ಉಡುಪಿ
ಉಡುಪಿ: ಇನ್ನು ಮುಂದೆ ಶ್ರೀಕೃಷ್ಣ ದೇವಾಲಯ ಪ್ರವೇಶಿಸುವಾಗ ಈ ರೂಲ್ಸ್ ಕಡ್ಡಾಯ
ಉಡುಪಿ: ಉಡುಪಿ ಶ್ರೀ ಕೃಷ್ಣ ಮಠವು ಎಲ್ಲಾ ಭಕ್ತರಿಗೆ ಕಟ್ಟುನಿಟ್ಟಿನ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮೊದಲು ಪುರುಷ ಭಕ್ತರು ತಮ್ಮ ಶರ್ಟ್ಗಳನ್ನು ತೆಗೆಯುವುದು ಕಡ್ಡಾಯವಾಗಿದೆ. ಪರ್ಯಾಯ ಶಿರೂರು ಮಠ ಹೊರಡಿಸಿದ ಈ ನಿರ್ದೇಶನವು ಜನವರಿ 19 ಸೋಮವಾರದಿಂದ ಜಾರಿಗೆ ಬಂದಿದೆ.
Read Moreಉಡುಪಿ ಪರ್ಯಾಯ ಮಹೋತ್ಸವಕ್ಕೆ ಬಿಗಿ ಭದ್ರತೆ, ಟ್ರಾಫಿಕ್ ನಿಯಂತ್ರಣಕ್ಕೆ ವಿಶೇಷ ಕ್ರಮ
ಕರ್ನಾಟಕದ ಕರಾವಳಿ ಪ್ರದೇಶದಲ್ಲಿರುವ ಉಡುಪಿ ನಗರವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕವಾಗಿ ಅಪಾರ ಮಹತ್ವವನ್ನು ಹೊಂದಿದೆ. ಶ್ರೀಕೃಷ್ಣ ಮಠವನ್ನು ಕೇಂದ್ರವಾಗಿಸಿಕೊಂಡಿರುವ ಪರ್ಯಾಯ ಮಹೋತ್ಸವ ಉಡುಪಿಯ ಅತ್ಯಂತ ವಿಶಿಷ್ಟ ಮತ್ತು ಪ್ರಾಚೀನ ಸಂಪ್ರದಾಯಗಳಲ್ಲಿ ಒಂದಾಗಿರುತ್ತದೆ. ಈ ಬಾರಿಯ ಪರ್ಯಾಯ ಮಹೋತ್ಸವವು, ಜನವರಿ 17 ಮತ್ತು 18ರಂದು ನಡೆಯಲಿದೆ.
Read MoreUdupi: ಹಣ ವರ್ಗಾವಣೆ ಕೋರಿ ಉಡುಪಿ ಡಿಸಿ ಸಂದೇಶ: ಅಸಲಿಯತ್ತು ಇಲ್ಲಿದೆ
ವಿವಿಧ ನೆಪಗಳನ್ನು ಹೇಳಿಕೊಂಡು ಹಣ ವರ್ಗಾಯಿಸುವಂತೆ ಕೋರಿ ಸಾಮಾಜಿಕ ಜಾಲತಾಣಗಳಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರ ಹೆಸರಿನಲ್ಲಿ ವಂಚಕರು ಹಲವಾರು ಜನರಿಗೆ ಸಂದೇಶ ಕಳುಹಿಸಿದ್ದಾರೆ.
Read MoreKundapura : ಅಪರೂಪದ ಮಹಿಷಾಸುರ ಮರ್ಧಿನಿ ವಿಗ್ರಹ ಪತ್ತೆ!
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕುಂದಬರಂದಾಡಿ ಗ್ರಾಮದ ಮೇಲ್ಮುಟ್ ಪ್ರದೇಶದಲ್ಲಿರುವ ಜೀರ್ಣೋದ್ಧಾರಗೊಳ್ಳದ ದೇವಾಲಯವೊಂದರಲ್ಲಿ ಅಪರೂಪದ ಹಾಗೂ ವಿಶಿಷ್ಟ ರೂಪದ ಮಹಿಷಾಸುರಮರ್ದಿನಿ ಶಿಲ್ಪ ಪತ್ತೆಯಾಗಿದೆ ಎಂದು ಪುರಾತತ್ವ ತಜ್ಞ ಹಾಗೂ ಆದಿಮಕಲಾ ಟ್ರಸ್ಟ್ನ ಸ್ಥಾಪಕ ಟ್ರಸ್ಟಿ ಪ್ರೊ. ಮುರುಗೇಶಿ ಟಿ. ತಿಳಿಸಿದ್ದಾರೆ.
