Breaking News

ರಾಘವ್‌ ಛಡ್ಡಾ ಬೆಂಬಲಕ್ಕೆ ನಿಂತ ನಟಿ ಪ್ರಿಯಾಂಕಾ ಚೋಪ್ರಾ! ದಿಶಾ ಪಟಾನಿ ಸಹೋದರಿಯಿಂದಲೂ ಬೆಂಬಲ

AAP ರಾಘವ್ ಚಡ್ಡಾ ಅವರನ್ನು ರಾಜ್ಯಸಭೆ ಉಪನಾಯಕ ಸ್ಥಾನದಿಂದ ತೆಗೆದುಹಾಕಿದ್ದು, ಅವರ ಪ್ರತಿಕ್ರಿಯೆ ಮತ್ತು ಪ್ರಿಯಾಂಕಾ ಚೋಪ್ರಾ ಬೆಂಬಲ ಗಮನ ಸೆಳೆದಿದೆ.

Read More

ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆ: ಒಳಮೀಸಲಾತಿಗೆ ಸಚಿವ ಪರಮೇಶ್ವರ್ ವಿರೋಧ

SC ಆಂತರಿಕ ಮೀಸಲಾತಿಯ 6:6:5 ಸೂತ್ರಕ್ಕೆ ಗೃಹ ಸಚಿವರು ವಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಉಪಚುನಾವಣೆಗಳ ನಂತರ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದೆ.

Read More

ತಮಿಳುನಾಡು: ಕೈ ತಪ್ಪಿದ ಬಿಜೆಪಿ ಟಿಕೆಟ್;‌ ಮೌನ ಮುರಿದ ಸಿಂಗಂ ಅಣ್ಣಾಮಲೈ, ಬೇಸರಕ್ಕೆ ಕಾರಣವೇನು?

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದ ನಿರ್ಧಾರ ತನ್ನದೇ ಎಂದು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಸ್ಪಷ್ಟನೆ ನೀಡಿದ್ದು, ಎನ್‌ಡಿಎ ಅಭ್ಯರ್ಥಿಗಳ ಪರ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ.

Read More