ಬೆಂಗಳೂರು ನಗರ
“ಮುಖ್ಯಮಂತ್ರಿಗಳೇ ನಮಗೆ ಸುರಂಗ ರಸ್ತೆ ಬೇಡ: ಲಾಲ್ಬಾಗ್ ಅನ್ನು ಇದ್ದ ಹಾಗೆಯೇ ಬಿಡಿ”
ಲಾಲ್ಬಾಗ್ನಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಸುರಂಗ ರಸ್ತೆ ಯೋಜನೆಗೆ ವಾಕಿಂಗ್ ಪ್ರಿಯರು ಹಾಗೂ ತಜ್ಞರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ವಿರುದ್ಧ ಸಾರ್ವಜನಿಕರ ಆಕ್ರೋಶದ ವರದಿ ಇಲ್ಲಿದೆ.
Read Moreಶಿವಾಜಿನಗರದಲ್ಲಿ ಫುಟ್ಪಾತ್ ತೆರವು ವೇಳೆ ಹೈಡ್ರಾಮಾ: ಜಿಬಿಎ ಅಧಿಕಾರಿಗಳ ಮೇಲೆ ಪೆಪ್ಪರ್ ಸ್ಪ್ರೇ ದಾಳಿ
ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ವೇಳೆ ಜಿಬಿಎ ಇಂಜಿನಿಯರ್ಗಳ ಮೇಲೆ ದಾಳಿ ಹಾಗೂ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ತೀವ್ರ ವಾಗ್ದಾಳಿಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಸೀಟಿಗಾಗಿ ಬಿಎಂಟಿಸಿ ಕಂಡಕ್ಟರ್ – ಹಿರಿಯ ನಾಗರಿಕ ನಡುವೆ ವಾಕ್ಸಮರ
ಬಿಎಂಟಿಸಿ ಬಸ್ಸಿನಲ್ಲಿ ಸೀಟಿಗಾಗಿ ಹಿರಿಯ ನಾಗರಿಕ ಮತ್ತು ಬಸ್ ಕಂಡಕ್ಟರ್ ನಡುವೆ ನಡೆದ ಮಾತಿನ ಚಕಮಕಿ. ಸಾರ್ವಜನಿಕ ಸಾರಿಗೆಯಲ್ಲಿ ಶಿಸ್ತು ಮತ್ತು ಗೌರವದ ಅಗತ್ಯತೆಯ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಸರ್ಕಾರ ಬದಲಾದರೂ ತಪ್ಪದ ಸಾರ್ವಜನಿಕರ ಕಷ್ಟ: ನೇಲಮಂಗಲ ರಸ್ತೆಯಲ್ಲಿ ವಾಹನ ಸವಾರರ ಜೀವನ್ಮರಣ ಹೋರಾಟ
ನೇಲಮಂಗಲ ವಿಧಾನಸಭಾ ಕ್ಷೇತ್ರದ ರೈಲ್ವೆ ಗೊಲ್ಲಹಳ್ಳಿ ರಸ್ತೆಯ ಭೀಕರ ಹೊಂಡಗಳಲ್ಲಿ ಬಿಎಂಟಿಸಿ ಬಸ್ಸೇ ತತ್ತರಿಸಿರುವ ಸುದ್ದಿ ಇಲ್ಲಿದೆ. ತೆರಿಗೆ ಪಾವತಿಸಿದರೂ ರಸ್ತೆ ದುರಸ್ತಿ ಮಾಡದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರ ಆಕ್ರೋಶ.
