ದಕ್ಷಿಣ ಕನ್ನಡ
ಶ್ರೀ ರಾಮ ಪಿಯು ಕಾಲೇಜಿನಲ್ಲಿ ‘ರಾಷ್ಟ್ರೀಯ ವಿದ್ಯಾರ್ಥಿ ದಿವಸ್’ ಆಚರಣೆ: ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದು ಎಂದ ರವಿ ಎಂ.ಎನ್
ಶ್ರೀ ರಾಮ ಪದವಿಪೂರ್ವ ವಿದ್ಯಾಲಯದಲ್ಲಿ ಎಬಿವಿಪಿ ವತಿಯಿಂದ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಎಬಿವಿಪಿ ದಕ್ಷಿಣ ಪ್ರಾಂತ್ಯ ಅಧ್ಯಕ್ಷ ರವಿ ಎಂ.ಎನ್. ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಂಪೂರ್ಣ ವರದಿ ಇಲ್ಲಿದೆ.
Read Moreರಜತ ಮಹೋತ್ಸವ: ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದಿಂದ ಬೆಂಗಳೂರಿನಲ್ಲಿ ಬೆಳ್ಳಿ ಬೆಳಕು ಆಚರಣೆ
ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ರಜತ ಮಹೋತ್ಸವದ ಅಂಗವಾಗಿ ಜುಲೈ 12ರಂದು ಬೆಂಗಳೂರಿನಲ್ಲಿ ‘ಬೆಳ್ಳಿ ಬೆಳಕು’ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಉದ್ಘಾಟಿಸಲಿರುವ ಈ ಕಾರ್ಯಕ್ರಮದ ಸಾಂಸ್ಕೃತಿಕ ಹಾಗೂ ನಗೆ ಹಬ್ಬದ ಸಂಪೂರ್ಣ ವಿವರ ಇಲ್ಲಿದೆ.
Read More41 ವಾರೆಂಟ್ ಜಾರಿಯಾಗಿದ್ದರೂ ಸಿಗದ ಹಳೇ ಕಿಲ್ಲರ್; ಕೇರಳದಲ್ಲಿ ಪುತ್ತೂರು ಪೊಲೀಸರ ‘ಖೆಡ್ಡಾ ಆಪರೇಷನ್’
ಪುತ್ತೂರಿನಲ್ಲಿ 2017ರಲ್ಲಿ ನಡೆದಿದ್ದ ಪಿಸ್ತೂಲ್ ದರೋಡೆ ಪ್ರಕರಣದ ಪ್ರಮುಖ ಆರೋಪಿ ನೆಲ್ಸನ್ನನ್ನು 41 ವಾರೆಂಟ್ಗಳು ಜಾರಿಯಾದ ಬಳಿಕ ಪುತ್ತೂರು ಪೊಲೀಸರು ಕೇರಳದ ತ್ರಿಶೂರ್ನಲ್ಲಿ ಬಂಧಿಸಿದ್ದಾರೆ. ಆತನ ಮೇಲೆ ಬಿಎನ್ಎಸ್ ಅಡಿಯಲ್ಲಿ ಹೊಸ ಕೇಸ್ ದಾಖಲಾಗಿರುವ ಕಂಪ್ಲೀಟ್ ರಿಪೋರ್ಟ್.
Read Moreಕಸದಿಂದ ರಸ ಅಂದ್ರೆ ಇದೇ ನೋಡಿ!: ಮಂಗಳೂರಲ್ಲಿ ಒಣ ಕಸದಿಂದ ತಯಾರಾಗ್ತಿದೆ ಕೈಗಾರಿಕಾ ಇಂಧನ; ರಾಜ್ಯದಲ್ಲೇ ಮೊದಲ ಪ್ರಯೋಗ ಯಶಸ್ವಿ
ಕರ್ನಾಟಕದಲ್ಲೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನಿಂದ ಮಂಗಳೂರಿನ ಕೆಮ್ರಾಲ್ನಲ್ಲಿ ಒಣ ಕಸದಿಂದ ಕೈಗಾರಿಕಾ ಇಂಧನ ಉಂಡೆ (Pellet) ತಯಾರಿಸುವ ಘಟಕ ಆರಂಭ! ಪರಿಸರಸ್ನೇಹಿ ಯೋಜನೆಯ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.
Read Moreಪುತ್ತೂರು: ‘ವಂದೇ ಮಾತರಂ ದೇಶವನ್ನು ಆರಾಧಿಸುವ ಪವಿತ್ರ ಮಂತ್ರ’; ಬಪ್ಪಳಿಗೆ ಅಂಬಿಕಾ ಪ.ಪೂ ಕಾಲೇಜಿನಲ್ಲಿ ಆದರ್ಶ ಗೋಖಲೆ ವಿಶೇಷ ಉಪನ್ಯಾಸ
ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ, ‘ವಂದೇ ಮಾತರಂ ಗೀತೆಯ ಮಹತ್ವ’ದ ಕುರಿತು ಅವರು ಮಾತನಾಡಿದರು.
Read Moreಸತ್ತ ಮೇಲೂ ಮುಗಿಯಲ್ಲ ಇಲ್ಲಿನ ಬಾಂಧವ್ಯ! ಪ್ರತಿ ಶುಭ ಕಾರ್ಯದಲ್ಲೂ ಹಿರಿಯರಿಗೆ ತಟ್ಟೆಯಿಟ್ಟು ಊಟ ಬಡಿಸುವ ದಕ್ಷಿಣ ಕನ್ನಡದ ಈ ವಿಶಿಷ್ಟ ಸಂಪ್ರದಾಯದ ಬಗ್ಗೆ ನಿಮಗೇನಾದರೂ ಗೊತ್ತಾ?
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸತ್ತ ಹಿರಿಯರನ್ನು ಪ್ರತಿ ಶುಭ ಕಾರ್ಯದಲ್ಲೂ ನೆನೆದು ಊಟ ಬಡಿಸುವ ವಿಶಿಷ್ಟ ‘ಅಗೆಲ್’ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ತಲೆಮಾರುಗಳನ್ನು ಜೋಡಿಸುವ ಈ ಅಪರೂಪದ ಕರಾವಳಿ ಸಂಸ್ಕೃತಿಯ ವಿಶೇಷ ವರದಿ.
Read Moreಎಸಿ ಕಚೇರಿ ಸಭೆಯಲ್ಲೇ ಕುಸಿದು ಬಿದ್ದು ಭೂ ನ್ಯಾಯ ಮಂಡಳಿ ಸದಸ್ಯ, ಖ್ಯಾತ ಕಂಬಳ ವಿವರಣೆಗಾರ ನಿರಂಜನ್ ರೈ ನಿಧನ
ಪುತ್ತೂರು ಸಹಾಯಕ ಆಯುಕ್ತರ ಕಚೇರಿಯಲ್ಲಿ ಭೂ ನ್ಯಾಯ ಮಂಡಳಿ ಸಭೆ ನಡೆಯುತ್ತಿದ್ದ ವೇಳೆ ಸದಸ್ಯ, ಕಂಬಳದ ಖ್ಯಾತ ವೀಕ್ಷಕ ವಿವರಣೆಗಾರ ನಿರಂಜನ್ ರೈ ಮಠಂದಬೆಟ್ಟು ಹೃದಯಾಘಾತದಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಅಧಿಕಾರಿಗಳು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಿಲ್ಲ.
Read Moreಕರೆ ಮಾಡಿದ್ರೆ ರೆಸ್ಪಾನ್ಸ್ ಸಿಗುತ್ತಿಲ್ಲ; ಮೆಸ್ಕಾಂ ಸಹಾಯವಾಣಿ ವಿರುದ್ಧ ಸಾರ್ವಜನಿಕರ ದೂರು; ಅರುಣ್ ಕುಮಾರ್ ಪುತ್ತಿಲ ನೇತೃತ್ವದಲ್ಲಿ ಮನವಿ ಸಲ್ಲಿಕೆ
ಪುತ್ತೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ ನಿರಂತರ ವಿದ್ಯುತ್ ಕೈಕೊಡುತ್ತಿರುವುದು ಹಾಗೂ ಲೋ-ವೋಲ್ಟೇಜ್ ಸಮಸ್ಯೆಯಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆಗೆ ಭೇಟಿ ನೀಡಿದ ಪುತ್ತಿಲ ಪರಿವಾರದ ಪ್ರಮುಖರು, ಸಮಸ್ಯೆ ಬಗೆಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
Read Moreಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ ಮಂಗಳೂರು-ಕಾರ್ಕಳ ಹೆದ್ದಾರಿ ಸವಾರರು; ಕೆತ್ತಿಕಲ್ ಗುಡ್ಡ ಕುಸಿತಕ್ಕೆ ಒಂದು ಪಥ ಬಂದ್
ಮಂಗಳೂರು-ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ವಿಸ್ತರಣೆ ಕಾಮಗಾರಿ ವೇಳೆ ಕೆತ್ತಿಕಲ್ನಲ್ಲಿ ನಡೆದಿರುವ ಅವೈಜ್ಞಾನಿಕ ಗುಡ್ಡ ಅಗೆತದಿಂದಾಗಿ ಭಾರಿ ಭೂಕುಸಿತ ಸಂಭವಿಸಿದ್ದು, ಹೆದ್ದಾರಿಯ ಒಂದು ಪಥ ಬಂದ್ ಆಗಿದೆ. ಇದರಿಂದ ಸ್ಥಳೀಯ 200ಕ್ಕೂ ಹೆಚ್ಚು ಮನೆಗಳಿಗೆ ಅಪಾಯದ ಭೀತಿ ಎದುರಾಗಿದೆ.
Read Moreಮಾಣಿ–ಸಂಪಾಜೆ ಹೆದ್ದಾರಿ ದುರಸ್ತಿಗೆ 49.22 ಕೋಟಿ ರೂ. ವಿಶೇಷ ಅನುದಾನ ಮಂಜೂರು; ಚತುಷ್ಪಥ ಯೋಜನೆಗೆ ವೇಗ
ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ-275ರ ಮಾಣಿ–ಸಂಪಾಜೆ ರಸ್ತೆಯ ತುರ್ತು ದುರಸ್ತಿಗೆ ₹49.22 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿದೆ. ಚತುಷ್ಪಥ ರಸ್ತೆ ಯೋಜನೆಗೆ ಅನುಮೋದನೆ ಪ್ರಕ್ರಿಯೆ ತ್ವರಿತಗೊಳಿಸುವಂತೆ ಸಂಸದ ಬ್ರಿಜೇಶ್ ಚೌಟ ಕೇಂದ್ರ ಸಚಿವಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.
Read More
