Breaking News

ಪ್ರತಿಭಟನಾ ನಿರತರನ್ನು ‘ಜಿರಳೆ’ಗೆ ಹೋಲಿಸಿದ ಸಿಆರ್‌ಪಿಎಫ್ ಅಧಿಕಾರಿ: ಆರ್‌ಎಎಫ್ ಕಮಾಂಡೆಂಟ್ ಸೋನಿಯಾ ಸೆಹ್ರಾವತ್ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ತೀವ್ರ ಆಕ್ರೋಶ

ವಿದ್ಯಾರ್ಥಿ ಪ್ರತಿಭಟನಾಕಾರರನ್ನು ‘ಜಿರಳೆ’ಗೆ ಹೋಲಿಸಿ ವಿವಾದಕ್ಕೀಡಾದ ಆರ್‌ಎಎಫ್ ಅಧಿಕಾರಿ ಸೋನಿಯಾ ಸೆಹ್ರಾವತ್. ಸೇವಾ ನಿಯಮ ಉಲ್ಲಂಘನೆ ಕುರಿತು ವರದಿ.

Read More

ನೀಟ್ ಅಕ್ರಮ ಮಾಫಿಯಾ ವಿರುದ್ಧ ಪ್ರಧಾನಿ ಮೋದಿ ಕಡಕ್ ವಾರ್ನಿಂಗ್: ‘ಎಕ್ಸ್’‌ನಲ್ಲಿ ಪ್ರತ್ಯುತ್ತರ ನೀಡಿ 3 ಪ್ರಮುಖ ಬೇಡಿಕೆ ಮುಂದಿಟ್ಟ ರಾಹುಲ್ ಗಾಂಧಿ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಫಾಸ್ಟ್ ಟ್ರ್ಯಾಕ್ ಕೋರ್ಟ್ ರಚನೆಯ ಮೋದಿ ವಾರ್ನಿಂಗ್ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿದ ರಾಹುಲ್ ಗಾಂಧಿ ತಿರುಗೇಟಿನ ಸಂಪೂರ್ಣ ವರದಿ.

Read More

ಬಸ್ ನಿಲ್ದಾಣದಿಂದಲೇ RTC ಬಸ್ ಹೈಜಾಕ್: 18 ಕಿ.ಮೀ ಚೇಸ್ ಮಾಡಿ ಖದೀಮನನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಪೊಲೀಸರು

ತೆಲಂಗಾಣದ ಕೊತ್ತಗೂಡೆಂ ಬಸ್ ನಿಲ್ದಾಣದಿಂದ ಆರ್‌ಟಿಸಿ ಬಸ್ ಅಪಹರಿಸಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಘಟನೆ. ಮೆಟ್‌ಪಲ್ಲಿ ಬಳಿ ಬಸ್ ತಗ್ಗಿಗೆ ಬಿದ್ದು ಆರೋಪಿ ಬಂಧನ.

Read More