೊಲೆ ಮಾಡಿದ ಸೈಕೋ ಪತಿ
ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ನಲ್ಲಿ ಪೋಕ್ಸೋ ಪ್ರಕರಣದ ಆರೋಪಿ ರಾಜಕುಮಾರ್ ಎಂಬಾತ ಜಾಮೀನಿನ ಮೇಲೆ ಹೊರಬಂದು ತನ್ನ ಪತ್ನಿ, ಇಬ್ಬರು ಮಕ್ಕಳು ಹಾಗೂ ದೂರು ನೀಡಿದ್ದ ಅಪ್ರಾಪ್ತೆ ಸೇರಿ 6 ಜನರನ್ನು ಭೀಕರವಾಗಿ ಕೊಲೆ ಮಾಡಿರುವ ಕಂಪ್ಲೀಟ್ ರಿಪೋರ್ಟ್.
Read Moreಸಹರಾನ್ಪುರದಲ್ಲಿ ಪ್ರವಾಹಕ್ಕೆ ಕೊಚ್ಚಿಹೋದವು ಗೋರಿಗಳು; ಮಣ್ಣಿನಿಂದ ಹೊರಬಂದ ಶವಗಳಿಗೆ ಮರುಸಂಸ್ಕಾರ
ಪಶ್ಚಿಮ ಉತ್ತರ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಹರಾನ್ಪುರದ ಸ್ಮಶಾನವೊಂದು ಜಲಾವೃತಗೊಂಡು ಗೋರಿಗಳು ಧ್ವಂಸಗೊಂಡಿವೆ. ಮಣ್ಣಿನಿಂದ ಹೊರಬಂದ ಶವಗಳನ್ನು ಗ್ರಾಮಸ್ಥರು ಮರುಸಂಸ್ಕಾರ ಮಾಡಿರುವ ಸಂಪೂರ್ಣ ವಿವರ ಇಲ್ಲಿದೆ.
Read Moreಮುಂಬೈ ಮಹಾಮಳೆಗೆ ರೈಲ್ವೆ ಹಳಿಗಳೇ ‘ಅಕ್ವೇರಿಯಂ’!: ಹಳಿಗಳ ಮೇಲೆ ಈಜಾಡುತ್ತಿವೆ ಜೀವಂತ ಮೀನುಗಳು
ಮುಂಬೈನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರೈಲ್ವೆ ಹಳಿಗಳು ಜಲಾವೃತಗೊಂಡಿದ್ದು, ಹಳಿಗಳ ಮೇಲೆ ಜೀವಂತ ಮೀನುಗಳು ಈಜಾಡುತ್ತಿರುವ ರೋಚಕ ವಿಡಿಯೋ ವೈರಲ್ ಆಗಿದೆ. ಮುಂಬೈ ಲೋಕಲ್ ಟ್ರೈನ್ ಅಪ್ಡೇಟ್ ಇಲ್ಲಿದೆ.
Read Moreಶಿವಸೇನಾ ಕಾರ್ಪೊರೇಟರ್ ಗೂಂಡಾಗಿರಿಗೆ ಬೆದರಿದ ವೈದ್ಯರು: ಹಲ್ಲೆಗೊಳಗಾದ ಮಹಿಳಾ ವೈದ್ಯೆ ಸೇರಿ ಇಬ್ಬರಿಂದ ರಾಜೀನಾಮೆ; ನಗರವನ್ನೇ ಬಿಟ್ಟು ಪಲಾಯನ
ಶಿವಸೇನಾ ಕಾರ್ಪೊರೇಟರ್ ರಮೇಶ್ ಮ್ಹಾತ್ರೆ ಹಲ್ಲೆ ನಡೆಸಿದ ಬೆನ್ನಲ್ಲೇ ಪ್ರಾಣಭಯದಿಂದ ಮುಂಬೈನ ಇಬ್ಬರು ವೈದ್ಯರು ರಾಜೀನಾಮೆ ನೀಡಿ ನಗರ ತೊರೆದಿದ್ದಾರೆ. ಇತ್ತ ಬಂಧನಕ್ಕೊಳಗಾದ ಆರೋಪಿ ಕಾರ್ಪೊರೇಟರ್ ಆಸ್ಪತ್ರೆಗೆ ದಾಖಲಾಗಿರುವುದು ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
Read Moreಕೊಯಿಕ್ಕೋಡ್ ರೈಲ್ವೆ ನಿಲ್ದಾಣದ ಶತಮಾನದ ಹಳೆಯ ಕ್ಲಾಕ್ ಟವರ್ ಕುಸಿತ; ಕೂದಲೆಳೆಯಲ್ಲಿ ತಪ್ಪಿದ ಭಾರಿ ದುರಂತ
ಕೇರಳದ ಕೊಯಿಕ್ಕೋಡ್ ರೈಲ್ವೆ ನಿಲ್ದಾಣದಲ್ಲಿ ಶತಮಾನದ ಹಳೆಯ ಕ್ಲಾಕ್ ಟವರ್ ಕುಸಿತ! ಪ್ಲಾಟ್ಫಾರ್ಮ್ 2ರ ಮೇಲೆ ಬಿದ್ದ ಅವಶೇಷಗಳಿಂದ ತಪ್ಪಿದ ಭಾರಿ ದುರಂತ. ಇದು ನಿಲ್ದಾಣ ಮರುಅಭಿವೃದ್ಧಿ ಯೋಜನೆಯ ಭಾಗವಾಗಿ ನಡೆದ ಯೋಜಿತ ತೆರವು ಎಂದ ರೈಲ್ವೆ ಇಲಾಖೆ.