Read Moreಬಿಡದಿ ಟೌನ್ಶಿಪ್ ಸರ್ವೆ ಮಾಡುವ ವೇಳೆ ಸಿಡಿದೆದ್ದ ಮಂಡಲಹಳ್ಳಿ ರೈತರು; ಅಧಿಕಾರಿಗಳಿಗೆ ಮಹಿಳೆಯರಿಂದ ಪೊರಕೆ ಸೇವೆ, ಕಾರುಗಳು ಜಖಂ
ಬಿಡದಿ ಟೌನ್ಶಿಪ್ ಯೋಜನೆಗೆ ಭೂಮಿ ಸರ್ವೆ ಮಾಡಲು ಬಂದಿದ್ದ ಅಧಿಕಾರಿಗಳ ಮೇಲೆ ರಾಮನಗರದ ಮಂಡಲಹಳ್ಳಿ ಗ್ರಾಮಸ್ಥರು ಮತ್ತು ಮಹಿಳೆಯರು ಪೊರಕೆಯಿಂದ ಹಲ್ಲೆ ನಡೆಸಿ, ಕಾರುಗಳನ್ನು ಧ್ವಂಸಗೊಳಿಸಿದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreಸಿಲಿಕಾನ್ ಸಿಟಿಯಲ್ಲಿ ಬೆಚ್ಚಿಬೀಳಿಸುವ ಘಟನೆ: ಬೇಡ ಎಂದರೂ ಮಹಿಳೆಯ ಮನೆಗೆ ನುಗ್ಗಿ ಖಾಸಗಿ ಅಂಗ ತೋರಿಸಿದ ಡೆಲಿವರಿ ಬಾಯ್
ಬೆಂಗಳೂರಿನ ಮರತಹಳ್ಳಿಯಲ್ಲಿ ಪಾರ್ಸೆಲ್ ನೀಡುವ ನೆಪದಲ್ಲಿ ಮಹಿಳೆಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ ಫ್ಲಿಪ್ಕಾರ್ಟ್ ಡೆಲಿವರಿ ಏಜೆಂಟ್ ವಿಜಯ್ ಕಾಮತ್ನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯ ಸಂಪೂರ್ಣ ವಿವರ ಇಲ್ಲಿದೆ.
Read Moreಜಮೀರ್ ಖಾನ್ ಚಾರ್ಜ್ಶೀಟ್ಗೆ ಪರ್ಮಿಷನ್ ಕೇಳಿದ ಬೆನ್ನಲ್ಲೇ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ದಿಢೀರ್ ವರ್ಗಾವಣೆ
ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧದ 20 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಸಲು ಅನುಮತಿ ಕೋರಿದ ಬೆನ್ನಲ್ಲೇ, ಬೆಂಗಳೂರು ನಗರ ಲೋಕಾಯುಕ್ತ ಎಸ್ಪಿ ಶಿವಪ್ರಕಾಶ್ ದೇವರಾಜು ಅವರನ್ನು ದಿಢೀರ್ ಬಿಡುಗಡೆಗೊಳಿಸಲಾಗಿದೆ. ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
Read Moreರಾಜ್ಯಾದ್ಯಂತ ವರುಣಾರ್ಭಟ: ಕರಾವಳಿ, ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್, ತೀವ್ರ ಗಾಳಿ-ಮಳೆಯ ಎಚ್ಚರಿಕೆ
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನು ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಜುಲೈ 5ರ ವರೆಗೆ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇತ್ತ ಉತ್ತರ ಒಳನಾಡಿನಲ್ಲೂ ಜುಲೈ 7ರ ವರೆಗೆ ವರ್ಷಧಾರೆ ಮುಂದುವರಿಯಲಿದೆ.
Read Moreಬೆಂಗಳೂರಿನ ಡೇ ಕೇರ್ನಲ್ಲಿ ವಾಷಿಂಗ್ ಮಷಿನ್ ಒಳಗೆ ಕೂರಿಸಿ ಅಂಬೆಗಾಲಿಡುವ ಕಂದಮ್ಮಗಳಿಗೆ ಚಿತ್ರಹಿಂಸೆ
ಬೆಂಗಳೂರಿನ ಡೇ ಕೇರ್ನಲ್ಲಿ ಮಕ್ಕಳನ್ನು ವಾಷಿಂಗ್ ಮಷಿನ್ ಒಳಗಿಟ್ಟು ಹಿಂಸಿಸಿದ ಆರೋಪ ಹಾಗೂ ಬಾಗಲಕೋಟೆಯಲ್ಲಿ ಬಾಲಕರನ್ನು ಕಿಟಕಿಗೆ ಕಟ್ಟಿ ಹೊಡೆದ ಘಟನೆಯ ವರದಿ.
Read Moreಅಮೆರಿಕದ ಸಂಸ್ಥೆ ಜೊತೆ ಲಿಂಕ್; 92.55 ಕೋಟಿ ರೂ. ನಕ್ಸಲ್ ನಿಧಿ ಆರೋಪದ UAPA ಕೇಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಣೆ!
ಅಮೆರಿಕದ ಸಂಸ್ಥೆಯೊಂದಿಗೆ ನಂಟು ಹೊಂದಿರುವ ಆರು ಜನರ ಮೇಲಿನ UAPA ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದ್ದು, ದೇಶದ ಭದ್ರತೆಯ ವಿಷಯದಲ್ಲಿ ತನಿಖೆಗೆ ಹಸ್ತಕ್ಷೇಪ ಮಾಡಲ್ಲ ಎಂದಿದೆ.
Read More
