ಉಡುಪಿ
ಕರ್ನಾಟಕ ಹವಾಮಾನ ವರದಿ: ಇಂದು ಬಿಸಿಲ ಬೇಗೆಯ ನಡುವೆ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ!
ಕರ್ನಾಟಕ ಹವಾಮಾನ ವರದಿ ಏಪ್ರಿಲ್ 20, 2026: ರಾಜ್ಯದಲ್ಲಿ ಬಿಸಿಲ ಬೇಗೆ ಮುಂದುವರಿದಿದ್ದು, ಕಲಬುರಗಿಯಲ್ಲಿ 42°C ತಾಪಮಾನ ದಾಖಲಾಗಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲವೆಡೆ ಇಂದು ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಸಂಪೂರ್ಣ ವರದಿ ಇಲ್ಲಿದೆ.
Read Moreಕಾರ್ಕಳ: ಬೋರಕಲ್ಲುಗುಡ್ಡೆಯ ಬಾವಿಗೆ ಬಿದ್ದ ಚಿರತೆಯ ರಕ್ಷಣೆ; ಸುರಕ್ಷಿತವಾಗಿ ಅರಣ್ಯಕ್ಕೆ ವಾಪಸ್
ಬೋರಕಲ್ಲುಗುಡ್ಡೆ ಎಂಬಲ್ಲಿ ಆಕಸ್ಮಿಕವಾಗಿ ತೆರೆದ ಬಾವಿಯೊಂದಕ್ಕೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಅತ್ಯಂತ ಯಶಸ್ವಿಯಾಗಿ ರಕ್ಷಿಸಿದ್ದಾರೆ.
Read Moreಶಿಕ್ಷಣ ಕ್ಷೇತ್ರದಲ್ಲಿ ರೋಬೋಟ್ ಕ್ರಾಂತಿ: ಕುಂದಾಪುರದ ಸರ್ಕಾರಿ ಶಾಲೆಗೆ ಬಂದಳು ಕರ್ನಾಟಕದ ಮೊದಲ ‘ಎಐ ಟೀಚರ್’ ಐರಿಸ್!
ಕುಂದಾಪುರ ತಾಲೂಕಿನ ವಂಡ್ಸೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯು ಇತಿಹಾಸ ನಿರ್ಮಿಸಿದೆ. ಕರ್ನಾಟಕದ ಸರ್ಕಾರಿ ಶಾಲೆಗಳ ಇತಿಹಾಸದಲ್ಲೇ ಮೊದಲ ಬಾರಿಗೆ ‘ಐರಿಸ್’ (IRIS) ಹೆಸರಿನ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ರೋಬೋಟ್ ಶಿಕ್ಷಕಿಯನ್ನು ಇಲ್ಲಿ ಲೋಕಾರ್ಪಣೆ ಮಾಡಲಾಗಿದೆ.
Read Moreವರ್ಷಗಳ ಹೋರಾಟಕ್ಕೆ ಫಲ: ಮೈಕ್ರೋ ಇನ್ಶೂರೆನ್ಸ್ ಪೀಡಿತರಿಗೆ ಪರಿಹಾರ
ನ್ಯಾಯಾಲಯದ ಆದೇಶದಂತೆ, ಈಗ ಎಲ್ಲಾ ಪೀಡಿತರಿಗೆ ಅವರು ಪಾವತಿಸಿದ ಪ್ರೀಮಿಯಂ ಹಣ, ನ್ಯಾಯಾಂಗ ವೆಚ್ಚ ಹಾಗೂ ಪ್ರತಿ ವ್ಯಕ್ತಿಗೆ ರೂ.3,000 ಪರಿಹಾರ ನೀಡಲಾಗಿದೆ.
Read Moreಉಡುಪಿ: ವೃದ್ಧನ ಪ್ರಾಣ ಉಳಿಸಿದ ‘ಒಟಿಪಿ’; ಗ್ಯಾಸ್ ಡೆಲಿವರಿ ಬಾಯ್ ಸಮಯಪ್ರಜ್ಞೆಗೆ ಶಹಬ್ಬಾಸ್!
