ದೇಶ
ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಜನರಲ್ ಧೀರಜ್ ಸೇಠ್ ಅಧಿಕಾರ ಸ್ವೀಕಾರ
ಜನರಲ್ ಧೀರಜ್ ಸೇಠ್ ಭಾರತದ 31ನೇ ಭೂಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇವರು 3 ದಶಕಗಳ ಬಳಿಕ ಈ ಹುದ್ದೆಗೇರಿದ ಮೊದಲ ಆರ್ಮರ್ಡ್ ಕಾರ್ಪ್ಸ್ ಅಧಿಕಾರಿಯಾಗಿದ್ದಾರೆ.
Read Moreಸಿಂಧೂ ಜಲ ಒಪ್ಪಂದ ವಿವಾದ: “ನಮ್ಮ ಪಾಲಿನ ನೀರನ್ನು ಮುಟ್ಟಿದರೆ ಕೈ ಕತ್ತರಿಸುತ್ತೇವೆ” ಎಂದ ಪಾಕ್ ಸಚಿವ ಮುಸಾದಿಕ್ ಮಲಿಕ್!
ಪಾಕಿಸ್ತಾನದ ಸಚಿವ ಮುಸಾದಿಕ್ ಮಲಿಕ್ ಭಾರತದ ವಿರುದ್ಧ ಸಿಂಧೂ ಜಲ ಒಪ್ಪಂದದ ವಿಷಯದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ನೀರು ತಡೆದರೆ ಕೈ ಕತ್ತರಿಸುವುದಾಗಿ ಬೆದರಿಕೆ ಹಾಕಿದ ಪಾಕ್.
Read Moreಪೆಟ್ರೋಲ್-ಡೀಸೆಲ್ ಮೇಲಿನ ತಾತ್ಕಾಲಿಕ ನಿಯಂತ್ರಣ ಅಂತ್ಯ: ಜುಲೈ 1ರಿಂದ ಹೊಸ ವ್ಯವಸ್ಥೆ
ಕೇಂದ್ರ ಸರ್ಕಾರ ಜುಲೈ 1ರಿಂದ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ತಾತ್ಕಾಲಿಕ ನಿರ್ಬಂಧವನ್ನು ಹಿಂಪಡೆದಿದೆ. ಬಲ್ಕ್ ಗ್ರಾಹಕರಿಗೆ ಮತ್ತೆ ಚಿಲ್ಲರೆ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಖರೀದಿಸಲು ಅವಕಾಶ ಲಭ್ಯವಾಗಲಿದೆ.
Read Moreಪುಣೆ ಲೋಹಗಡ್ ಕೋಟೆ ಕೊಲೆ ಪ್ರಕರಣ; ಮೂರು ವರ್ಷ ಸ್ವಾತಂತ್ರ್ಯಕ್ಕಾಗಿ ಸಂಚು? ಸಿಯಾ-ಚೇತನ್ ವಿರುದ್ಧ ಹೊಸ ಆರೋಪ
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಬೆಳಕಿಗೆ ಬಂದಿವೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಹಲವು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದರು ಎಂದು ತನಿಖೆಯಲ್ಲಿ ಶಂಕೆ ವ್ಯಕ್ತವಾಗಿದ್ದು, ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆ ಮುಂದುವರಿದಿದೆ.
Read Moreಮೊಹರಂ ವೇಳೆ 15 ಸಾವಿರ ಜನರನ್ನು ಸಾಯಿಸಲು ಸ್ಕೆಚ್ ಹಾಕಿದ್ದ ವ್ಯಕ್ತಿ ಸೆರೆ
ಮುಂಬೈ ಮೊಹರಂ ಮೆರವಣಿಗೆಯಲ್ಲಿ ಜಿಂಕ್ ಫಾಸ್ಫೈಡ್ ಬೆರೆಸಿದ ವಿಷಕಾರಿ ಕ್ಯಾಪ್ಸುಲ್ಗಳನ್ನು ಹಂಚಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳಾ ಸ್ವಯಂಸೇವಕರ ಸಮಯಪ್ರಜ್ಞೆಯಿಂದ ಸಾವಿರಾರು ಜನರ ಜೀವ ಉಳಿದಿದೆ.
