Breaking News

ಬೀಚ್ ರೆಸಾರ್ಟ್‌ಗೆ ಅಡ್ಡಿ ಆರೋಪ; ಶಾಸಕ ಯಶ್‌ಪಾಲ್‌ ವಿರುದ್ಧ ರಘುಪತಿ ಭಟ್‌ ಆಕ್ರೋಶ

ಬೀಚ್ ರಿಸಾರ್ಟ್ ಅನುಮತಿ ವಿಚಾರದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ ವಿರುದ್ಧ ರಘುಪತಿ ಭಟ್ ಆರೋಪ; ಮಾರ್ಚ್ 23ರಂದು ಪ್ರತಿಭಟನೆ ಘೋಷಣೆ.

Read More

ಮಲ್ಪೆ ಬಂದರಿನಲ್ಲಿ ಮೀನುಗಾರಿಕಾ ಬಿಕ್ಕಟ್ಟು! ಪಾತಾಳಕ್ಕೆ ಕುಸಿದ ಮೀನಿನ ದರ

ಜಾಗತಿಕ ಯುದ್ಧದಿಂದ ಮಲ್ಪೆ ಬಂದರಿನ ಮೀನುಗಾರಿಕಾ ವಲಯಕ್ಕೆ ಭಾರಿ ಹೊಡೆತ ಬಿದ್ದಿದೆ. ಮೀನಿನ ದರ ಪಾತಾಳಕ್ಕೆ ಕುಸಿದಿದ್ದು, ಹೋಟೆಲ್‌ಗಳ ಮುಚ್ಚುಗಡೆಯಿಂದ ಮೀನುಗಾರ ಮಹಿಳೆಯರು ಕಂಗಾಲಾಗಿದ್ದಾರೆ.

Read More

ಉಡುಪಿ: ತೆಂಗಿನಕಾಯಿ ಬಾಕಿ ಬಿಲ್ ವಿಚಾರ: ಅಕ್ಕಪಕ್ಕದ ಅಂಗಡಿ ಮಾಲೀಕರ ನಡುವೆ ಜಗಳ: ಹಣ್ಣುಗಳು ನಾಶ

ಉಡುಪಿ ಸಂತೇಕಟ್ಟೆಯಲ್ಲಿ ತೆಂಗಿನಕಾಯಿ ಬಿಲ್ ವಿಚಾರಕ್ಕೆ ಅಂಗಡಿ ಮಾಲೀಕರ ನಡುವೆ ಗಲಾಟೆ; ಸ್ಥಳೀಯರಿಂದ ಪರಿಸ್ಥಿತಿ ನಿಯಂತ್ರಣ.

Read More