ದಕ್ಷಿಣ ಕನ್ನಡ
ಬಂಗಾರಡ್ಕ: ದಿವಂಗತ ಗೋಪಾಲ ನಾಯ್ಕ ಕುಟುಂಬಕ್ಕೆ ‘ಅರುಣ ಸಾರಥಿ’ ಸಂಘಟನೆಯಿಂದ ಧನಸಹಾಯ
ಇತ್ತೀಚೆಗೆ ನಿಧನರಾದ ಆಟೋ ಚಾಲಕ, ಬಂಗಾರಡ್ಕ ಪಿಲಿಗುಂಡ ನಿವಾಸಿ ಗೋಪಾಲ ನಾಯ್ಕ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದೆ “ಅರುಣ ಸಾರಥಿ” ಚಾಲಕರ ಸಂಘಟನೆ
Read Moreಶ್ರೀರಾಮ ವಿದ್ಯಾಕೇಂದ್ರದಲ್ಲಿ ‘ಶ್ರೀ ಗುರೂಜಿ’ ಜನ್ಮದಿನೋತ್ಸವ: ಸಾಮರಸ್ಯ ಸಹಭೋಜನದ ಮೂಲಕ ಸಾರಿದ ಮಮತೆ
ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ನಡೆದ ‘ಶ್ರೀ ಗುರೂಜಿ ಸಂಸ್ಮರಣೆ ಮತ್ತು ಸಾಮರಸ್ಯ ಭೋಜನ’ ಕಾರ್ಯಕ್ರಮ
Read Moreನಮಗೆ ನ್ಯಾಯ ಒದಗಿಸಿ: ಗೃಹ ಸಚಿವರನ್ನ ಕೋರಿದ ಸುಮಂತ್ ಪೋಷಕರು
ಬೆಳ್ತಂಗಡಿ: ಧನು ಪೂಜೆಗೆ ತೆರಳುತ್ತಿದ್ದ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣ ತನಿಖೆ ಚುರುಕುಗೊಳಿಸುವಂತೆ ಕುಟುಂಬಸ್ಥರು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರನ್ನು ಕೋರಿದ್ದಾರೆ.
Read Moreಮಂಗಳೂರು ಉದ್ಯಮಿ ವಿವೇಕ್ ರಾಜ್ ಕೃಷಿ ಕ್ರಾಂತಿ: ಎಐ ಆಧಾರಿತ ಕೃಷಿಗೆ 214 ಕೋಟಿ ರೂ. ಹೂಡಿಕೆ, ಎಐ ಶೃಂಗಸಭೆಯಲ್ಲಿ ಭಾಗಿ
ಮಂಗಳೂರು ಮೂಲದ ಉದ್ಯಮಿ ವಿವೇಕ್ ರಾಜ್ ಅವರು ಕೃತಕ ಬುದ್ಧಿಮತ್ತೆ (AI) ಆಧಾರಿತ ಹೈಡ್ರೋಪೋನಿಕ್ಸ್ ಕೃಷಿಯಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ.
Read Moreಪುತ್ತೂರಿನಲ್ಲಿ ರಾಷ್ಟ್ರಪ್ರೇಮದ ಪ್ರತೀಕ: ರಾಜ್ಯದ 3ನೇ ಅತಿದೊಡ್ಡ ಧ್ವಜಸ್ತಂಭ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ!
ಪುತ್ತೂರನ್ನು ಪ್ರವಾಸೋದ್ಯಮದ ಪ್ರಮುಖ ಕೇಂದ್ರವನ್ನಾಗಿ (Tourism Hub) ಮಾಡುವುದು ತಮ್ಮ ಉದ್ದೇಶ ಎಂದರು. “ಈ ಧ್ವಜಸ್ತಂಭ ಪುತ್ತೂರಿನ ಹೆಮ್ಮೆ ಮತ್ತು ಸೌಹಾರ್ದತೆಯ ಸಂಕೇತವಾಗಿದೆ.
Read Moreಸ.ಹಿ.ಪ್ರಾ ಶಾಲೆ ಸಜಂಕಾಡಿಯಲ್ಲಿ ನೂತನ ಶೌಚಾಲಯ ಉದ್ಘಾಟನೆ ಹಾಗೂ ಅಭಿನಂದನಾ ಕಾರ್ಯಕ್ರಮ
ಪುತ್ತೂರು ತಾಲೂಕಿನ ಸಜಂಕಾಡಿ ಸರ್ಕಾರಿ ಶಾಲೆಯಲ್ಲಿ ನಡೆದ ಈ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಶಾಸಕರ ತ್ವರಿತ ಸ್ಪಂದನೆ
Read Moreಛಲವಾದಿ ನಾರಾಯಣಸ್ವಾಮಿ ವಿರುದ್ಧ ಜಾತಿ ನಿಂದನೆ: ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧ ಬಿಜೆಪಿ ದೂರು
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಬಗ್ಗೆ ನಿಂದನಾತ್ಮಕ ಹೇಳಿಕೆ ನೀಡಿದ ಆರೋಪ ಸಂಬಂಧ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಬಿಜೆಪಿ ದೂರು ನೀಡಿದೆ.
Read Moreಶ್ರೀರಾಮ ಪದವಿಪೂರ್ವ ವಿದ್ಯಾಲಯ: ‘ಕುಟುಂಬ ಮಿಲನ – ವಿವೇಕ ಸಂಗಮ’ ಕಾರ್ಯಕ್ರಮದ ಸಂಭ್ರಮ
ಶ್ರೀರಾಮ ಪದವಿಪೂರ್ವ ವಿದ್ಯಾಲಯದ ವಿಂಶತಿ ಸಂಭ್ರಮದ ಅಂಗವಾಗಿ ‘ಕುಟುಂಬ ಮಿಲನ – ವಿವೇಕ ಸಂಗಮ’ ಕಾರ್ಯಕ್ರಮ ನಡೆಯಿತು.
Read Moreಕ್ಯಾಂಪ್ಕೋದಿಂದ ಗೇರು ಖರೀದಿ ಆರಂಭಕ್ಕೆ ಬೆಳೆಗಾರರ ಮನವಿ: ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರಗೆ ಸನ್ಮಾನ
ಕ್ಯಾಂಪ್ಕೋ ಅಧ್ಯಕ್ಷ ಎಸ್ ಆರ್ ಸತೀಶ್ ಚಂದ್ರ ಅವರಿಗೆ ಅಖಿಲ ಭಾರತ ಗೇರು ಬೆಳಗಾರರ ಸಂಘದಿಂದ ನಡೆದ ಸನ್ಮಾನ ಹಾಗೂ ಗೇರು ಬೆಳೆಗಾರರ ಬೇಡಿಕೆಗಳನ್ನು ಅವರ ಮುಂದೆ ಇಡಲಾಯಿತು.
Read Moreನಾಳೆಯಿಂದ ಕೆಎಸ್ಆರ್ಟಿಸಿ ಬಸ್ನಲ್ಲಿ ಲಗೇಜ್ ಶುಲ್ಕ ಹೆಚ್ಚಳ!
ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣಿಕರಿಗೆ ಇಲಾಖೆಯು ಶಾಕ್ ನೀಡಿದ್ದು, ನಾಳೆಯಿಂದ ಲಗೇಜ್ ಮೇಲಿನ ಶುಲ್ಕ ಹೆಚ್ಚಳವಾಗಲಿದೆ.
Read More
