ಉಡುಪಿ: ಪಾತ್ರೆಯೊಳಗೆ ಮುಖ ಸಿಲುಕಿ ಅಲೆದಾಡುತ್ತಿದ್ದ ಕೋತಿ; ಯುವಕರಿಂದ ಆಪರೇಷನ್‌ ರೆಸ್ಕ್ಯೂ

ಉಡುಪಿಯಲ್ಲಿ ತಲೆಗೆ ಪಾತ್ರೆ ಸಿಕ್ಕಿಕೊಂಡು ಸಂಕಷ್ಟದಲ್ಲಿದ್ದ ಕೋತಿಯನ್ನು ಸ್ಥಳೀಯ ಯುವಕರು ರಕ್ಷಿಸಿದ ಹಾಸ್ಯಾಸ್ಪದ ಘಟನೆ ನಡೆದಿದೆ. ಯುವಕರ ಸಮಯೋಚಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Read More

ಉಡುಪಿಯಲ್ಲಿ ಬೀದಿ ನಾಯಿಗಳಿಗೆ ಹೊಸ ‘ಮನೆ’: ಹಲವು ಎಕರೆ ಜಮೀನು ಮೀಸಲು

ಉಡುಪಿ ಜಿಲ್ಲೆಯಲ್ಲಿ ಎಲ್ಲಾ ತಾಲೂಕುಗಳಲ್ಲಿ ನಾಯಿಗಳಿಗಾಗಿ ವಿಶೇಷ ಆಶ್ರಯ ಕೇಂದ್ರಗಳನ್ನು ನಿರ್ಮಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

Read More

ಮಲ್ಪೆ: ಮಾತಿನ ಚಕಮಕಿ; ಹಿಂದೂ ಯುವಸೇನೆ ಮುಖಂಡನಿಗೆ ಚಾಕು ಇರಿತ

ಮಲ್ಪೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಘಪರಿವಾರದ ಮುಖಂಡನ ಮೇಲೆ ಚೂರಿ ದಾಳಿ ನಡೆದಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು