ಬೆಂಗಳೂರು: ರೋಡಿಗಿಳಿಯಲಿದೆ ಹೊಸ ಎಲೆಕ್ಟ್ರಿಕ್ ಬಸ್‌ಗಳು

ಬೆಂಗಳೂರು ಜನರ ಸಂಪರ್ಕ ಸೇತುವೆ ಆಗಿರುವ ಬಿಎಂಟಿಸಿಗೆ ಆಧುನಿಕ ಸ್ಪರ್ಷ ಸಿಗಲಿದೆ‌. ಹಳೆ ವಾಹನಗಳನ್ನು ತೆರವುಗೊಳಿಸಿ ಅಲ್ಲಿಗೆ ಎಲೆಕ್ರ್ಟಿಕ್ ವಾಹನಗಳನ್ನು ತರಲಾಗುವುದು.

Read More

ಹಣದ ಆಸೆ ಬಿಟ್ಟು ಎನ್ಐಎಗೆ ಉಗ್ರರ ಮಾಹಿತಿ ನೀಡಿ: ಮುಸ್ಲಿಮರಿಗೆ ಇಮಾಮ್ ಕರೆ

ದೇಶದ ಭದ್ರತೆಗಾಗಿ ಶಂಕಿತ ಉಗ್ರರ ಬಗ್ಗೆ ಮಾಹಿತಿ ಇದ್ದಲ್ಲಿ NIAಗೆ ತಿಳಿಸಿ ಎಂದು ಬೆಂಗಳೂರು ಜಾಮಿಯಾ ಮಸೀದಿಯ ಇಮಾಮ್ ಕರೆ ನೀಡಿದ್ದಾರೆ. ಹಣದ ಆಸೆಗಿಂತ ದೇಶದ ಹಿತ ಮುಖ್ಯ ಎಂದು ಅವರು ಸಂದೇಶ ನೀಡಿದ್ದಾರೆ.

Read More

ಬೆಂಗಳೂರು: ಹಳದಿ ಮಾರ್ಗದಲ್ಲಿ ಹಳಿ ತಪ್ಪಿದ ಡ್ರೈವರ್‌ಲೆಸ್ ಮೆಟ್ರೋ; ತನಿಖೆಗೆ ಆರು ಸದಸ್ಯರ ಸಮಿತಿ ರಚನೆ

ಬೆಂಗಳೂರು ಮೆಟ್ರೋದ ಮಹತ್ವಾಕಾಂಕ್ಷಿ ‘ಯೆಲ್ಲೋ ಲೈನ್’ನಲ್ಲಿ ಸಂಭವಿಸಿದ ಈ ತಾಂತ್ರಿಕ ಅವಘಡ ಉಂಟಾಗಿದೆ

Read More