Read MoreUdupi : ಎಳ್ಳಾರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಶಿಫಾರಸು
ಮುಳ್ಕಾಡು ಶಾಲೆ ಸೇರಿದಂತೆ 8 ಶಾಲೆಗಳನ್ನು ಮುಂದಿನ ಹಂತದ ಪ್ರಕ್ರಿಯೆಗೆ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆ ನಂತರ ಸರ್ವ ಶಿಕ್ಷಣ ಅಭಿಯಾನ ರಾಜ್ಯ ಕಚೇರಿಯ ತಂಡ ಜಿಲ್ಲೆಗೆ ಭೇಟಿ ನೀಡಿ ಶಾಲೆಯ ಸ್ವಚ್ಛತೆ, ಸೌಕರ್ಯಗಳು, ಶಿಕ್ಷಣದ ಕ್ರಮ, ಶೌಚಾಲಯ, ಪರಿಸರ ವ್ಯವಸ್ಥೆ ಇತ್ಯಾದಿಗಳನ್ನು ಪರಿಶೀಲಿಸಿತು. ಈ ಎಲ್ಲವನ್ನು ಪರಿಗಣಿಸಿ ನೀಡಲಾದ ಶ್ರೇಣೀಕರಣದ ಮೇಲೆ ಮುಳ್ಕಾಡು ಶಾಲೆಯನ್ನು ರಾಷ್ಟ್ರಮಟ್ಟಕ್ಕೆ ಶಿಫಾರಸು ಮಾಡಲಾಯಿತು.
Read Moreಉಡುಪಿ ಪರ್ಯಾಯ ಮಹೋತ್ಸವ: ಸಂಚಾರ ಮಾರ್ಗಗಳಲ್ಲಿ ಬದಲಾವಣೆ
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದರ ಪರ್ಯಾಯ ಪುರಪ್ರವೇಶ ಮೆರವಣಿಗೆ ಇಂದು ನಡೆಯಲಿದೆ.
Read MoreUdupi : ಮಾನಸಿಕ ಅಸ್ವಸ್ಥ ಇಟ್ಟ ಬೆಂಕಿಗೆ ಹೊತ್ತಿ ಉರಿದ ಜಮೀನು
ಉಡುಪಿ ನಗರದ ಶ್ರೀಕೃಷ್ಣ ಮಠದ ಸಮೀಪದ ಖಾಸಗಿ ಜಮೀನೊಂದರಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರು ಬೆಂಕಿ ಹಚ್ಚಿದ ಪರಿಣಾಮ ಸೋಮವಾರ ಮಧ್ಯಾಹ್ನ ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.
Read MoreUdupi : ಉಡುಪಿ ಪರ್ಯಾಯೋತ್ಸವ ಕುರಿತು ದ್ವೇಷಪೂರ್ಣ ಪೋಸ್ಟ್ : ಪ್ರಕರಣ ದಾಖಲು
ಉಡುಪಿ, ಜ. 6 : ಉಡುಪಿ ಜಿಲ್ಲೆಯ ಶ್ರೀಕೃಷ್ಣ ಮಠದ ಪರ್ಯಾಯೋತ್ಸವ ಸಂದರ್ಭದಲ್ಲಿ ಜಿಲ್ಲಾ ಮುಸ್ಲಿಂ ಫ್ರೆಂಡ್ಶಿಪ್ ಕಮಿಟಿ ನೀಡಿದ ಸಹಕಾರ ಕುರಿತು ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಇತ್ತೀಚೆಗೆ ಆಕ್ಷೇಪಾರ್ಹ ಪೋಸ್ಟ್ಗಳು ಹರಿದಾಡಿದ್ದು, ಇವುಗಳು ಸಾಮುದಾಯಿಕ ದ್ವೇಷವನ್ನು ಉತ್ತೇಜಿಸಿ ಸಾರ್ವಜನಿಕ ಶಾಂತಿಯನ್ನು ಭಂಗಪಡಿಸುವಂತಿವೆ ಎಂದು ಆರೋಪಿಸಲಾಗಿದೆ.
Read Moreಉಡುಪಿ: ಕಾರು ರಿವರ್ಸ್ ತೆಗೆಯುವಾಗ ಡೆಡ್ಲಿ ಸರಣಿ ಅಪಘಾತ! ವಿಡಿಯೋ ಇಲ್ಲಿದೆ
ಕಾರನ್ನು ರಿವರ್ಸ್ ತೆಗೆಯುವಾಗ ಇದ್ದಕ್ಕಿದ್ದಂತೆ ವೇಗವಾಗಿ ಹಿಂದಕ್ಕೆ ಚಲಿಸಿ ಇತರೆ ವಾಹನಿಗಳಿಗೆ ಡಿಕ್ಕಿ ಹೊಡೆದು ಅಂಗಡಿಗೂ ಡಿಕ್ಕಿ ಹೊಡೆದಿದೆ. ಈ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗುತ್ತಿದೆ.
Read More
