Breaking News

ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ 22ನೇ ಶಾಖೆ ಜುಲೈ 15ಕ್ಕೆ ಉಳ್ಳಾಲದಲ್ಲಿ ಶುಭಾರಂಭ

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರನ್ನು ಕೇಂದ್ರ ಕಚೇರಿಯನ್ನಾಗಿ ಹೊಂದಿರುವ ಪ್ರಸಿದ್ಧ ಸಹಕಾರಿ ಸಂಸ್ಥೆಯಾದ ‘ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿ ಸಂಘ’ದ ನೂತನ ಶಾಖೆ ಉದ್ಘಾಟನೆ

Read More

ಮಾಣಿ ಬಳಿ ಭಾರಿ ಮಳೆಗೆ ರಸ್ತೆಗೆ ಉರುಳಿದ ದೈತ್ಯ ಮರ, ವಿದ್ಯುತ್ ಕಂಬ!; ವಾಹನ ಸಂಚಾರ ಅಸ್ತವ್ಯಸ್ತ; ಅರಣ್ಯ ಅಧಿಕಾರಿಗಳಿಂದ ಮರ ತೆರವು

ಪುತ್ತೂರು ರಸ್ತೆಯ ಮಾಣಿ ಬಳಿ ಭಾರಿ ಮಳೆಗೆ ಮರ ಹಾಗೂ ವಿದ್ಯುತ್ ಕಂಬ ರಸ್ತೆಗೆ ಬಿದ್ದಿದೆ. ಅರಣ್ಯ ಇಲಾಖೆ ಮರ ತೆರವು ಮಾಡಿದ್ದು, ಮೆಸ್ಕಾಂ ಅಧಿಕಾರಿಗಳು ಇನ್ನು ಸ್ಥಳಕ್ಕೆ ಬಂದಿಲ್ಲ.

Read More

ತೂಗು ಸೇತುವೆಗಳ ಹರಿಕಾರ ಪದ್ಮಶ್ರೀ ಗಿರೀಶ್ ಭಾರದ್ವಾಜ್ ವಿಧಿವಶ!; ಹಳ್ಳ-ಕೊಳ್ಳಗಳ ದಾಟಿಸಿ ನೂರಾರು ಹಳ್ಳಿಗಳಿಗೆ ಬೆಳಕಾಗಿದ್ದ ‘ಸೇತುಬಂಧು’ ಇನ್ನಿಲ್ಲ

ಭಾರತದ ‘ಬ್ರಿಡ್ಜ್ ಮ್ಯಾನ್’ ಎಂದೇ ಖ್ಯಾತರಾಗಿದ್ದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ (75) ಸುಳ್ಯದಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಗಣ್ಯರ ಕಂಬನಿ.

Read More