Breaking News

ವಯನಾಡು ಸುರಂಗ ಮಾರ್ಗ ಪ್ರದೇಶದಲ್ಲಿ ಭೀಕರ ಭೂಕುಸಿತ: ಇಬ್ಬರು ಕಾರ್ಮಿಕರು ಜೀವಂತ ಸಮಾಧಿ, 30 ಮಂದಿ ನಾಪತ್ತೆ

ವಯನಾಡಿನ ಮೆಪ್ಪಾಡಿ ಸುರಂಗ ಮಾರ್ಗ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಇಬ್ಬರು ಸಾವನ್ನಪ್ಪಿದ್ದಾರೆ. 265 ಮಿಮೀ ಮಳೆಯಿಂದಾಗಿ ಕಾಂಕ್ರೀಟ್ ಗೋಡೆ ಕುಸಿದಿದೆ.

Read More

ವಯನಾಡಿನಲ್ಲಿ ಮತ್ತೆ ಪ್ರಕೃತಿ ವಿಕೋಪ: ಸುನಾಮಿಯಂತೆ ನುಗ್ಗಿಬಂತು ಕೆಸರುಮಣ್ಣು

ಕೇರಳದ ವಯನಾಡಿನ ಮೇಪ್ಪಾಡಿ ಬಳಿ ಭೀಕರ ಭೂಕುಸಿತ ಸಂಭವಿಸಿದ್ದು, ಸುನಾಮಿಯಂತೆ ಮಣ್ಣು ನುಗ್ಗಿಬಂದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎನ್‌ಡಿಆರ್‌ಎಫ್ ಕಾರ್ಯಾಚರಣೆ ತೀವ್ರಗೊಂಡಿದೆ.

Read More

2ಕ್ಕಿಂತ ಹೆಚ್ಚು ಮದುವೆ, ಲಸಿಕೆ ನಿರಾಕರಣೆ, ಧಾರ್ಮಿಕ ಶಾಲೆಗೆ ಸೇರಿಸಿದ್ರೆ ಸಿಗಲ್ಲ ಸರ್ಕಾರಿ ಸೌಲಭ್ಯ

ಪಶ್ಚಿಮ ಬಂಗಾಳದಲ್ಲಿ 2 ಕ್ಕಿಂತ ಹೆಚ್ಚು ಮದುವೆಯಾದವರಿಗೆ ಹಾಗೂ ಮಕ್ಕಳಿಗೆ ಲಸಿಕೆ ಹಾಕಿಸದವರಿಗೆ ಅನ್ನಪೂರ್ಣ ಯೋಜನೆ ಸೇರಿದಂತೆ ಸರ್ಕಾರಿ ಸೌಲಭ್ಯಗಳನ್ನು ಕಟ್ ಮಾಡಲು ಸಿಎಂ ಸುವೇಂದು ಅಧಿಕಾರಿ ಆದೇಶಿಸಿದ್ದಾರೆ.

Read More