Read Moreಇಬ್ಬರ ಪ್ರೀತಿ, ಅಮಾಯಕನ ಕೊಲೆ: ಪುಣೆಯ ಕೇತನ್ ಅಗರ್ವಾಲ್ ಹತ್ಯೆಯ ಅಸಲಿ ಕಾರಣವೇನು?; ತ್ರಿಕೋನ ಪ್ರೇಮಕಥೆಗಳ ರಕ್ತಚರಿತ್ರೆ ಬಿಚ್ಚಿಟ್ಟ ತಜ್ಞರು
ಪುಣೆಯ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಪ್ರೇಮಿ ಚೇತನ್ ಜೊತೆ ಸೇರಿ ಪತಿಯನ್ನು ಕೊಂದ ಸಿಯಾ ಗೋಯಲ್. ಈ ಕ್ರಿಮಿನಲ್ ಮೈಂಡ್ಸೆಟ್ ಹಿಂದಿನ ಸೈಕಾಲಜಿ ಇಲ್ಲಿದೆ.
Read More9ನೇ ತರಗತಿ ಸಮಾಜ ವಿಜ್ಞಾನ ಪುಸ್ತಕದಲ್ಲಿ ‘SIR’ ವಿಷಯ ಸೇರ್ಪಡೆ; ರಾಜಕೀಯ ಜಟಾಪಟಿ ನಡುವೆ ತಜ್ಞರ ನಿರ್ಧಾರ
ಎನ್ಸಿಇಆರ್ಟಿ 9ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ‘ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ’ (SIR) ಸೇರ್ಪಡೆ. ಮತದಾರರ ಪಟ್ಟಿ ನವೀಕರಣ ಮತ್ತು ಚುನಾವಣಾ ಆಯೋಗದ ಜವಾಬ್ದಾರಿಗಳ ಕುರಿತು ವಿದ್ಯಾರ್ಥಿಗಳಿಗೆ ಪಾಠ.
Read More‘ಆಪರೇಷನ್ ಸಿಂಧೂರ್’ ರಹಸ್ಯ ಕಾರ್ಯಾಚರಣೆಯ ಆರು ವೀರ ಹುತಾತ್ಮರ ಹೆಸರು ಅಧಿಕೃತ ಪ್ರಕಟ
‘ಆಪರೇಷನ್ ಸಿಂಧೂರ್’ ರಹಸ್ಯ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಆರು ವೀರ ಸೈನಿಕರ ಹೆಸರುಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಇವರ ಹೆಸರುಗಳನ್ನು ಕೆತ್ತಲಾಗಿದೆ.
Read Moreಅಯೋಧ್ಯೆ ರಾಮ ಮಂದಿರ ಟ್ರಸ್ಟ್ಗೆ ಭಾರಿ ಆಘಾತ!; ದೇಣಿಗೆ ಹಗರಣದ ಬೆನ್ನಲ್ಲೇ ಚಂಪತ್ ರಾಯ್, ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ!
ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ದೇಣಿಗೆ ಹಗರಣ. ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ದಿಢೀರ್ ರಾಜೀನಾಮೆ. ಎಂಟು ಜನರ ಬಂಧನದ ಬೆನ್ನಲ್ಲೇ ಟ್ರಸ್ಟ್ನಲ್ಲಿ ಮಹತ್ವದ ಬದಲಾವಣೆ
Read Moreಒಂದೇ ಒಂದು ಮಹಡಿ ಇಳಿಯಲು ಸೋಮಾರಿತನ; ಬಾಲ್ಕನಿಯಿಂದಲೇ ಐಸ್ಕ್ರೀಂಗೆ ಕೈಚಾಚಿ ಕೆಳಗೆ ಬಿದ್ದು ವ್ಯಕ್ತಿ ಗಂಭೀರ!: ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ
ಉತ್ತರ ಪ್ರದೇಶದ ಸೋನಭದ್ರದಲ್ಲಿ ಮೊದಲ ಮಹಡಿಯ ಬಾಲ್ಕನಿಯಿಂದ ಐಸ್ಕ್ರೀಂ ಖರೀದಿಸಲು ಹೋಗಿ ಕೆಳಗೆ ಬಿದ್ದ ವ್ಯಕ್ತಿ. ಘಟನೆಯ ಸಿಸಿಟಿವಿ ವಿಡಿಯೋ ವೈರಲ್, ವ್ಯಕ್ತಿಯ ಸ್ಥಿತಿ ಗಂಭೀರ.
Read More
