Breaking News

ಜಾತ್ರೆಯಲ್ಲಿ ಗೋಬಿ ಮಂಚೂರಿಯನ್‌ ಮಾರಾಟ ನಿಷೇಧ!

ಉತ್ತರ ಗೋವಾದ ಮಾಪುಸಾದಲ್ಲಿರುವ ವಾರ್ಷಿಕ ಬೋದಗೇಶ್ವರ ದೇವಸ್ಥಾನದ ಜಾತ್ರೆಯಲ್ಲಿ ನಡೆಯುವ ಆಹಾರ ಮಳಿಗೆಗಳಲ್ಲಿ ಗೋಬಿ ಮಂಚೂರಿಯನ್ ಮತ್ತು ತಂದೂರಿ ಕೋಳಿ ಮಾಂಸ ಮಾರಾಟವನ್ನು ನಿಷೇಧಿಸಲಾಗಿದೆ.

Read More

ಹೊಸ ವರ್ಷಕ್ಕೆ ಮನೆಗೆ ಕರೆದು ಪ್ರಿಯಕರನ ಗುಪ್ತಾಂಗ ಕಟ್ ಮಾಡಿದ ಮಹಿಳೆ

25 ವರ್ಷದ ವಿವಾಹಿತ ಮಹಿಳೆಯೊಬ್ಬರು ತನ್ನ 44 ವರ್ಷದ ವಿವಾಹಿತ ಪ್ರೇಮಿಯನ್ನು ಹೊಸ ವರ್ಷದ ಸಿಹಿತಿಂಡಿಗಳನ್ನು ನೀಡಲು ತನ್ನ ಮನೆಗೆ ಆಹ್ವಾನಿಸಿದ್ದಾಳೆ. ಹೀಗೆ ಪ್ರಿಯಕರನ್ನು ಕರೆಸಿಕೊಂಡಾಕೆ, ಚಾಕುವಿನಿಂದ ಆತನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ.

Read More

ಕೋತಿ ಗ್ಯಾಂಗ್ ದಾಳಿಗೆ ಮಹಿಳೆ ಸ್ಥಳದಲ್ಲೇ ಸಾವು!

ತೆಲಂಗಾಣದ ಕರೀಂನಗರ ಜಿಲ್ಲೆಯ ಶಂಕರಪಟ್ಟಣಂ ಮಂಡಲದ ಲಿಂಗಾಪುರ ಗ್ರಾಮದಲ್ಲಿ ಮಂಗಗಳು ಮಹಿಳೆ ಮೇಲೆ ದಾಳಿ ನಡೆಸಿದ ಘಟನೆ ನಡೆದಿದ್ದು, ತಲೆಗೆ ಬಲವಾಗಿ ಬಿದ್ದ ಏಟಿನಿಂದಾಗಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು