ಉಡುಪಿ
24 ಗಂಟೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಳವಾಗಲಿದ್ದು, IMD ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ಸೇರಿ ಹಲವು ಭಾಗಗಳಲ್ಲಿ ತುಂತುರು ಮಳೆಯ ಸಾಧ್ಯತೆ.
Read Moreಉಡುಪಿಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ, ಬೆಂಗಳೂರಿನ 1 ಪಂಚಾಯತ್ ಆಯ್ಕೆ
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ದೀನ ದಯಾಳ್ ಉಪಾಧ್ಯಾಯ ಗ್ರಾಮ ಅಭಿವೃದ್ಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ರೂ.75 ಲಕ್ಷದಿಂದ ರೂ.1.50 ಕೋಟಿ ತನಕ ಬಹುಮಾನ ಪಡೆಯಲಿವೆ.
Read Moreದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್
ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.
Read Moreಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು
ಯುಗಾದಿ ಮತ್ತು ರಮಝಾನ್ ಹಿನ್ನಲೆಯಲ್ಲಿ ಮಡಗಾಂವ್ನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಆರಂಭ. ಮಾರ್ಗ, ಸಮಯ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
Read Moreಬೀಚ್ ರೆಸಾರ್ಟ್ಗೆ ಅಡ್ಡಿ ಆರೋಪ; ಶಾಸಕ ಯಶ್ಪಾಲ್ ವಿರುದ್ಧ ರಘುಪತಿ ಭಟ್ ಆಕ್ರೋಶ
ಬೀಚ್ ರಿಸಾರ್ಟ್ ಅನುಮತಿ ವಿಚಾರದಲ್ಲಿ ಶಾಸಕ ಯಶ್ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಆರೋಪ; ಮಾರ್ಚ್ 23ರಂದು ಪ್ರತಿಭಟನೆ ಘೋಷಣೆ.
Read Moreಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ
ಜಾಗತಿಕ ಯುದ್ಧದಿಂದ ಮಲ್ಪೆ ಬಂದರಿನ ಮೀನುಗಾರಿಕಾ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಮೀನಿನ ದರ ಪಾತಾಳಕ್ಕೆ ಕುಸಿದಿದ್ದು, ಹೋಟೆಲ್ಗಳ ಮುಚ್ಚುಗಡೆಯಿಂದ ಮೀನುಗಾರ ಮಹಿಳೆಯರು ಕಂಗಾಲಾಗಿದ್ದಾರೆ.
Read Moreಉಡುಪಿ: ತೆಂಗಿನಕಾಯಿ ಬಾಕಿ ಬಿಲ್ ವಿಚಾರ: ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಜಗಳ: ಹಣ್ಣುಗಳು ನಾಶ
ಉಡುಪಿ ಸಂತೇಕಟ್ಟೆಯಲ್ಲಿ ತೆಂಗಿನಕಾಯಿ ಬಿಲ್ ವಿಚಾರಕ್ಕೆ ಅಂಗಡಿ ಮಾಲೀಕರ ನಡುವೆ ಗಲಾಟೆ; ಸ್ಥಳೀಯರಿಂದ ಪರಿಸ್ಥಿತಿ ನಿಯಂತ್ರಣ.
Read Moreಉಡುಪಿ: ನಿಯಂತ್ರಣ ತಪ್ಪಿ ಸ್ಕೂಟರ್ ದೈವಸ್ಥಾನದ ಗೋಡೆಗೆ ಡಿಕ್ಕಿ; ತಾಯಿ ಸಾವು, ಪುತ್ರನಿಗೆ ಗಂಭೀರ ಗಾಯ!
ಉಡುಪಿಯ ನಿಟ್ಟೂರು ಬಳಿ ಸ್ಕೂಟರ್ ದೈವಸ್ಥಾನದ ಕಾಂಪೌಂಡ್ಗೆ ಡಿಕ್ಕಿ ಹೊಡೆದು 50 ವರ್ಷದ ಹೆಲೆನ್ ಸೋನ್ಸ್ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗ ಶೆರ್ವಿನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದ ಸಂಪೂರ್ಣ ವಿವರ ಇಲ್ಲಿದೆ.
Read Moreಉಡುಪಿ ಅಬಕಾರಿ ಡಿಸಿ ಮನೆ ಮೇಲೆ ಲೋಕಾಯುಕ್ತ ದಾಳಿ: ಎಷ್ಟು ಕೋಟಿಯ ಅಕ್ರಮ ಆಸ್ತಿ ಪತ್ತೆಯಾಯ್ತು ಗೊತ್ತಾ?
ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತ ಶ್ರೀನಿವಾಸ್ ಟಿ.ಎಂ ಅವರ ಮನೆ ಸೇರಿದಂತೆ 15 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆಸಿ ₹8.69 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದೆ.
Read Moreಕರಾವಳಿ ಪ್ರವಾಸೋದ್ಯಮದ ಮೇಲೆ ಗಲ್ಫ್ ಯುದ್ಧದ ಕರಿಛಾಯೆ! ಏನಾಯ್ತು?
ಗಲ್ಫ್ ಪ್ರದೇಶದ ಸಂಘರ್ಷದಿಂದ ಮಂಗಳೂರು–ಗಲ್ಫ್ ವಿಮಾನ ಸಂಚಾರಕ್ಕೆ ವ್ಯತ್ಯಯ ಉಂಟಾಗಿ ಪ್ರವಾಸೋದ್ಯಮ ಹಾಗೂ ವಿದೇಶ ಪ್ರಯಾಣಿಕರ ಸಂಖ್ಯೆಯಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
Read More
