ಉಡುಪಿ: ತೆಂಗಿನಕಾಯಿ ಬಾಕಿ ಬಿಲ್ ವಿಚಾರ: ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಜಗಳ: ಹಣ್ಣುಗಳು ನಾಶ

ಉಡುಪಿ ಸಂತೇಕಟ್ಟೆಯಲ್ಲಿ ತೆಂಗಿನಕಾಯಿ ಬಿಲ್ ವಿಚಾರಕ್ಕೆ ಅಂಗಡಿ ಮಾಲೀಕರ ನಡುವೆ ಗಲಾಟೆ; ಸ್ಥಳೀಯರಿಂದ ಪರಿಸ್ಥಿತಿ ನಿಯಂತ್ರಣ.

Read More

ಉಡುಪಿ: 20 ರೂ. ಬಾಕಿ ಗ್ಯಾಸ್ ಬಿಲ್‌ ಪಾವತಿಸಲು ಹೋಗಿ 9.78 ಲಕ್ಷ ಕಳೆದುಕೊಂಡ ಮಹಿಳೆ

ಉಡುಪಿಯಲ್ಲಿ ಗ್ಯಾಸ್ ಬಿಲ್ ಹೆಸರಿನಲ್ಲಿ ಬಂದ APK ಫೈಲ್ ಡೌನ್‌ಲೋಡ್ ಮಾಡಿದ ಪರಿಣಾಮ 64 ವರ್ಷದ ಮಹಿಳೆಗೆ ₹9.78 ಲಕ್ಷ ವಂಚನೆ ನಡೆದಿದೆ. ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

Read More

ಕಾರ್ಕಳದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ರಿಕ್ಷಾ ಚಾಲಕ ಅರೆಸ್ಟ್

ಕಾರ್ಕಳದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ರಿಕ್ಷಾ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಹಾಗೂ ದಲಿತ ದೌರ್ಜನ್ಯ ತಡೆ ಕಾಯಿದೆಯಡಿ ಪ್ರಕರಣ ದಾಖಲಾಗಿದೆ.

Read More
ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು