ದಕ್ಷಿಣ ಕನ್ನಡ
ಬೆಳ್ತಂಗಡಿ: ಚಲಿಸುತ್ತಿದ್ದ ಆಂಬ್ಯುಲೆನ್ಸ್ನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಆಂಬ್ಯುಲೆನ್ಸ್ನಲ್ಲೇ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮನೀಡಿರುವ ಘಟನೆ ನಡೆದಿದೆ.
Read Moreಅಕ್ರಮ ಧಾರ್ಮಿಕ ಕೇಂದ್ರಗಳ ಸಕ್ರಮ, ಇದು ಕಾಂಗ್ರೆಸ್ ಪಕ್ಷದ ಹಿಂದುತ್ವ: ಅಶೋಕ್ ರೈ
ಕೆಯ್ಯೂರು ಗ್ರಾಮದ ಅಂಕತ್ತಡ್ಕ ಪೂಂಜಿರೋಟಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಸುತ್ತು ಗೋಪುರವನ್ನು ಶಾಸಕ ಅಶೋಕ್ ರೈ ಉದ್ಘಾಟಿಸಿದರು.
Read Moreಮೆಸ್ಕಾಂ ಪ್ರಕಟಣೆ: ಫೆ.24 ರಂದು ಈ ಪ್ರದೇಶಗಳಲ್ಲಿ ಪವರ್ ಕಟ್
ಬಂಟ್ವಾಳ ವಿದ್ಯುತ್ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಫೆ.24ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪ್ರಕಟಿಸಿದೆ.
Read Moreಬೈತಡ್ಕ: ಪಾನಮತ್ತರಾಗಿ ಕಾರು ಚಾಲನೆ, ಮತ್ತೊಂದು ಕಾರಿಗೆ ಡಿಕ್ಕಿ! ಅನೇಕರಿಗೆ ಗಾಯ
ಸುಳ್ಯದ ಬೈತಡ್ಕ ರಸ್ತೆಯಲ್ಲಿ ಪಾನಮತ್ತ ಯುವಕರು ಚಲಾಯಿಸುತ್ತಿದ್ದ ಕಾರು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಕಾರುಗಳು ಜಖಂಗೊಂಡಿವೆ.
Read Moreಪುತ್ತೂರು: ರೈಲು ಡಿಕ್ಕಿಯಾಗಿ ಯುವಕ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಇದು ಅಪಘಾತವಲ್ಲ, ಆತ್ಮಹತ್ಯೆ!
ಪುತ್ತೂರಿನ ಹಾರಾಡಿ ಸೇತುವೆ ಬಳಿ ನಡೆದ ರೈಲು ಅಪಘಾತ ಪ್ರಕರಣಕ್ಕೆ ಹೊಸ ತಿರುವು. ಉಪ್ಪಿನಂಗಡಿ ಮೂಲದ ಪವನ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಪೂರ್ಣ ಸುದ್ದಿ ಇಲ್ಲಿದೆ.
Read Moreಪುತ್ತೂರು: ಬಿಲ್ಡ್ ಟೆಕ್ ಎಕ್ಸ್ಪೋ ಉದ್ಘಾಟನೆ; ಆಧುನಿಕ ತಂತ್ರಜ್ಞಾನ ಬಳಕೆಗೆ ಶಾಸಕ ಅಶೋಕ್ ಕುಮಾರ್ ರೈ ಕರೆ
ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ 3 ದಿನಗಳ ಬಿಲ್ಡ್ ಟೆಕ್ ಎಕ್ಸ್ಪೋ ಆರಂಭವಾಗಿದೆ. ಆಧುನಿಕ ಕಟ್ಟಡ ತಂತ್ರಜ್ಞಾನ ಮತ್ತು ಗೃಹಾಲಂಕಾರ ವಸ್ತುಗಳ ಬೃಹತ್ ಪ್ರದರ್ಶನ ಫೆ.23ರವರೆಗೆ ನಡೆಯಲಿದೆ.
Read Moreಜೆಇಇ ಮೈನ್ಸ್ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪ.ಪೂ. ಕಾಲೇಜಿನ ವಾಸವಿ ಅತ್ಯುತ್ತಮ ಸಾಧನೆ
ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವಾಸವಿ ಕೆ.ಸಿ. ಅವರು ಜೆಇಇ ಮೈನ್ಸ್ ಪರೀಕ್ಷೆ 2026ರಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Read Moreಛಲವಾದಿ ನಾರಾಯಣಸ್ವಾಮಿ ವಿರುದ್ಧದ ಶಾಸಕ ಅಶೋಕ್ ರೈ ಹೇಳಿಕೆ ಸಮರ್ಥಿಸಿಕೊಂಡ ಕಾಂಗ್ರೆಸ್ ಎಸ್.ಸಿ. ಘಟಕ
ಪುತ್ತೂರು: ಅಶೋಕ್ ರೈ ಅವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಪುತ್ತೂರು ಎಸ್.ಸಿ ಕಾಂಗ್ರೆಸ್ ಘಟಕದ ನಾಯಕರು ಸಮರ್ಥಿಸಿಕೊಂಡಿದ್ದಾರೆ.
Read Moreಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಚ್ಚರಿಯ ಘಟನೆ: 1908ರ ತಾಮ್ರ ಶಾಸನ ಪತ್ತೆ!
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಂಡನಾಯಕನ ಕಟ್ಟೆಯ ಜೀರ್ಣೋದ್ಧಾರ ವೇಳೆ 1908ನೇ ಇಸವಿಯ ತಾಮ್ರದ ಶಾಸನ ಪತ್ತೆಯಾಗಿದೆ. ಇದು ದೇವಸ್ಥಾನದ ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ.
Read Moreಪುತ್ತೂರು: ಹಾರಾಡಿ ರೈಲ್ವೇ ಹಳಿಯಲ್ಲಿ ವ್ಯಕ್ತಿಗೆ ರೈಲು ಡಿಕ್ಕಿ; ಸ್ಥಳದಲ್ಲೇ ಸಾವು
ಹಾರಾಡಿ ರೈಲ್ವೇ ಮೇಲ್ಸೇತುವೆಯ ಸಮೀಪವಿರುವ ಹಳಿಗಳ ಮೇಲೆ ಈ ಅವಘಡ ಸಂಭವಿಸಿದೆ.
Read More
