Breaking News

ತಮಿಳುನಾಡು, ಪ.ಬಂಗಾಳದ ಚುನಾವಣೆ ಭರಾಟೆ: ಕಂತೆ ಕಂತೆ ನೋಟುಗಳು ಸೇರಿ 1ಸಾವಿರ ಕೋಟಿ ಮೌಲ್ಯದ ವಸ್ತುಗಳು ಜಪ್ತಿ!

ಚುನಾವಣೆಯ ವೇಳೆ ಶಾಂತಿಯುತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಮತದಾನ ನಡೆಯುವಂತೆ ಮಾಡಲು ಚುನಾವಣಾ ಆಯೋಗವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ.

Read More

ವಿಧಾನಸಭಾ ಚುನಾವಣೆ 2026: ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾನ ಆರಂಭ; ಸ್ಟಾಲಿನ್, ಮಮತಾಗೆ ಅಗ್ನಿಪರೀಕ್ಷೆ!

ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು (ಏಪ್ರಿಲ್ 23, 2026) ಚಾಲನೆ ಸಿಕ್ಕಿದೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದರೆ, ಪಶ್ಚಿಮ ಬಂಗಾಳದಲ್ಲಿ ಬಹುಹಂತದ ಚುನಾವಣೆಯ ಮೊದಲ ಘಟ್ಟಕ್ಕೆ ಇಂದು ಚಾಲನೆ ದೊರೆತಿದೆ.

Read More

ಸಂಸದ ಪಪ್ಪು ಯಾದವ್ ಪೈಶಾಚಿಕ ಹೇಳಿಕೆ: “ನಾಯಕರ ರೂಮ್‌ಗೆ ಹೋಗದೆ ಮಹಿಳೆಯರು ರಾಜಕೀಯ ಮಾಡಲಾಗಲ್ಲ!”

ಮಹಿಳಾ ರಾಜಕಾರಣಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಹಾರ ಸಂಸದ ಪಪ್ಪು ಯಾದವ್. ಪುರುಷ ನಾಯಕರ ಕೊಠಡಿಗೆ ಹೋದರಷ್ಟೇ ಮಹಿಳೆಯರಿಗೆ ರಾಜಕೀಯದಲ್ಲಿ ಸ್ಥಾನ ಎಂಬ ಅವರ ಮಾತು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

Read More