Breaking News

Belthangadi : ಧರ್ಮಸ್ಥಳದ ವಿರುದ್ಧ ನಿಂದನೆ ಆರೋಪ: ಸೌಜನ್ಯಳ ಮಾವನಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ

ಧರ್ಮಸ್ಥಳದಲ್ಲಿ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಗೆ ಒಳಪಟ್ಟ ಘಟನೆ ನಂತರವೂ ಕೆಲವು ಹಂತಗಳಲ್ಲಿ ವಿಚಾರಣೆ ಮುಂದುವರಿದಿದ್ದು, ಇತ್ತೀಚೆಗೆ ವಿಠಲ ಗೌಡ (ಸೌಜನ್ಯ ಅವರ ಮಾವ) ಹೆಸರು ಕೇಳಿ ಬರುತ್ತಿದೆ.

Read More

Puttur: ಪ್ರಗತಿ ಸ್ಟಡಿ ಸೆಂಟರ್, ಶ್ರೀ ಪ್ರಗತಿ ವಿಸ್ತಾರ ಏವಿಯೇಷನ್‌ ಕಾಲೇಜಿನ ಬ್ಯಾನರ್ ಗಳಿಗೆ ಹಾನಿ: ಪ್ರಕರಣ ದಾಖಲು

ಮುಖ್ಯ ರಸ್ತೆಯಲ್ಲಿರುವ ಪ್ರಗತಿ ಸ್ಟಡಿ ಸೆಂಟರ್ ಮತ್ತು ಶ್ರೀ ಪ್ರಗತಿ ವಿಸ್ತಾರ ಕಾಲೇಜ್ ಫಾರ್ ಏವಿಯೇಷನ್‌ ಆಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಪ್ರಚಾರದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಟಾರ್ಗೆಟ್ ಮಾಡಿ ಹರಿದು ಹಾಕುತ್ತಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Education : ಮಕ್ಕಳ ಕಲಿಕೆಯನ್ನು ಸಂಭ್ರಮವಾಗಿ ರೂಪಿಸುವ ಶಿಕ್ಷಣೋತ್ಸವೇ ಕಲಿಕಾ ಹಬ್ಬ

ಪ್ರತೀ ಶಾಲೆಗಳಲ್ಲಿ‌ ಈ ಕಲಿಕಾ ಹಬ್ಬವನ್ನು ಮಾಡುವ ಮುಖ್ಯ ಉದ್ದೇಶವೇನೆಂದರೆ, ಮಕ್ಕಳಲ್ಲಿ ಕಲಿಕೆಯ ಮೇಲಿನ ಆಸಕ್ತಿ ಹೆಚ್ಚಿಸುವುದು, ಆತ್ಮವಿಶ್ವಾಸ ಬೆಳೆಸುವುದು, ಪಾಠಗಳನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳುವ ಅವಕಾಶ ನೀಡುವುದು, ಪೋಷಕರು ಮತ್ತು ಸಮುದಾಯವನ್ನು ಶಾಲೆಯೊಂದಿಗೆ ಸಂಪರ್ಕಿಸುವುದು, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರುವುದಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು