Breaking News

ಪಿಲಿಕುಳ ಝೂನಲ್ಲಿ 7 ಮರಿಗಳಿಗೆ ಜನ್ಮ ನೀಡಿದ ʼಗೀತಾʼ; ಮೊದಲ ಬಾರಿ ಯಶಸ್ವಿ ನರಿಗಳ ಸಂತಾನೋತ್ಪತ್ತಿ

ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ‘ಗೀತಾ’ ಎಂಬ ನರಿ 7 ಮರಿಗಳಿಗೆ ಜನ್ಮ ನೀಡಿದ್ದು, ಸಂರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಸಾಧನೆ.

Read More

ಕಡಬ: ತಲೆನೋವಿನ ಔಷಧ ಸೇವಿಸಿ ನೋವಿನಲ್ಲಿ ತೊಳಲಾಡಿ ಬಾಲಕ ಸಾವು

ಕಡಬದ ರಾಮಕುಂಜದಲ್ಲಿ ತಲೆನೋವಿಗೆ ಔಷಧ ಸೇವಿಸಿದ 10 ವರ್ಷದ ಬಾಲಕ ಸಾವನ್ನಪ್ಪಿದ ದುರ್ಘಟನೆ; ಪ್ರಕರಣ ದಾಖಲಿಸಿ ತನಿಖೆ ಮುಂದುವರಿದಿದೆ.

Read More

ಮಂಗಳೂರು–ಸುಬ್ರಹ್ಮಣ್ಯ ರೈಲು ಸೇವೆ 35 ದಿನ ರದ್ದು! ಯಶವಂತಪುರ-ಕಾರವಾರ-ಮಂಗಳೂರು ರೈಲು ಸೇವೆಗಳಲ್ಲಿಯೂ ವ್ಯತ್ಯಯ

ಮಂಗಳೂರು–ಸುಬ್ರಹ್ಮಣ್ಯ ನಡುವೆ 35 ದಿನ ಪ್ಯಾಸೆಂಜರ್ ರೈಲು ರದ್ದು, ಎಕ್ಸ್‌ಪ್ರೆಸ್ ರೈಲುಗಳಿಗೆ ವಿಳಂಬ ಹಾಗೂ ಯುಗಾದಿ–ರಮ್ಜಾನ್ ವಿಶೇಷ ರೈಲುಗಳ ವಿವರ ಇಲ್ಲಿದೆ.

Read More