Breaking News

ಇಂಗ್ಲೆಂಡ್‌ನಲ್ಲಿ ‘ಗುಜರಿ’ಗೆ ಹಾಕಿದ್ದ ಜಾಗ್ವಾರ್ ವಿಮಾನಗಳ ಮೇಲೆ ಭಾರತದ ಕಣ್ಣು

ಭಾರತೀಯ ವಾಯುಸೇನೆಯು ತನ್ನ ಜಾಗ್ವಾರ್ (ಶಂಶೇರ್) ಯುದ್ಧ ವಿಮಾನಗಳ ಕಾರ್ಯಾಚರಣೆಗಾಗಿ ಬ್ರಿಟನ್‌ನಿಂದ 9 ನಿವೃತ್ತ ಜಾಗ್ವಾರ್ ವಿಮಾನಗಳನ್ನು ಖರೀದಿಸುತ್ತಿದೆ. ಇವುಗಳ ಬಿಡಿಭಾಗಗಳನ್ನು ದೇಶದ ಸಕ್ರಿಯ ಸ್ಕ್ವಾಡ್ರನ್‌ಗಳಿಗೆ ಬಳಸಲಾಗುವುದು.

Read More

ಹರಿಹರದಲ್ಲಿ ಸಿಕ್ಕಿಬಿದ್ದ ಶಂಕಿತ ಉಗ್ರನಿಂದ ಸ್ಫೋಟಕ ಸತ್ಯ ಬಯಲು: ಅಯೋಧ್ಯೆ ರಾಮ ಮಂದಿರ ಸ್ಫೋಟಕ್ಕೆ ಹೆಣೆದಿದ್ದ ಭೀಕರ ಸಂಚು ಒಪ್ಪಿಕೊಂಡ ಸುಹೇಲ್!

ದಾವಣಗೆರೆಯ ಹರಿಹರದಲ್ಲಿ ಬಂಧಿತನಾದ ಶಂಕಿತ ಉಗ್ರ ಸುಹೇಲ್ ವಿಚಾರಣೆಯಲ್ಲಿ ಸ್ಫೋಟಕ ಸತ್ಯ ಬಯಲು. ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡ ಉಗ್ರ

Read More

“ಪಪ್ಪಾ ನನ್ನ ಕಾಪಾಡು”: ದೆಹಲಿಯಲ್ಲಿ ಫುಟ್‌ಪಾತ್‌ನಲ್ಲಿ ಮಲಗಿದ್ದ 10 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಕೊಂದ ಕ್ಯಾಬ್ ಚಾಲಕ

ದೆಹಲಿಯ ಫುಟ್‌ಪಾತ್‌ನಲ್ಲಿ ಮಲಗಿದ್ದ 10 ವರ್ಷದ ಮಗುವನ್ನು ಕಿಡ್ನ್ಯಾಪ್ ಮಾಡಿ ಅತ್ಯಾಚಾರ ಎಸಗಿ ಕೊಂದ ಕ್ಯಾಬ್ ಡ್ರೈವರ್. ಕಾಲಿಗೆ ಗುಂಡು ಹಾರಿಸಿ ಆರೋಪಿಯನ್ನು ಬಂಧಿಸಿದ ದೆಹಲಿ ಪೊಲೀಸರು.

Read More