Read Moreಮಹಾ ಪ್ರವಾಹದ ನಡುವೆ ಆತಂಕ: HPCL ಪ್ಲಾಂಟ್ಗೆ ನುಗ್ಗಿದ ನೀರು; ಪಾತಾಳಗಂಗಾ ನದಿಯಲ್ಲಿ ತೇಲಿಬಂದವು 3,000 ಗ್ಯಾಸ್ ಸಿಲಿಂಡರ್
ಮಹಾರಾಷ್ಟ್ರದ ರಾಯಗಢದಲ್ಲಿ ಭಾರಿ ಪ್ರವಾಹ! ಖಲಾಪುರದ HPCL ಗ್ಯಾಸ್ ಪ್ಲಾಂಟ್ಗೆ ನೀರು ನುಗ್ಗಿ ಪಾತಾಳಗಂಗಾ ನದಿಯಲ್ಲಿ ತೇಲಿಬಂದವು 3,000 ಎಲ್ಪಿಜಿ ಸಿಲಿಂಡರ್ಗಳು. ಜೀವದ ಹಂಗು ತೊರೆದು ಮನೆಗೆ ಹೊತ್ತೊಯ್ದ ಜನರಿಗೆ ಜಿಲ್ಲಾಧಿಕಾರಿಗಳ ಕಠಿಣ ಎಚ್ಚರಿಕೆ ಇಲ್ಲಿದೆ.
Read Moreಟೆರೆಸ್ನಿಂದ ತಳ್ಳಿದರೂ ಬದುಕುಳಿದಿದ್ದ ಪತಿಗೆ ಟಾಯ್ಲೆಟ್ ಕ್ಲಿನರ್ ಇಂಜೆಕ್ಟ್ ಮಾಡಿ ಕೊಂದೇ ಬಿಟ್ಟಳು ಪತ್ನಿ
ಆಸ್ಪತ್ರೆಯಲ್ಲೇ ಟಾಯ್ಲೆಟ್ ಕ್ಲೀನರ್ ಇಂಜೆಕ್ಟ್ ಮಾಡಿ ಹೆಂಡತಿಯೇ ಭೀಕರವಾಗಿ ಕೊಲೆ ಮಾಡಿರುವ ದಾರುಣ ಘಟನೆಯೊಂದು ತೆಲಂಗಾಣದಲ್ಲಿ ಬೆಳಕಿಗೆ ಬಂದಿದೆ.
Read Moreಅಡಿಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ: ಮಹಾರಾಷ್ಟ್ರದಲ್ಲಿ ತಡೆಹಿಡಿದಿದ್ದ ಲಾರಿಗಳ ಬಿಡುಗಡೆಗೆ ಸಿಎಂ ಫಡ್ನವೀಸ್ ಒಪ್ಪಿಗೆ
ಮಹಾರಾಷ್ಟ್ರದಲ್ಲಿ ತಪಾಸಣೆ ನೆಪದಲ್ಲಿ ತಡೆಹಿಡಿಯಲಾಗಿದ್ದ ಕರ್ನಾಟಕದ ಅಡಿಕೆ ಲಾರಿಗಳ ತುರ್ತು ಬಿಡುಗಡೆಗಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಯಶಸ್ವಿ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿದ್ದಾರೆ.
Read Moreಕಸದಿಂದ ರಸ: ಭವಿಷ್ಯದಲ್ಲಿ ದೆಹಲಿ ಬಸ್ಗಳು ಘನತ್ಯಾಜ್ಯದಿಂದ ಉತ್ಪಾದಿಸಿದ ‘ಹೈಡ್ರೋಜನ್’ ಇಂಧನದಿಂದ ಚಲಿಸಲಿವೆ ; ನಿತಿನ್ ಗಡ್ಕರಿ
ಈ ಮಹತ್ವಾಕಾಂಕ್ಷಿ ಯೋಜನೆಯಿಂದಾಗಿ ನಗರದಲ್ಲಿ ಮಾಲಿನ್ಯದ ಪ್ರಮಾಣ ಗಣನೀಯವಾಗಿ ಕಡಿಮೆಯಾಗುವುದಲ್ಲದೆ, ಇಂಧನ ಆಮದು ಮಾಡಿಕೊಳ್ಳುವುದು ತಪ್ಪಲಿದ್ದು, ದೇಶದ ಕೋಟ್ಯಂತರ ರೂಪಾಯಿ ಹಣವೂ ಉಳಿಯುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
Read More