ಉಡುಪಿಯಲ್ಲಿ ಮಾನವೀಯತೆ ಮೆರೆದ ಗ್ಯಾಸ್ ಏಜೆನ್ಸಿ ಸಿಬ್ಬಂದಿ: ಸಿಲಿಂಡರ್ ನೀಡಲು ಹೋದಾಗ ಸಿಗದ ಒಟಿಪಿ; ಅನುಮಾನಗೊಂಡು ಹುಡುಕಾಡಿದಾಗ ಬಾವಿಯಲ್ಲಿ ಪತ್ತೆಯಾದ ವೃದ್ಧ!
Read MoreRat Fever: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಲಿ ಜ್ವರ ಹೆಚ್ಚಳ
ಕರಾವಳಿ ಕರ್ನಾಟಕದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚುತ್ತಿದ್ದು, ಮಳೆಗಾಲದ ಮುನ್ನ ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
Read More24 ಗಂಟೆಗಳಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ, ಯೆಲ್ಲೋ ಅಲರ್ಟ್ ಘೋಷಣೆ
ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಳವಾಗಲಿದ್ದು, IMD ಯೆಲ್ಲೋ ಅಲರ್ಟ್ ಘೋಷಿಸಿದೆ. ಬೆಂಗಳೂರು ಸೇರಿ ಹಲವು ಭಾಗಗಳಲ್ಲಿ ತುಂತುರು ಮಳೆಯ ಸಾಧ್ಯತೆ.
Read Moreಉಡುಪಿಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ, ಬೆಂಗಳೂರಿನ 1 ಪಂಚಾಯತ್ ಆಯ್ಕೆ
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯಿತಿಗಳು ದೀನ ದಯಾಳ್ ಉಪಾಧ್ಯಾಯ ಗ್ರಾಮ ಅಭಿವೃದ್ಧಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ರೂ.75 ಲಕ್ಷದಿಂದ ರೂ.1.50 ಕೋಟಿ ತನಕ ಬಹುಮಾನ ಪಡೆಯಲಿವೆ.
Read Moreದಕ್ಷಿಣ ಕನ್ನಡ, ಉಡುಪಿ ಸೇರಿ 15 ಜಿಲ್ಲೆಗಳಲ್ಲಿ ಗಾಳಿ, ಗುಡುಗು ಮಿಂಚು ಸಹಿತ ಮಳೆ, ಯೆಲ್ಲೋ ಅಲರ್ಟ್
ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಚಟುವಟಿಕೆ ತೀವ್ರಗೊಂಡಿದ್ದು, ಮಾರ್ಚ್ 27ರಿಂದ ಏಪ್ರಿಲ್ 2ರವರೆಗೆ ರಾಜ್ಯದ ಹಲವೆಡೆ ಮಳೆ, ಗುಡುಗು, ಮಿಂಚು ಹಾಗೂ 30–50 ಕಿಮೀ ವೇಗದ ಗಾಳಿ ಬೀಸುವ ಸಾಧ್ಯತೆ ಇದೆ. 15 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಜಾರಿ ಮಾಡಲಾಗಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮಾರ್ಚ್ 29ರಿಂದ ಮಳೆ ಹೆಚ್ಚಾಗಲಿದೆ.
Read Moreಪ್ರಯಾಣಿಕರ ಗಮನಕ್ಕೆ.. ಉಡುಪಿ, ಮಂಗಳೂರು, ಕಾರವಾರಕ್ಕೂ ಬರುತ್ತೆ ಈ ವಿಶೇಷ ರೈಲು
ಯುಗಾದಿ ಮತ್ತು ರಮಝಾನ್ ಹಿನ್ನಲೆಯಲ್ಲಿ ಮಡಗಾಂವ್ನಿಂದ ಬೆಂಗಳೂರಿಗೆ ವಿಶೇಷ ರೈಲು ಸೇವೆ ಆರಂಭ. ಮಾರ್ಗ, ಸಮಯ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
Read More
