ದಕ್ಷಿಣ ಕನ್ನಡ
Bangalore : ಕಾಲೇಜಿನಲ್ಲಿ ಸೀನಿಯರ್ ವಿದ್ಯಾರ್ಥಿಗಳಿಂದ ಜ್ಯೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ರ್ಯಾಗಿಂಗ್ ಹಾಗೂ ದೈಹಿಕ ಹಲ್ಲೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನೀಡಿದ ದೂರಿನ ಮೇರೆಗೆ ಜನವರಿ 16ರಂದು ಎಫ್ಐಆರ್ ದಾಖಲಿಸಲಾಗಿದೆ.
Read MoreForest : ರಾಜ್ಯದ 1800 ಅರಣ್ಯ ಪ್ರದೇಶಗಳಲ್ಲಿ ಅಗ್ನಿ ದುರಂತ ಸಂಭವ ! ಎಚ್ಚರಿಕೆ
ಡಿಸೆಂಬರ್ನಿಂದ ರಾಜ್ಯದ ಕೆಲವು ಭಾಗಗಳಲ್ಲಿ ಅಸಾಮಾನ್ಯ ಚಳಿಗಾಲದ ಅಲೆ ಕಂಡುಬಂದಿದ್ದರೂ, ಅರಣ್ಯ ಪ್ರದೇಶಗಳಲ್ಲಿ ಬೇರೆ ರೀತಿಯ ಆತಂಕ ಎದುರಾಗಿದ್ದು, ಸಂರಕ್ಷಿತ ವಲಯಗಳ ಸುತ್ತಮುತ್ತಲಿನ ಅರಣ್ಯ ಪ್ರದೇಶಗಳಿಂದ 1,800 ಅಗ್ನಿ ಘಟನೆಗಳ ಎಚ್ಚರಿಕೆಗಳು ದಾಖಲಾಗಿವೆ.
Read Moreಪುತ್ತೂರು ಕಂಬಳ : 125ಮೀ ಓಡಿ ಗಮನ ಸೆಳೆದ ಸುಳ್ಯದ 73ರ ವೃದ್ಧ
ಕರಾವಳಿಯ ಸಾಂಸ್ಕೃತಿಕ ಪ್ರತೀಕವಾಗಿರುವ ಕಂಬಳವು ಇದೀಗ ಕರಾವಳಿ ವ್ಯಾಪ್ತಿಗೆ ಸೀಮಿತವಾಗದೆ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಇಂತಹ ಕಂಬಳದ ಬಗ್ಗೆ ಸಣ್ಣ ಮಕ್ಕಳಿಂದ ಹಿಡಿದು ತರುಣರವರೆಗೆ ಮಾತ್ರವಲ್ಲದೆ, ಹಿರಿಯರಿಗೂ ಹೆಚ್ಚಿನ ಆಸಕ್ತಿ ಇರುತ್ತದೆ ಎಂಬುದಕ್ಕೆ ಸುಳ್ಯದ 73 ವರ್ಷದ ಶ್ರೀಧರ್ ಅವರೇ ಸಾಕ್ಷಿ.
Read MorePuttur Kambala: 33ನೇ ವರ್ಷದ ಪುತ್ತೂರು ಕಂಬಳಕ್ಕೆ ಅದ್ದೂರಿಯ ಚಾಲನೆ
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ಪ್ರತೀ ವರ್ಷ ನಡೆಯುವ ಐತಿಹಾಸಿಕ ಪುತ್ತೂರು ಕಂಬಳಕ್ಕೆ ಅದ್ದೂರಿಯ ಚಾಲನೆ ನೀಡಲಾಗಿದೆ.
Read Moreದೇಶದ ಸುರಕ್ಷಿತ ನಗರಗಳಲ್ಲಿ ಮಂಗಳೂರು ಪ್ರಥಮ, ನಂಬಿಯೋ ವರದಿ
ಮಂಗಳೂರು: ಇತ್ತೀಚೆಗೆ ಬಿಡುಗಡೆಯಾದ ನಂಬಿಯೊ ಸುರಕ್ಷತಾ ಸೂಚ್ಯಂಕ 2026 ರಲ್ಲಿ ಮಂಗಳೂರು ಭಾರತದ ಅತ್ಯಂತ ಸುರಕ್ಷಿತ ನಗರವೆಂದು ಹೆಸರಿಸಲ್ಪಟ್ಟಿದೆ, ವಿಶ್ವದಾದ್ಯಂತ ಮೌಲ್ಯಮಾಪನ ಮಾಡಲಾದ 304 ನಗರಗಳಲ್ಲಿ 74.4 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ 46 ನೇ ಸ್ಥಾನದಲ್ಲಿದೆ. ಜನವರಿ 2026 ರಲ್ಲಿ ಬಿಡುಗಡೆಯಾದ ಸಮೀಕ್ಷೆ ಆಧಾರಿತ ಸೂಚ್ಯಂಕದ ಪ್ರಕಾರ, ಚೀನಾದ ಕ್ವಿಂಗ್ಡಾವೊ 89.2 ಸುರಕ್ಷತಾ ಅಂಕಗಳೊಂದಿಗೆ ಜಾಗತಿಕವಾಗಿ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
Read Moreಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿದ್ಯಾಕೇಂದ್ರದಿಂದ ಸರಸ್ವತಿ ಪೂಜೆ
ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ವತಿಯಿಂದ ಜ.23 ರಂದು ಸರಸ್ವತಿ ಪೂಜೆ ನಡೆಯಿತು.
Read Moreಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷದ್ರುವ ಯಕ್ಷ ಶಿಕ್ಷಣ ಸಮಾರೋಪ
ಪಟ್ಲ ಫೌಂಡೇಶನ್ ವಿಟ್ಲ ಘಟಕದ ವತಿಯಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಯಕ್ಷದ್ರುವ ಯಕ್ಷ ಶಿಕ್ಷಣ-ಯಕ್ಷಗಾನ ಅಭ್ಯಾಸ ತರಗತಿಯ ಸಮಾರೋಪ ಸಮಾರಂಭ ಜ.೨೩ ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
Read Moreಪುತ್ತೂರು: ಕೋಟಿ-ಚೆನ್ನಯ್ಯ ಜೋಡು ಕರೆ ಕಂಬಳಕ್ಕೆ ಮೆರುಗು ನೀಡಲಿರುವ ತಾರೆಯರು
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ್ಯ ಜೋಡು ಕರೆ ಕಂಬಳಕ್ಕೆ ಕ್ಷಗಣನೆ ಆರಂಭಗೊಂಡಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಗಳಿಸಿರುವ 33ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡು ಕರೆ ಕಂಬಳವು ಜ.24 ಮತ್ತು 25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದ್ದು ಈ ಕಾರ್ಯಕ್ರಮದ ಆಕರ್ಷಣೆಯಾಗಿ ಖ್ಯಾತ ಸಿನಿಮಾ ನಟ ನಟಿಯರು ಭಾಗವಹಿಸಲಿದ್ದಾರೆ.
Read MoreMangalore : ಅಭಿಮಾನಿಗಳನ್ನು ಸೋಶಿಯಲ್ ಮೀಡಿಯಾದಲ್ಲಿ ರಂಜಿಸುತ್ತಿದ್ದ ಆಶಾಕ್ಕ ಇನ್ನಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಜನಗಳ ಜೊತೆ ಕೆಲವರು ಹೇಗೋ ಅವರ ಅಭಿಮಾನಿಗಳಾಗಿ ಬಿಡುತ್ತಾರೆ. ಮತ್ತೆ ಅವತ ವೀಡಿಯೋ ಅಥವಾ ಹೊಸ ಪೋಸ್ಟ್ ಗಾಗಿ ಕಾಯುತ್ತಿರುತ್ತಾರೆ. ಹೌದು… ಇದೇ ರೀತಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಹಾಸ್ಯಮಯವಾಗಿ ಬೈಯುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿದ್ದ ಕರಾವಳಿಯ ಸೋಶಿಯಲ್ ಮೀಡಿಯಾದ ಆಶಾ ಪಂಡಿತ್ ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.
Read MoreLeopard : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಿರತೆಗಳ ಹಾವಳಿ: ಶಾಲಾ ಮಕ್ಕಳಿಗೆ ಕಟ್ಟೆಚ್ಚರ
ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಚಿರತೆ ಸಂಚರಣೆ ವರದಿಯಾಗಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಶಿಕ್ಷಣ ಇಲಾಖೆ ಶಾಲೆಗಳಿಗೆ ಮುನ್ನೆಚ್ಚರಿಕಾ ಸರ್ಕ್ಯುಲರ್ ಹೊರಡಿಸಿದೆ.
Read More
