Breaking News

ಬಾಗೇಶ್ವರ ಧಾಮಕ್ಕೆ ಬಂದಿದ್ದ ಮುಂಬೈ ಭಕ್ತನಿಗೆ ಹೃದಯಾಘಾತ: ಚಿಕಿತ್ಸೆ ಫಲಿಸದೆ 63 ವರ್ಷದ ವೃದ್ಧ ಸಾವು; ನೆರವಿಗೆ ಧಾವಿಸಿದ ಪೊಲೀಸರು!

ಮಧ್ಯಪ್ರದೇಶದ ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿದ್ದ ಮುಂಬೈ ಮೂಲದ ಭಕ್ತ ಸತೀಶ್ ಕಾಮದ್ ಹೃದಯಾಘಾತದಿಂದ ಸಾವು. ನೆರವಿಗೆ ಧಾವಿಸಿದ ಛತ್ತರ್‌ಪುರ ಪೊಲೀಸರು.

Read More

ಪೇಪರ್ ಲೀಕ್, ಮರು-ಪರೀಕ್ಷೆ ತಂದ ತೀವ್ರ ಆಘಾತ: ತಮಿಳುನಾಡಿನಲ್ಲಿ ಮತ್ತೊಬ್ಬ 19 ವರ್ಷದ ‘ನೀಟ್’ ವಿದ್ಯಾರ್ಥಿನಿ ಆತ್ಮಹತ್ಯೆ

ನೀಟ್ ಪರೀಕ್ಷೆಯ ಭೀತಿ ಹಾಗೂ ಮರು-ಪರೀಕ್ಷೆಯ ಒತ್ತಡಕ್ಕೆ ತಮಿಳುನಾಡಿನ ಕೊಯಮತ್ತೂರಿನಲ್ಲಿ 19 ವರ್ಷದ ವಿದ್ಯಾರ್ಥಿನಿ ಅನುಕೀರ್ತನಾ ಆತ್ಮಹತ್ಯೆ. ನೀಟ್ ರದ್ದತಿಗೆ ಆಗ್ರಹಿಸಿ ಭುಗಿಲೆದ್ದ ಪ್ರತಿಭಟನೆ.

Read More

6ನೇ ಮಹಡಿಯಿಂದ 6 ತಿಂಗಳ ಮಗುವಿನೊಂದಿಗೆ ಜಿಗಿದ ತಾಯಿ ಸಾವು; ರಕ್ಷಣಾ ಬೇಲಿಗೆ ಬಿದ್ದು ಪವಾಡಸದೃಶವಾಗಿ ಬದುಕಿದ ಕಂದಮ್ಮ

ಹೈದರಾಬಾದ್‌ನ ಮಿಯಾಪುರ್‌ನಲ್ಲಿ 6ನೇ ಮಹಡಿಯಿಂದ ಮಗುವಿನೊಂದಿಗೆ ಜಿಗಿದು ಸಾಫ್ಟ್‌ವೇರ್ ಎಂಜಿನಿಯರ್ ಈಶಾ ಸಾಹೂ ಆತ್ಮಹತ್ಯೆ. ಕಬ್ಬಿಣದ ಬೇಲಿಗೆ ಬಿದ್ದು ಬದುಕಿದ 6 ತಿಂಗಳ ಮಗು. ಕಂಪ್ಲೀಟ್ ರಿಪೋರ್ಟ್.

Read More