Breaking News

ದೆಹಲಿಯ ಜಂತರ್ ಮಂತರ್‌ನಲ್ಲಿ ತೀವ್ರ ಉದ್ವಿಗ್ನತೆ: ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಕಾರರ ಮೇಲೆ ಲಾಠಿ ಚಾರ್ಜ್

ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನಾ ಮೆರವಣಿಗೆ ವೇಳೆ ಆರ್‌ಪಿಎಫ್ ಮತ್ತು ಪೊಲೀಸರೊಂದಿಗೆ ಪ್ರತಿಭಟನಾಕಾರರು ಘರ್ಷಣೆ ನಡೆಸಿದ್ದು, ಗುಂಪು ಚದುರಿಸಲು ಲಠಿಚಾರ್ಜ್ ನಡೆಸಿರುವ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More

ಮುಂಗಾರು ಅಧಿವೇಶನ: ಜಾಗತಿಕ ಯುದ್ಧದ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠ, ಶೇ. 7.7 ರಷ್ಟು ಪ್ರಗತಿ

ಸಂಸತ್ತಿನ ಮುಂಗಾರು ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೀಡಿದ ಮಹತ್ವದ ಜಾಗತಿಕ ಮತ್ತು ದೇಶಿ ಪ್ರಗತಿಯ ಹೇಳಿಕೆಗಳ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More

‘ನನ್ನ ಹೆಣಕ್ಕೆ ತಾಳಿ ಕಟ್ಟಿ, ಅವನ ಊರಲ್ಲೇ ಸುಡಿ’ ಎಂದು ಡೆತ್‌ನೋಟ್ ಬರೆದಿಟ್ಟ ಯುವತಿ; ಪ್ರಿಯಕರನ ಮನೆ ಮುಂದೆ ಶವವಿಟ್ಟು ಪ್ರತಿಭಟನೆ

ಪ್ರಿಯಕರನಿಗೆ ಬೇರೆ ಮದುವೆ ನಿಶ್ಚಯವಾದ ಕಾರಣ ಗುಂಟೂರಿನ ಮಹಿಳಾ ಟೆಕ್ಕಿ ಕೀರ್ತಿ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ‘ನನ್ನ ಹೆಣಕ್ಕೆ ತಾಳಿ ಕಟ್ಟಿ ಅವನ ಊರಲ್ಲೇ ಸುಡಿ’ ಎಂದಿದ್ದ ಯುವತಿಯ ಅಂತ್ಯಕ್ರಿಯೆ ಪ್ರಿಯಕರನ ಊರಲ್ಲೇ ನಡೆದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

Read More